ಹಿರಿಯಡ್ಕ: ನಟೋರಿಯಸ್ ಗರುಡ ಗ್ಯಾಂಗ್ ಸದಸ್ಯ ಇಸಾಕ್ ಮೇಲೆ ಫೈರಿಂಗ್

ಉಡುಪಿ: ನಟೋರಿಯಸ್ ಗರುಡ ಗ್ಯಾಂಗ್ ಸದಸ್ಯ ಇಸಾಕ್ ಮೇಲೆ ಪೊಲೀಸರು ಫೈರಿಂಗ್ ನಡೆಸಿ ಬಂಧಿಸಿದ ಘಟನೆ ಹಿರಿಯಡಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಜೆ ನಡೆದಿದೆ.ಗರುಡ ಗ್ಯಾಂಗ್ ಸದಸ್ಯ ಇಸಾಕ್ ಮೇಲೆ ಮಣಿಪಾಲ ಇನ್ಸ್ಪೆಕ್ಟರ್ ದೇವರಾಜ್ ಮತ್ತು ತಂಡ ಹಿರಿಯಡ್ಕ ವ್ಯಾಪ್ತಿಯಲ್ಲಿ ಫೈರಿಂಗ್ ಮಾಡಿದ್ದಾರೆ. ಸದ್ಯ ಗಾಯಗೊಂಡ ಇಸಾಕ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನ: ಮಾ.13ರಂದು ದೇಗುಲದ ನೂತನ ವೆಬ್ ಸೈಟ್ ಅನಾವರಣ.

ಪೆರ್ಡೂರು: ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಮಾ.12 ರಿಂದ ಮಾ.19ರ ವರೆಗೆ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದ್ದು, ಮಾ.13ರಂದು (ನಾಳೆ) ಸಂಜೆ 5 ಗಂಟೆಗೆ ದೇವಸ್ಥಾನದ ನೂತನ ವೆಬ್ ಸೈಟ್ ಅನಾವರಣಗೊಳ್ಳಲಿದೆ. ನೂತನ ವೆಬ್ ಸೈಟ್ ಉದ್ಘಾಟನೆಯನ್ನು ಡಾ.ಎಚ್.ಎಸ್. ಬಲ್ಲಾಳ್ ಸಹಕುಲಾಧಿಪತಿಗಳು, ಮಾಹೆ ಮಣಿಪಾಲ ನಡೆಸಲಿದ್ದಾರೆ. ಶ್ರೀದೇವಳದ ನೂತನ ಸ್ವಾಗತ ಸಮಿತಿಯ ಉದ್ಘಾಟನೆ ಹಾಗೂ ರಥಬೀದಿಯಲ್ಲಿ ಅಳವಡಿಸಿದ ನೂತನ ದೀಪಗಳ ಉದ್ಘಾಟನೆ ನಡೆಯಲಿದೆ. ಸಂಜೆ 7 ರಿಂದ ಚಾಣಕ್ಯ ಮೆಲೋಡಿಸ್ ಹೆಬ್ರಿ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. […]
ಉಡುಪಿಯ ಖಾಸಗಿ ಕಂಪೆನಿಯಲ್ಲಿ ವಿವಿಧ ಹುದ್ದೆಗಳಿಗೆ ಬೇಕಾಗಿದ್ದಾರೆ

ಉಡುಪಿ:ಉಡುಪಿಯ ಡಿಜಿಟಲ್ ಮಾರ್ಕೆಟಿಂಗ್ ಕಂಪನಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು: 🔹 ಡಿಜಿಟಲ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ -2 posts 🔹ಗ್ರಾಫಿಕ್ ಡಿಸೈನರ್ -2 posts ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 📞9448379989
ನದಿಯ ಬಳಿ ಸೋಪು, ಡಿಟರ್ಜೆಂಟ್ ಮತ್ತು ಶ್ಯಾಂಪೂ ಮಾರಾಟ ನಿಷಿದ್ಧ: ರಾಜ್ಯ ಸರಕಾರ ಮಹತ್ವದ ಆದೇಶ, ಇನ್ನಾದರೂ ಜಲ ಮಾಲಿನ್ಯ ಕಡಿಮೆಮಾಡೋಣ, ನಮ್ಮ ನೀರನ್ನು ಸಂರಕ್ಷಿಸೋಣ

