ಧ್ವನಿಯ ವೇಗಕ್ಕಿಂತ ಹೆಚ್ಚು ವೇಗವಾಗಿ ಹಾರುವ X-59 ಸೂಪರ್ಸಾನಿಕ್ ವಿಮಾನದ ಮೊದಲ ಹಾರಾಟಕ್ಕೆ ನಾಸಾ ಸಜ್ಜು

ವಾಷಿಗ್ಟನ್ ಡಿಸಿ: ನಾಸಾ(NASA) ದ ಕ್ವೆಸ್ಟ್ ಮಿಷನ್ ತನ್ನ X-59 ಸೂಪರ್ಸಾನಿಕ್ ವಿಮಾನದ ನಿಗದಿತ ಮೊದಲ ಹಾರಾಟವನ್ನು ಜ.12, 2024 ಕ್ಕೆ ನಿಗದಿಪಡಿಸಿದೆ. ಈ ವಿಮಾನವನ್ನು ಧ್ವನಿಯ ವೇಗಕ್ಕಿಂತ ಹೆಚ್ಚು ವೇಗವಾಗಿ ಹಾರಲು ವಿನ್ಯಾಸಗೊಳಿಸಲಾಗಿದೆ ಎಂದು ನಾಸಾ ಹೇಳಿದೆ. ಪ್ರಧಾನ ಗುತ್ತಿಗೆದಾರ ಲಾಕ್‌ಹೀಡ್ ಮಾರ್ಟಿನ್ ಸ್ಕಂಕ್ ವರ್ಕ್ಸ್ ಸಹಯೋಗದೊಂದಿಗೆ ನಾಸಾದ ಇಂಜಿನಿಯರ್ ಗಳು ಈ ಅತ್ಯಪೂರ್ವ ಸೂಪರ್ಸಾನಿಕ್ ವಿಮಾನವನ್ನು ಅಭಿವೃದ್ದಿಪಡಿಸಿದ್ದಾರೆ. ವಿಮಾನದ ವಿನ್ಯಾಸದ ಜೊತೆಗೆ, X-59 ಹೊಸ ತಂತ್ರಜ್ಞಾನವನ್ನು ಅನೇಕ ಅದಾಗಲೇ ಸ್ಥಾಪಿತ ವಿಮಾನಗಳ ಸಿಸ್ಟಮ್‌ಗಳು ಮತ್ತು […]
ಯೂರೋಪ್ನಿಂದ ಭಾರತಕ್ಕೆ ಬಂದ ಎರಡು ಸೈಬೀರಿಯನ್ ಹುಲಿಗಳು

ಡಾರ್ಜಿಲಿಂಗ್ (ಪಶ್ಚಿಮಬಂಗಾಳ): ಇದೀಗ ಹಲವು ವರ್ಷಗಳ ಬಳಿಕ ವಿದೇಶದಿಂದ ಎರಡು ಸೈಬೀರಿಯನ್ ಹುಲಿಗಳನ್ನು ಭಾರತಕ್ಕೆ ಕರೆ ತರಲಾಗಿದೆ. ಹುಲಿಗಳು ಭಾನುವಾರ ಪಶ್ಚಿಮಬಂಗಾಳದ ಪದ್ಮಜಾ ನಾಯ್ಡು ಝೂಲಾಜಿಕಲ್ ಪಾರ್ಕ್ಗೆ ಬಂದಿವೆ. ಲಾರಾ ಮತ್ತು ಅಕಮಾಸ್ ಎಂಬ ಸೈಬಿರಿಯನ್ ಹುಲಿಗಳು ಪದ್ಮಜಾ ನಾಯ್ಡು ಝೂಲಾಜಿಕಲ್ ಪಾರ್ಕ್ನ ಪ್ರಮುಖ ಆಕರ್ಷಣೆಯಾಗಲಿವೆ.ಆಗ್ನೇಯ ಯೂರೋಪ್ನ ಸೈಪ್ರಸ್ನ ಪಫೋಸ್ ಮೃಗಾಲಯದಿಂದ ಈ ಎರಡು ಹುಲಿಗಳನ್ನು ಕರೆತರಲಾಗಿದೆ.ಆಗ್ನೇಯ ಯೂರೋಪ್ನ ಸೈಪ್ರಸ್ನ ಪಫೋಸ್ ಮೃಗಾಲಯದಿಂದ ಈ ಎರಡು ಸೈಬೀರಿಯನ್ ಹುಲಿಗಳನ್ನು ಭಾರತಕ್ಕೆ ಕರೆತರಲಾಗಿದೆ. ಕಳೆದ ಒಂದು ವರ್ಷದ ಹಿಂದೆಯೇ […]
2023 ರಲ್ಲಿ ಗೂಗಲ್ ಅತಿ ಹೆಚ್ಚು ಸರ್ಚ್ ಆದ ಕ್ರಿಕೆಟಿಗ ಎಂಬ ಖ್ಯಾತಿಗೆ ಶುಭಮನ್ ಗಿಲ್

