ಮಣಿಪಾಲ:ಅಂಜನ್ ಕನ್‌ಸ್ಟ್ರಕ್ಷನ್ ಇವರ ವತಿಯಿಂದ ಹಲಸು ಮತ್ತು ಮಾವು ಮೇಳ

ಉಡುಪಿ:ಅಂಜನ್ ಕನ್‌ಸ್ಟ್ರಕ್ಷನ್ ಇವರ ಆಶ್ರಯದಲ್ಲಿಹಲಸು ಮತ್ತು ಮಾವು ಮೇಳವು ದಿನಾಂಕ: 03-05-2025 ಶನಿವಾರ & 04-05-2025 ಆದಿತ್ಯವಾರದವರೆಗೆ ಸಮಯ : ಬೆಳಿಗ್ಗೆ 8.30 ರಿಂದ ರಾತ್ರಿ 9.00 ರ ತನಕ ಮಣಿಪಾಲದ ಆರ್.ಎಸ್.ಬಿ ಸಭಾಭವನದಲ್ಲಿ ನಡೆಯಲಿದೆ. ವಿವಿಧ ತಳಿಯ ಹಲಸುಗಳು ಹಾಗೂ ಬೆಂಗಳೂರಿನ ರಾಮನಗರಜಿಲ್ಲೆಯ ವಿವಿಧ ತಳಿಯ ಮಾವುಗಳು, ತಂಪಾದ ಪಾನೀಯ, ಹಲಸಿನ ಐಸ್ ಕ್ರೀಂ, ಶುಚಿ-ರುಚಿಯಾದ ತಿಂಡಿ ತಿನಿಸುಗಳು, ಹಾಗೂ ಇತರ ಮಳಿಗೆಗಳು ವಿವಿಧ ರೀತಿಯ ಸಸ್ಯಗಳು ಫಲಪುಷ್ಪದ ಸಸಿಗಳು ಈ ಮಳಿಗೆಯಲ್ಲಿ ಲಭ್ಯವಿರುತ್ತದೆ. ಸಾರ್ವಜನಿಕರು […]

ಸುಮೇಧಾ ಫ್ಯಾಶನ್ ಇನ್ಸ್ಟಿಟ್ಯೂಟ್ ವತಿಯಿಂದ ಉಚಿತ ಫ್ಯಾಶನ್ ಡಿಸೈನಿಂಗ್ ಶಿಬಿರ

ಉಡುಪಿ: ಸುಮೇಧಾ ಫ್ಯಾಶನ್ ಇನ್ಸ್ಟಿಟ್ಯೂಟ್ ವತಿಯಿಂದ ಕಾರ್ಕಳ ಮೀರಾ ಕಾಮತ್ ಸ್ಮರಣಾರ್ಥ ಕಾಲೇಜು ವಿಧ್ಯಾರ್ಥಿಗಳಿಗೆ ಕಾರ್ಕಳ ಎಸ್ ಜೆ ಆರ್ಕೆಡ್ ನ ಸುಮೇಧಾ ಫ್ಯಾಶನ್ ಇನ್ಸ್ಟಿಟ್ಯೂಟ್ ನಲ್ಲಿ ನಡೆದ 8 ದಿನಗಳ ಉಚಿತ ಫ್ಯಾಶನ್ ಡಿಸೈನಿಂಗ್ ಶಿಬಿರವನ್ನು ಕಾರ್ಕಳದ ಕೊಡುಗೈ ದಾನಿ ,ಚಾರ್ಟ್ಡರ್ಡ್ ಅಕೌಂಟೆಂಟ್ ಕೆ ಕಮಲಾಕ್ಷ ಕಾಮತ್ ಉಧ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಬೇಕು. ಸ್ವಾವಲಂಬಿ ಬದುಕಿಗೆ ಸ್ವ ಉದ್ಯೋಗ ಅತ್ಯಗತ್ಯ. ಸ್ವ ಉದ್ಯೋಗಕ್ಕೆ ಫ್ಯಾಶನ್ ಡಿಸೈನಿಂಗ್ ನಂತಹ ವ್ರತ್ತಿಪರ ಶಿಕ್ಷಣ […]

