ಹೆತ್ತವರ ಪ್ರೋತ್ಸಾಹ ಇದ್ದಾಗ ಸಾಧನೆ ಸಾಧ್ಯ: ಚಾಣಕ್ಯ ಬೇಸಿಗೆ ಶಿಬಿರದಲ್ಲಿ ಸಾನಿಧ್ಯ ಆಚಾರ್ಯ
ಹೆಬ್ರಿ: ನಮ್ಮ ಹೆತ್ತವರ ಪ್ರೋತ್ಸಾಹ ಇದ್ದಾಗ ಮಾತ್ರ ನಮಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ.ಈ ನಿಟ್ಟಿನಲ್ಲಿ ನಾನು ಕಂಡ ಕನಸು ನನಸಾಗಲು ನನ್ನ ತಂದೆ ತಾಯಿಯ ನಿರಂತರ ಪ್ರೋತ್ಸಾಹವೇ ಕಾರಣವಾಗಿದೆ. ಇಂತಹ ಬೇಸಗೆ ಶಿಬಿರಗಳಿಗೆ ಪೋಷಕರು ತಮ್ಮ ಮಕ್ಕಳನ್ನು ಕಳುಹಿಸಿದಾಗ ಮಕ್ಕಳ ಪ್ರತಿಭೆ ಹೊರ ಬರಲು ವೇದಿಕೆಯಾಗುತ್ತದೆ ಎಂದು ಬಾಲ ಪ್ರತಿಭೆ ಡ್ರಾಮಾ ಜ್ಯೂನಿಯರ್ ಹಾಗೂ ಡಾನ್ಸ್ ಕರ್ನಾಟಕ ಡಾನ್ಸ್ ಖ್ಯಾತಿಯ ಸಾನಿಧ್ಯ ಆಚಾರ್ಯ ಹೇಳಿದರು. ಅವರು ಚಾಣಕ್ಯ ಏಜ್ಯಕೇಶನ್ ಮತ್ತು ಕಲ್ಚರಲ್ ಆಕಾಡೆಮಿ […]