ಹೈದರಾಬಾದ್: ‘ಗೂಗಲ್ ಇಂಡಿಯಾ’ ಸೋಮವಾರ ಈ ವರ್ಷ ಗೂಗಲ್‌ನಲ್ಲಿ ದೇಶದ ಟ್ರೆಂಡಿಂಗ್ ಪಟ್ಟಿಯನ್ನು ಬಹಿರಂಗಪಡಿಸಿದೆ. ಗಿಲ್ ನಂತರ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ರಚಿನ್ ರವೀಂದ್ರ, ಮೊಹಮ್ಮದ್ ಶಮಿ, ಗ್ಲೆನ್ ಮ್ಯಾಕ್ಸ್‌ವೆಲ್, ಸೂರ್ಯಕುಮಾರ್ ಯಾದವ್ ಮತ್ತು ಟ್ರಾವಿಸ್ ಹೆಡ್ ಇದ್ದಾರೆ. ಟೀಮ್ ಇಂಡಿಯಾದ ಯುವ ಬ್ಯಾಟರ್ ಶುಭ್ಮನ್ ಗಿಲ್ 2023 ರಲ್ಲಿ ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಭಾರತೀಯ ಕ್ರೀಡಾಪಟು ಆಗಿದ್ದಾರೆ.2023 ರಲ್ಲಿ ಗೂಗಲ್‌ನಲ್ಲಿ ಹೆಚ್ಚು ಹುಡುಕಲ್ಪಟ್ಟ ಭಾರತೀಯ ಕ್ರೀಡಾಪಟುಗಳಲ್ಲಿ ಶುಭಮನ್ ಗಿಲ್ ಅಗ್ರಸ್ಥಾನದಲ್ಲಿದ್ದಾರೆ. ಐಪಿಎಲ್ 2024 ರಲ್ಲಿ ಗುಜರಾತ್ […]
ಕೇಂದ್ರ ಸಚಿವ ಮಾಂಡವಿಯಾ : 300 ಬಿಲಿಯನ್ ಡಾಲರ್ ತಲುಪಲಿದೆ ಭಾರತದ ಜೈವಿಕ ತಂತ್ರಜ್ಞಾನ ಉದ್ಯಮ

ಅಹಮದಬಾದ್: ಜೈವಿಕ ತಂತ್ರಜ್ಞಾನ ಶೃಂಗಸಭೆಯಲ್ಲಿ ವರ್ಚುಯಲ್ ಆಗಿ ಮಾತನಾಡಿರುವ ಅವರು, 2025ರ ಹೊತ್ತಿಗೆ ಈ ಉದ್ಯಮದ ಮೌಲ್ಯ 150 ಬಿಲಿಯನ್ ಡಾಲರ್ ಆಗಲಿದ್ದು, 2030ರ ಹೊತ್ತಿಗೆ 300 ಬಿಲಿಯನ್ ಡಾಲರ್ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಆರೋಗ್ಯ ಚಿಕಿತ್ಸೆಯ ಮೂಲಾಧಾರವಾಗಿರುವ ಭಾರತದ ಜೈವಿಕ ತಂತ್ರಜ್ಞಾನ (ಬಯೋಟೆಕ್ನಾಲಾಜಿ) ಉದ್ಯಮವೂ ಕಳೆದ ಎಂಟು ವರ್ಷಗಳಿಂದ 80 ಬಿಲಿಯನ್ ಡಾಲರ್ಗೂ ಹೆಚ್ಚು ಬೆಳವಣಿಗೆ ಕಂಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ.2025ರ ಹೊತ್ತಿಗೆ ಈ ಉದ್ಯಮದ ಮೌಲ್ಯ 150 ಬಿಲಿಯನ್ […]
ಗೂಗಲ್ ಘೋಷಣೆ : ‘Google Play Movies’ ಆಯಪ್ ಜ.17ರಿಂದ ಸ್ಥಗಿತ

ನವದೆಹಲಿ :ಗೂಗಲ್ ಈಗಾಗಲೇ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರನ್ನು ಗೂಗಲ್ ಟಿವಿ ಅಪ್ಲಿಕೇಶನ್ಗೆ ತಂದಿದೆ. “ನೀವು ಹೊಸ ಚಲನಚಿತ್ರಗಳನ್ನು ಹೇಗೆ ಖರೀದಿಸುತ್ತೀರಿ ಅಥವಾ ಗೂಗಲ್ ಮೂಲಕ ನೀವು ಖರೀದಿಸಿದ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳನ್ನು ಹೇಗೆ ವೀಕ್ಷಿಸುತ್ತೀರಿ ಎಂಬುದನ್ನು ಸರಳೀಕರಿಸಲು ನಾವು ಕೆಲ ಬದಲಾವಣೆ ಮಾಡುತ್ತಿದ್ದೇವೆ” ಎಂದು ಕಂಪನಿ ಹೇಳಿದೆ. ಗೂಗಲ್ ಪ್ಲೇ ಮೂವೀಸ್ ಮತ್ತು ಟಿವಿ (Google Play Movies & TV) ಆಯಪ್ ಅನ್ನು ಗೂಗಲ್ ಸ್ಥಗಿತಗೊಳಿಸಲಿದೆ. ಹಾಗಾಗಿ ಇನ್ನು ಮುಂದೆ ಗೂಗಲ್ ಪ್ಲೇ […]