ಬಟಾಣಿಗೂ ಬಂತು ಕಂಟಕ: ಬಟಾಣಿಯಲ್ಲಿ ಸ್ಪೋಟಕ ಅಂಶ ಪತ್ತೆ, ಬ್ಯಾನ್ ಮಾಡುತ್ತಾ ಸರಕಾರ?

ಬೆಂಗಳೂರು,ಮಾ.09: ಇಡ್ಲಿ ಬೇಯಿಸಲು ಪ್ಲಾಸ್ಟಿಕ್ ಹಾಳೆಗಳನ್ನು ಬಳಸುವುದರಿಂದ ಕ್ಯಾನ್ಸರ್ಕಾರಕ ಅಂಶ ಬಿಡುಗಡೆಯಾಗುತ್ತದೆ ಎಂದು ಪರೀಕ್ಷೆಯಲ್ಲಿ ದೃಢಪಟ್ಟಿದೆ. ಹೀಗಾಗಿ ಹೊಟೇಲ್, ಉಪಾಹಾರ ಮತ್ತು ತಿನಿಸು ಕೇಂದ್ರಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗುವುದು ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಈಗಾಗಲೇ ಆದೇಶ ಹೊರಡಿಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ಬಟಾಣಿಯಲ್ಲಿ ಕೃತಕ ಕಲಬೆರಕೆ ಅಂಶ ಪತ್ತೆಯಾಗಿದೆ. ಈಗಾಗಲೇ ಆಹಾರ ಇಲಾಖೆ ಆಯುಕ್ತ ಶ್ರೀನಿವಾಸ್ ಕಲರ್ ಬಳಕೆ ನಿಷೇಧದ ಬಗ್ಗೆ ಶಿಫಾರಸು ಮಾಡಿದ್ದಾರೆ. ಕ್ಯಾನ್ಸರ್ ಕಾರಕ ಅಂಶ ಪತ್ತೆ:ಬಟಾಣಿಯಲ್ಲಿ ಕೃತಕ ಕಲಬೆರಕೆ […]
ಉಡುಪಿ: ಕಸಾಪ ಯಾರ ಸ್ವಂತ ಸ್ವತ್ತು ಅಲ್ಲ- ವಸಂತಿ ಶೆಟ್ಟಿ ಬ್ರಹ್ಮಾವರ

ಉಡುಪಿ: ಕಸಾಪ ಯಾರ ಸ್ವಂತ ಸ್ವತ್ತು ಅಲ್ಲ. ಅದು ನಮ್ಮೆಲ್ಲರ ಸೊತ್ತು. ಸಂಘಟನೆಯಲ್ಲಿ ತೊಡಗಿಸಿಕೊಂಡಾಗ ಎಲ್ಲರನ್ನು ಸಮಾನ ವೇದಿಕೆಯಲ್ಲಿ ಕರೆದುಕೊಂಡು ಹೋಗುವ ಉದ್ದೇಶ ಇರಬೇಕು ಎಂದು ಕಸಾಪ ಉಡುಪಿ ತಾಲೂಕು ಘಟಕದ ನಿಕಟಪೂರ್ವ ಅಧ್ಯಕ್ಷೆ ವಸಂತಿ ಶೆಟ್ಟಿ ಬ್ರಹ್ಮಾವರ ಹೇಳಿದರು. ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ ಇದರ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡುತ್ತಾ ಮಹಿಳೆಯರು ಇಂದು ಎಲ್ಲಾ ರಂಗದಲ್ಲೂ ಸಾಧನೆ ಮಾಡಿದ್ದಾರೆ ಇದಕ್ಕೆ […]
ಸ್ನೇಹ ಶೆಟ್ಟಿ ಮೇಕಪ್ ಸ್ಟುಡಿಯೋ ಅಂಡ್ ಅಕಾಡೆಮಿ:ಮೇಕಪ್ ಆರ್ಟಿಸ್ಟ್ ಕೋರ್ಸ್ಗೆ ಹೆಸರುವಾಸಿ