ಅಪಘಾತದ ಬಾಗಿಲುಗಳಾಗುತ್ತಿವೆ ಕರಾವಳಿಯ ಹೆದ್ದಾರಿಗಳು: ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಬರೆದ ಬರಹ

ಕಳೆದ ವರುಷ ನಮ್ಮ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿಯವರು ಹೇಳಿದ ಮಾತು ನೆನಪಾಗುತ್ತಿದೆ.”ನಮ್ಮ ದೇಶದಲ್ಲಿ ರಸ್ತೆಯ ಅಪಘಾತದಿಂದ ಆಗುವ ಸಾವು ನೇೂವುಗಳ ಅಂಕೆ ಸಂಖ್ಯೆಗಳ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ನಿಂತು ಮಾತನಾಡಲು ಮುಜುಗರವಾಗುವ ಪರಿಸ್ಥಿತಿ ಇದೆ “ಎಂದು ಸ್ವತ:ಸಚಿವರೆ ಆತ್ಮಾವಲೇೂಕನ ಮಾಡಿಕೊಂಡ ಹೇಳಿಕೆ ಪತ್ರಿಕೆಯಲ್ಲಿ ಓದಿದ ನೆನಪಿದೆ. ಇದು ಎಲ್ಲರೂ ಎಲ್ಲಾ ಕಾಲದಲ್ಲೂ ಆತ್ಮ ವಿಮರ್ಶೆ ಮಾಡಿಕೊಳ್ಳ ಬೇಕಾದ ಗಂಭೀರವಾದ ವಿಷಯವೂ ಹೌದು.ಹಾಗಾದರೆ ನಮ್ಮ ರಾಷ್ಟ್ರೀಯ ಹೆದ್ದಾರಿ ಅದರಲ್ಲೂ ಉಡುಪಿ ಮಂಗಳೂರು ವ್ಯಾಪ್ತಿಯ ಹೆದ್ದಾರಿಗಳು ಅತ್ಯಂತ ಅವೈಜ್ಞಾನಿಕ […]

ಉಡುಪಿಯ ಹೀರೋ ಶಕ್ತಿ ಮೋಟಾರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ.

ಉಡುಪಿ:ಉಡುಪಿಯ ಹೀರೋ ಶಕ್ತಿ ಮೋಟಾರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು: 🔹ಸೇಲ್ಸ್ ಮ್ಯಾನೇಜರ್ (Male)🔹 ಸೇಲ್ಸ್ ಎಕ್ಸಿಕ್ಯೂಟಿವ್🔹ರ್ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್🔹 PDI ಮ್ಯಾನೇಜರ್(Male)🔹 ಮೆಕ್ಯಾನಿಕ್ಸ್🔹HR (Male) ಆಸಕ್ತ ಅಭ್ಯರ್ಥಿಗಳು ನಿಮ್ಮ ರೆಸ್ಯೂಮ್ ಅನ್ನು ಕೆಳಗಿನ ಇಮೇಲ್ ಗೆ ಕಳುಹಿಸಿ.📩[email protected]

ಮದ್ಯ ಸನ್ನದುದಾರರ ಬೇಡಿಕೆ ಈಡೇರದಿದ್ದರೆ ತೀವ್ರ ಹೋರಾಟ: ಗೋವಿಂದರಾಜ್ ಹೆಗ್ಡೆೆ ಎಚ್ಚರಿಕೆ

ಉಡುಪಿ: ರಾಜ್ಯದ ಎಲ್ಲಾ ವರ್ಗದ ಮದ್ಯ ಸನ್ನದುದಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮತ್ತು ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ರಾಜ್ಯ ಫೆಡರೇಶನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಹಾಗೂ ಉಡುಪಿ ಜಿಲ್ಲಾ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ವತಿಯಿಂದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಇಂದು ಸಾಂಕೇತಿಕ ಧರಣಿ ನಡೆಸಲಾಯಿತು. ರಾಜ್ಯ ಫೆಡರೇಶನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ನ ಪ್ರಧಾನ ಕಾರ್ಯದರ್ಶಿ ಮತ್ತು ಉಡುಪಿ ಜಿಲ್ಲಾ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಬಿ. ಗೋವಿಂದರಾಜ್ ಹೆಗ್ಡೆೆ ಮಾತನಾಡಿ, […]