ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯರಿಗೆ ಮಂಗಳೂರು ವಲಯ ವಾಲಿಬಾಲ್ ಪಂದ್ಯಾವಳಿಯಲ್ಲಿ ರನ್ನರ್ ಅಪ್ ಟ್ರೋಫಿ

ಬಂಟಕಲ್: ಮಂಗಳೂರಿನ ಎ ಜೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ದಿನಾಂಕ 28 ಎಪ್ರಿಲ್ 2025 ರಂದು ನಡೆದ ಮಹಿಳೆಯರ ವಿಶ್ವೇಶ್ವರಯ್ಯತಾಂತ್ರಿಕ ವಿದ್ಯಾಲಯದ ಮಂಗಳೂರು ವಿಭಾಗದ ಅಂತರಕಾಲೇಜು ವಾಲಿಬಾಲ್ ಪಂದ್ಯಾವಳಿ 2025-26” ರಲ್ಲಿ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ವಿದ್ಯಾರ್ಥಿನಿಯರ ತಂಡವು ದ್ವಿತೀಯ ಸ್ಥಾನದೊಂದಿಗೆ ರನ್ನರ್ ಅಪ್ ಟ್ರೋಪಿಯನ್ನು ಪಡೆದಿರುತ್ತಾರೆ. ವಿದ್ಯಾರ್ಥಿನಿಯರಾದ ಗಣಕಯಂತ್ರ ವಿಭಾಗದ ಮೊದಲನೇ ವರ್ಷದ ಅನನ್ಯ ಬಿ, ಪ್ರಕೃತಿ, ದೀಕ್ಷಾ ಎನ್ ನಾಯಕ್ಮತ್ತು ಲಕ್ಷ್ಮಿ, ಎರಡನೇ ವರ್ಷದ ಶ್ರೀ ನಿಧಿ ಹೆಗ್ಡೆ,ಮೂರನೇ ವರ್ಷದ ಶ್ರೇಯಾ […]

ಮದ್ಯ ಪ್ರಿಯರಿಗೆ ಬಿಗ್ ಶಾಕ್: ಬಿಯರ್ ದರ ಶೇ. ಹತ್ತರಷ್ಟು ಹೆಚ್ಚಿಸಲು ರಾಜ್ಯ ಸರ್ಕಾರ ನಿರ್ಧಾರ.!

ಬೆಂಗಳೂರು: ಕರ್ನಾಟಕದಲ್ಲಿ ಮದ್ಯದ ಬೆಲೆ ದುಬಾರಿ ಆಗಿರುವಾಗಲೇ ಮದ್ಯದ ಬೆಲೆಯನ್ನು ಪ್ರತಿ ತ್ರೈಮಾಸಿಕಕ್ಕೆ (ಪ್ರತಿ ಮೂರು ತಿಂಗಳು)10 ರೂಪಾಯಿ ಯಿಂದ 15 ರೂಪಾಯಿ ಹೆಚ್ಚಳ ಹಾಗೂ ಬಿಯರ್‌ ಬೆಲೆಯನ್ನು ಈಗ ಇರುವ ಬೆಲೆಗಿಂತ ಶೇ.10% ರಷ್ಟು ಹೆಚ್ಚಳ ಮಾಡಲು ಭರ್ಜರಿ ಸಿದ್ಧತೆ ಶುರುವಾಗಿದೆ. ಡೀಸೆಲ್ ತೆರಿಗೆ, ವಿದ್ಯುತ್ ಸುಂಕ ಮತ್ತು ಹಾಲಿನ ಬೆಲೆಗಳನ್ನು ಹೆಚ್ಚಿಸಿದ ಕೆಲವೇ ದಿನಗಳಲ್ಲಿ, ಸರ್ಕಾರ ಈಗ ಮದ್ಯದ ಬೆಲೆಗಳನ್ನು ಹೆಚ್ಚಿಸಲು ನಿರ್ಧರಿಸಿದೆ. ಅಬಕಾರಿ ಇಲಾಖೆಗೆ 40,000 ಕೋಟಿ ರೂ. ಗುರಿ:ಮುಖ್ಯಮಂತ್ರಿಗಳು ಅಬಕಾರಿ ಇಲಾಖೆಗೆ […]

ಬಂಟಕಲ್:ರಾಷ್ಟ್ರೀಯ ಮಟ್ಟದ 5G ಮತ್ತು 6G ಹ್ಯಾಕಥಾನ್ – ಶ್ರೀಮಧ್ವ ವಾದಿರಾಜ ತಾಂತ್ರಿಕ ವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆ

ಬಂಟಕಲ್: ಬಂಟಕಲ್ ನ ಶ್ರೀ ಮಧ್ವ ವಾದಿರಾಜ ತಾಂತ್ರಿಕಮಹಾವಿದ್ಯಾಲಯದ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಮತ್ತುಡಾಟಾ ಸೈನ್ಸ್ ವಿಭಾಗದ ವಿದ್ಯಾರ್ಥಿಗಳಾದ ಶಿಶಿರ್ ಭಟ್ ಮತ್ತುನೀತೀಶ್ವರ್ ಪಿ, ವಿದ್ಯುನ್ಮಾನ ಮತ್ತು ಸಂವಹನ ವಿಭಾಗದವಿನಯಚಂದ್ರ ಇವರ ತಂಡ ರಚಿಸಿದ 5G ಮತ್ತು 6Gಯೋಜನೆಯೊಂದಿಗೆ ಕೃತಕ ಬುದ್ದಿಮತ್ತೆ ಚಾಲಿತ ಎನ್ ಪಿಯು ಸಾಧನವು 5G ಮತ್ತು 6G ಹ್ಯಾಕಥಾನ್‌ನಲ್ಲಿ ಮೊದಲಸ್ಥಾನದೊಂದಿಗೆ ರೂ.2,೦೦,೦೦೦/- ನಗದು ಬಹುಮಾನವನ್ನುಪಡೆದುಕೊಂಡಿತು. 5G ಮತ್ತು 6G ಹ್ಯಾಕಥಾನ್‌ಅನ್ನು ದೂರಸಂಪರ್ಕಪ್ರಮಾಣೀಕರಣ ಸಭೆ ಇಂಡಿಯನ್ ಮೊಬೈಲ್ಕಾಂಗ್ರೇಸ್, ಸಂವಹನ ಸಚಿವಾಲಯ, ಇಂಡಿಯಾಮತ್ತು TCOE ಇಂಡಿಯಾ ಜಂಟಿಯಾಗಿ […]

ಮಣಿಪಾಲದ ಸುಪ್ರಸಿದ್ದ ಅಲ್ಯೂಮಿನಿಯಂ, ಸ್ಟೀಲ್‌ ಪ್ರಾಡಕ್ಟ್‌ನ ಗ್ರೂಪ್ ಆಫ್ ಕಂಪೆನಿಯಲ್ಲಿ ಬೇಕಾಗಿದ್ದಾರೆ

ಉಡುಪಿ:ಮಣಿಪಾಲದ ಸುಪ್ರಸಿದ್ದ ಅಲ್ಯೂಮಿನಿಯಂ, ಸ್ಟೀಲ್‌ ಪ್ರಾಡಕ್ಟ್‌ನ ಗ್ರೂಪ್ ಆಫ್ ಕಂಪೆನಿಯಲ್ಲಿ ವಿವಿಧ ಹುದ್ದೆಗಳಿಗೆ ಬೇಕಾಗಿದ್ದಾರೆ. ಹುದ್ದೆಗಳು:▪ಪ್ರೊಡಕ್ಷನ್ ಸೂಪರ್ ವೈಸರ್▪ QA & QC ಎಕ್ಸಿಕ್ಯೂಟಿವ್ ▪ಸ್ಟೋರ್ ಅಸಿಸ್ಟೆಂಟ್▪ಬಿಲ್ಲಿಂಗ್ ಎಕ್ಸಿಕ್ಯೂಟಿವ್▪ ಅಕೌಂಟ್ಸ್ ಅಸಿಸ್ಟೆಂಟ್▪ ಎಲೆಕ್ಟಿಷಿಯನ್▪ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್. ಐಟಿಐ, ಡಿಗ್ರಿ, ಡಿಪ್ಲೊಮಾ, ಆಗಿರುವ ಅಭ್ಯರ್ಥಿಗಳು ತಕ್ಷಣ ಸಂಪರ್ಕಿಸಿ.8050364397, 6361434397

ಕಾರ್ಕಳ: ಶ್ರೀ ವೆಂಕಟರಮಣ ದೇವಸ್ಥಾನದ ರಥೋತ್ಸವ : ಪರ್ಯಾಯ ಸಂಚಾರ ವ್ಯವಸ್ಥೆ

ಉಡುಪಿ: ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆಯಲಿರುವ ರಥೋತ್ಸವ ಕಾರ್ಯಕ್ರಮಗಳ ಪ್ರಯುಕ್ತಮೇ 2 ರಂದು ಸಂಜೆ 4 ಗಂಟೆಯಿಂದ ಮೇ 3 ರ ಬೆಳಗ್ಗೆ 6 ಗಂಟೆಯವರೆಗೆ ಮೂರು ಮಾರ್ಗದಿಂದ ಸ್ಟೇಟ್ ಬ್ಯಾಂಕ್ ಜಂಕ್ಷನ್‌ವರೆಗೆ ವಾಹನ ಸಂಚಾರ ನಿಷೇಧಿಸಿ, ಪರ್ಯಾಯ ಸಂಚಾರ ವ್ಯವಸ್ಥೆ ಕಲ್ಪಿಸಿ ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಆದೇಶಿಸಿರುತ್ತಾರೆ. ಈ ಸಂದರ್ಭದಲ್ಲಿ ಘನವಾಹನಗಳು ಬಂಗ್ಲೆಗುಡ್ಡೆ-ಹಿರಿಯಂಗಡಿ-ಪುಲ್ಕೆರಿ ಮಾರ್ಗವಾಗಿ ಸಂಚರಿಸಬೇಕು. ಕಾರ್ಕಳದಿಂದ ಜೋಡುರಸ್ತೆ ಕಡೆಗೆ ಹಾಗೂ ಜೋಡುರಸ್ತೆಯಿಂದ ಕಾರ್ಕಳ ಕಡೆಗೆ ಸಂಚರಿಸುವ ಬಸ್‌ಗಳು […]