ಮೇಕಪ್ (Makeup) ವ್ಯಕ್ತಿಯ ಅಂದವನ್ನು ಹೆಚ್ಚಿಸಲು ಮಾತ್ರವಲ್ಲದೆ ವೃತ್ತಿಜೀವನವನ್ನು (Career) ಬೆಳಗಿಸುತ್ತದೆ. ಹೌದು, ಮೇಕಪ್ ಕಲಾವಿದರಾಗಿ (Makeup Artist) ಯಾರು ಬೇಕಾದರೂ ಈ ಕ್ಷೇತ್ರದಲ್ಲಿ ವೃತ್ತಿಯನ್ನು ಮಾಡಬಹುದು. ಇತ್ತೀಚಿನ ವರ್ಷಗಳಲ್ಲಿ ಮೇಕಪ್‌ಗೆ ಬೇಡಿಕೆ ಹೆಚ್ಚಾಗಿದೆ (Demand for Makeup Artists). ಸಿನಿಮಾ, ಮಾಧ್ಯಮ, ಧಾರಾವಾಹಿ ಹೀಗೆ ಮದುವೆಯಲ್ಲೂ ಒಳ್ಳೆಯ ಮೇಕಪ್ ಆರ್ಟಿಸ್ಟ್ ಗಳಿಗೆ ಬೇಡಿಕೆ ಹೆಚ್ಚಾಗಿದೆ. ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಸ್ನೇಹ ಶೆಟ್ಟಿ ಮೇಕಪ್ ಸ್ಟುಡಿಯೋ ಅಂಡ್ ಅಕಾಡೆಮಿಯಲ್ಲಿ ,ಇದೀಗ ಮೇಕಪ್ ಆರ್ಟಿಸ್ಟ್ ಕೋರ್ಸ್ಗಳಿಗೆ ದಾಖಲಾತಿ ಆರಂಭವಾಗಿದೆ ಆಸಕ್ತರು […]
ಉಡುಪಿಯ ಹೊಸ ಎಲೆಕ್ಟ್ರಾನಿಕ್ಸ್ ಶೋರೂಮ್ ನಲ್ಲಿ ವಿವಿಧ ಹುದ್ದೆಗಳಿಗೆ ಬೇಕಾಗಿದ್ದಾರೆ.

ಅವನಿಂದಾಗಿ ಗರ್ಭಿಣಿಯಾದೆ, ಕೊನೆಗೆ ಗರ್ಭಪಾತ ಮಾಡಿಸಿಕೊಂಡೆ, ಸಿನಿಮಾರಂಗದ ನಿಜ ಸ್ಥಿತಿ ಬಿಚ್ಚಿಟ್ಟ ನಟಿಯ ಈ ಹೇಳಿಕೆ

ಚಿತ್ರರಂಗದಲ್ಲಿ ನಟ ನಟಿಯರ ನಡುವೆ ರಹಸ್ಯ ಸಂಬಂಧಗಳು ಮಾಮೂಲು, ಮದುವೆಯಾದ ನಟ ನಟಿಯರ ನಡುವೆ ಸಾಕಷ್ಟು ಒಳ ಸಂಬಂಧಗಳು ಆಗಾಗ ಚಿತ್ರರಂಗದಲ್ಲಿ ಗಾಸಿವ್ ಆಗಿ ಹರಿದಾಡುತ್ತಿರುತ್ತದೆ. ಬಾಲಿವುಡ್‌ನಲ್ಲಿ ಇವು ಸ್ವಲ್ಪ ಹೆಚ್ಚು ಎಂದು ಹೇಳಲೇಬೇಕು. ಮದುವೆಯಾದರೂ ಇನ್ನೊಂದು ಸಂಬಂಧವನ್ನು ಗುಟ್ಟಾಗಿ ಇಟ್ಟುಕೊಟ್ಟುವ ಕೆಲವು ನಟ ನಟಿಯರು ಆಗಾಗ ಸದ್ದು ಮಾಡುತ್ತಿರುತ್ತಾರೆ. ಇತ್ತೀಚೆಗೆ ಒಬ್ಬ ಯುವ ನಟಿಯೊಬ್ಬಳು ತನ್ನ ಜೀವನದಲ್ಲಿ ನಡೆದ ಒಂದು ಘಟನೆಯನ್ನು ಬಹಿರಂಗಪಡಿಸಿದರು. ಒಬ್ಬ ನಟನೊಂದಿಗೆ ರಾತ್ರಿ ಕಳೆದ ನಂತರ ತಾನು ಗರ್ಭಿಣಿಯಾದೆ. ನಂತರ ಯಾರಿಗೂ […]