ಹಿಂದುತ್ವದ ಭದ್ರಕೋಟೆಗೆ ಪ್ರಧಾನಿಯ ಆಗಮನ: ಏ.14 ರಂದು ಮೋದಿ ಮಂಗಳೂರಿಗೆ
ಮಂಗಳೂರು: ಅವಿಭಜಿತ ದ.ಕ ಜಿಲ್ಲೆಯ ಭಾಜಪಾ ಕಾರ್ಯಕರ್ತರು ಬಹುದಿನಗಳಿಂದ ಕಾತರದಿಂದ ಕಾಯುತ್ತಿದ್ದ ಘಳಿಗೆ ಬಂದೇ ಬಿಟ್ಟಿದೆ. ಹಿಂದುತ್ವದ ಭದ್ರಕೋಟೆ ಎಂದೇ ಹೆಸರುವಾಸಿಯಾದ ಅವಳಿ ಜಿಲ್ಲೆಗಳಲ್ಲಿ ಪ್ರಧಾನಿ ಮೋದಿ ಭರ್ಜರಿ ಪ್ರಚಾರ ನಡೆಸಲಿದ್ದಾರೆ ಎಂದು ವರದಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ಪ್ರಚಾರ ಸಮಾವೇಶವನ್ನು ಚಿಕ್ಕಬಳ್ಳಾಪುರದಿಂದ ಮಂಗಳೂರಿಗೆ ಸ್ಥಳಾಂತರಿಸಲಾಗಿದ್ದು ಏಪ್ರಿಲ್ 14 ರಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಚುನಾವಣಾ ಪ್ರಚಾರ ನಡೆಯಲಿದೆ. ಈ ಹಿಂದೆ ಏಪ್ರಿಲ್ 14 ರಂದು ದೇವನಹಳ್ಳಿಯಲ್ಲಿ ಸಮಾವೇಶ ನಿಗದಿಯಾಗಿತ್ತು. ಚಿಕ್ಕಬಳ್ಳಾಪುರ ಲೋಕಸಭಾ […]
ಹೀರೋ ಶಕ್ತಿ ಮೋಟಾರ್ಸ್ ನಲ್ಲಿ ಯುಗಾದಿ ಧಮಾಕಾ ಸೇಲ್
ಉಡುಪಿ: ಕರಾವಳಿ ಬೈಪಾಸ್ ರಾ.ಹೆ 66 ರ ರಾಮದರ್ಶನ ಕಟ್ಟಡ ಹಾಗೂ ಕುಂದಾಪುರ ಅಂಕದಕಟ್ಟೆ ರಾ.ಹೆ 66ರ ಆಶಿಯಾನಾ ಕ್ರೌನ್ ನಲ್ಲಿರುವ ಹೀರೋ ಶಕ್ತಿ ಮೋಟಾರ್ಸ್ ನಲ್ಲಿ ಯುಗಾದಿ ಧಮಾಕಾ ಸೇಲ್ ಉಚಿತ ಹೀರೋ ಹೆಲ್ಮೆಟ್ಉಚಿತ ಟ್ರಾವೆಲ್ ಬ್ಯಾಗ್ಉಚಿತ ಬಾಡಿ ಕವರ್ಸ್ಥಳದಲ್ಲೇ ಲೋನ್ಕಡಿಮೆ ಡೌನ್ ಪೇಮೆಂಟ್3000 ರೂ ವರೆಗೆ ಕ್ಯಾಸ್ ಬೋನಸ್(ಎಲ್ಲಾ ಸ್ಕೂಟರ್ ಗಳ ಮೇಲೆ)ಪ್ರೀಮಿಯಮ್ ವಾಹನಗಳ ಮೇಲೆ 5000 ರೂ ವರೆಗೆ ಎಕ್ಸ್ ಚೇಂಜ್ ಬೋನಸ್ಗ್ಲಾಮರ್ ಸೀರೀಸ್ ಮೇಲೆ 2500 ರೂ ವರೆಗೆ ಕ್ಯಾಶ್ ಬೋನಸ್ಆಕ್ಸೆಸರಿಗಳ […]
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ… ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ…..
ಸನಾತನ ಸಂಸ್ಕೃತಿ ಎಷ್ಟು ಪುರಾತನವಾದದ್ದು ಎನ್ನುವುದು ಊಹೆಗೆ ನಿಲುಕದ ವಿಚಾರ. ಜೀವ ವಿಕಾಸದ ಹಾದಿಯಲ್ಲಿ ಅಲೆಮಾರಿಯಂತೆ ಬದುಕುತ್ತಿದ್ದ ‘ನರ’ ಪ್ರಜಾತಿಯು, ನಾಗರೀಕ ಸಮಾಜವಾಗಿ ಅಭ್ಯುದಯ ಹೊಂದಿ, ವ್ಯವಸಾಯ ಪದ್ದತಿಯನ್ನು ಅಳವಡಿಸಿಕೊಂಡು ವಿವಿಧ ವೃತ್ತಿಕಾರ್ಯಗಳನ್ನು ಮಾಡುತ್ತಾ ಪ್ರಕೃತಿಯ ಬದಲಾವಣೆಗಳನ್ನು ಸೂಕ್ಷವಾಗಿ ಗಮನಿಸುತ್ತಾ ಈ ಬದಲಾವಣೆಯ ಪರ್ವಗಳನ್ನು ಖಗೋಳಶಾಸ್ತ್ರಕ್ಕೆ ತಾಳೆ ಹಾಕುತ್ತಾ ವಿಭಿನ್ನ ರೀತಿಯ ಹಬ್ಬ ಹರಿದಿನಗಳನ್ನು ಆಚರಿಸುತ್ತಾ ಬಂದಿರಬಹುದು. ಭೂಮಿ, ಸೂರ್ಯ, ಚಂದ್ರ ಹಾಗೂ ಗ್ರಹ ನಕ್ಷತ್ರಾದಿಗಳ ಚಲನೆಗಳನ್ನು ಆಧರಿಸಿ ಹಲವು ಹಬ್ಬ ಹಾಗೂ ಆಚರಣೆಗಳನ್ನು ಭಾರತೀಯರು ಆಚರಿಸುತ್ತಾರೆ. […]