ಹಿರಿಯ ಬಿಜೆಪಿ ಮುಖಂಡ ಸೋಮಶೇಖರ್ ಭಟ್ ನಿಧನ
ಉಡುಪಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಟ್ಟಾಳು, ಉಡುಪಿ ಪುರಸಭೆಯ ಮಾಜಿ ಅಧ್ಯಕ್ಷರೂ ಆಗಿದ್ದ ಭಾರತೀಯ ಜನತಾ ಪಾರ್ಟಿಯ ಹಿರಿಯ ಮುತ್ಸದ್ಧಿ ಶ್ರೀ ಎಂ. ಸೋಮ ಶೇಖರ್ ಭಟ್ ರವರು ಇಂದು ನಿಧನ ಹೊಂದಿದ್ದಾರೆ. ರಾಷ್ಟ್ರೀಯವಾದಿ ಚಿಂತನೆಯನ್ನು ಬದುಕಿನುದ್ದಕ್ಕೂ ಪಾಲಿಸಿಕೊಂಡು, ಸಾವಿರಾರು ಕಾರ್ಯಕರ್ತರಿಗೆ ಆದರ್ಶಪ್ರಾಯರಾಗಿದ್ದ “ಸೋಮಣ್ಣ”ನವರ ವ್ಯಕ್ತಿತ್ವ ಎಲ್ಲರಿಗೂ ಸದಾ ಪ್ರೇರಣೆ ಆಗಿದೆ.
ಉಡುಪಿಯ ಸ್ಟಾರ್ ಹೋಟೆಲೊಂದಕ್ಕೆ ಮ್ಯಾನೇಜರ್ ಬೇಕಾಗಿದ್ದಾರೆ
ಉಡುಪಿಯ ಸ್ಟಾರ್ ಹೋಟೆಲೊಂದಕ್ಕೆ (ವಸತಿಗೃಹ) ಬೇಕಾಗಿದ್ದಾರೆ. ಮ್ಯಾನೇಜರ್ (ಹೋಟೆಲ್ ಉದ್ಯಮದಲ್ಲಿ ಕನಿಷ್ಠ 10 ವರ್ಷಗಳ ಕೆಲಸದ ಅನುಭವ) ವಿವರಗಳನ್ನು 9686277001ಗೆ ವಾಟ್ಸಾಪ್ ಮಾಡಿ.
ಸಾವಿನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ ನಟಿ ಪೂನಂ ಪಾಂಡೆ: ಕೇಸು ದಾಖಲು
ಮುಂಬೈ: ನಟಿ ಪೂನಂ ಪಾಂಡೆ ಫೆ.2ರಂದು ಕ್ಯಾನ್ಸರ್ ನಿಂದ ಮೃತರಾದರು ಎಂದು ಸುಳ್ಳು ಸುದ್ದಿ ಹರಡಿದ್ದು, ಸ್ವತಃ ಪೂನಂ ಪಾಂಡೆ ಅವರ ಸೋಶಿಯಲ್ ಮೀಡಿಯಾ ಖಾತೆಯಿಂದಲೇ ಬೇಕಿಂಗ್ ನ್ಯೂಸ್ ನೀಡಲಾಗಿತ್ತು. ಆದರೆ ಮರುದಿನ ಇದು ಫೇಕ್ ನ್ಯೂಸ್ ಎಂದು ನಟಿ ಸ್ವತ ಸ್ಪಷ್ಟಪಡಿಸಿದ್ದು, ಕ್ಯಾನ್ಸರ್ ವಿರುದ್ಧ ಮುಂಜಾಗ್ರತೆ ಕೈಗೊಳ್ಳುವಂತೆ ಎಚ್ಚರಿಸಲು ಈ ರೀತಿ ಮಾಡಲಾಗಿದೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿ ಸ್ಪಷ್ಟನೆ ನೀಡಿದ್ದು ಇದೀಗ ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. […]