ಬೇಸಿಗೆಯಲ್ಲಿ ನೀರೇ ಇಲ್ಲದೇ ಹಾಹಾಕಾರ ಎನ್ನುವ ಸುದ್ದಿಗಳು ಮತ್ತೆ ಮತ್ತೆ ಕೇಳುತ್ತಲೇ ಇದೆ. ಈ ಸಲದ ಬೇಸಿಗೆಯಂತೂ ಜಲ ಮೂಲಗಳನ್ನು ನಾವೇ ಹಾಳು ಮಾಡಿದ್ದರ ಪರಿಣಾಮವಾಗಿ ನದಿ ಕೆರೆ ನೀರು ಹಾನಿಕಾರಕವಾಗಿ ಕುಡಿಯಲು ಅಯೋಗ್ಯವಾಗಿದೆ. ಇಂತದ್ದೇ ಹೊತ್ತಲ್ಲಿ ಸರಕಾರ ಪರಿಣಾಮಕಾರಿಯಾದ ಆದೇಶ ಹೊರಡಿಸಿದೆ. ಇದು ಜಾರಿಯಾದಲ್ಲಿ ಜಲಮೂಲವನ್ನು ಸಂರಕ್ಷಿಸಬಹುದು. ಕಲುಷಿತಗೊಳ್ಳುವ ಜಲಮೂಲ, ನೈಸರ್ಗಿಕ ಸಂಪತ್ತಾದ ನದಿಯ ಬಳಿ ಬಳಿ ಸೋಪು, ಡಿಟರ್ಜೆಂಟ್ ಮತ್ತು ಶ್ಯಾಂಪೂ ಮಾರಾಟ ನಿಷಿದ್ಧಮಾಡುವ ಆದೇಶವನ್ನು ರಾಜ್ಯ ಸರಕಾರ ಹೊರಡಿಸಿದೆ. ಇದು ಆದೇಶ ಮಾಡಿದ […]
ಮಣಿಪಾಲದ ಸುಪ್ರಸಿದ್ದ ಅಲ್ಯೂಮಿನಿಯಂ, ಸ್ಟೀಲ್ ಪ್ರಾಡಕ್ಟ್‌ನ ಗ್ರೂಪ್ ಆಫ್ ಕಂಪೆನಿಯಲ್ಲಿ ಬೇಕಾಗಿದ್ದಾರೆ

ಮಣಿಪಾಲ:ಮಣಿಪಾಲದ ಸುಪ್ರಸಿದ್ದ ಅಲ್ಯೂಮಿನಿಯಂ, ಸ್ಟೀಲ್ ಪ್ರಾಡಕ್ಟ್‌ನ ಗ್ರೂಪ್ ಆಫ್ ಕಂಪೆನಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು: 🔸ಪ್ರೊಡಕ್ಷನ್ ಸೂಪರ್ ವೈಸರ್ 🔸QA & QC ಎಕ್ಸಿಕ್ಯೂಟಿವ್ 🔸ಸ್ಟೋರ್ ಅಸಿಸ್ಟೆಂಟ್🔸ಬಿಲ್ಲಿಂಗ್ ಎಕ್ಸಿಕ್ಯೂಟಿವ್ 🔸ಅಕೌಂಟ್ಸ್ ಅಸಿಸ್ಟೆಂಟ್ 🔸ಎಲೆಕ್ಟಿಷಿಯನ್🔸ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್. ಐಟಿಐ, ಡಿಗ್ರಿ, ಡಿಪ್ಲೊಮಾ ಆಗಿರುವ ಅಭ್ಯರ್ಥಿಗಳು ತಕ್ಷಣ ಸಂಪರ್ಕಿಸಿ. 📞9606968198, 9071275778