ದೀಪಾವಳಿ ಹಬ್ಬದ ವಿಶೇಷವಾಗಿ ಜಹಾಂಗೀರ್ ಭಟ್ಸ್ “ಉಡುಪಿ ಸ್ವೀಟ್ ಹೌಸ್” ಹಾಗೂ “ವೇದಾಂತ್ ವೆಜ್ ರೆಸ್ಟೋರೆಂಟ್”ನಲ್ಲಿ ಸ್ಪರ್ಧಾತ್ಮಕ ದರದಲ್ಲಿ ಸ್ವೀಟ್ಸ್ ಮಾರಾಟ

ಉಡುಪಿ: ಕಲ್ಸಂಕ ವೃತ್ತದ ಬಳಿಯಲ್ಲಿ ಸಿಹಿ ತಿಂಡಿಗಳ ತಯಾರಿಕೆಯಲ್ಲಿ 40 ವರ್ಷಗಳಿಂದ ತೊಡಗಿಸಿಕೊಂಡಿರುವ ”ಜಹಾಂಗೀರ್ ಭಟ್ಸ್ ಉಡುಪಿ ಸ್ವೀಟ್ ಹೌಸ್ ಹಾಗೂ ವೇದಾಂತ್ ವೆಜ್ ರೆಸ್ಟೋರೆಂಟ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಸ್ಪರ್ಧಾತ್ಮಕ ದರದಲ್ಲಿ ವೈವಿಧ್ಯಮಯ ಸ್ವೀಟ್ಸ್ ಮಾರಾಟ ಆಯೋಜಿಸಲಾಗಿದೆ. ಉಡುಪಿ ಸ್ವೀಟ್ ಹೌಸ್’ನಲ್ಲಿ ಪಾರಂಪರಿಕ ಮತ್ತು ನವೀನ ಮಾದರಿಯ ಎಲ್ಲಾ ತರಹದ ಸಿಹಿ ಹಾಗೂ ಖಾರ ತಿಂಡಿಗಳನ್ನು ಶುದ್ಧ ತುಪ್ಪದಿಂದ ತಯಾರಿಸಲಾಗುತ್ತದೆ. ಗ್ರಾಹಕರಿಗೆ ವಿಶೇಷ ಗಿಫ್ಟ್ ಪ್ಯಾಕ್ ಗಳು ದೊರೆಯಲಿವೆ. ಸೂಪರ್ ಸ್ಪೆಷಲ್ ಸ್ವೀಟ್ಸ್, ಸ್ಪೆಷಲ್ […]

ಉಡುಪಿಯ ಅತಿ ದೊಡ್ಡ ಫರ್ನೀಚರ್ ಶೋ ರೂಂ ಹೋಂ ಡೆಕೋರ್ ನಲ್ಲಿ ದೀಪೋತ್ಸವ: ಹಬ್ಬದ ಪ್ರಯುಕ್ತ ವಿಶೇಷ ಆಫರ್

ಉಡುಪಿ: ಉಡುಪಿಯ ಅತಿ ದೊಡ್ಡ ಫರ್ನೀಚರ್ ಶೋ ರೂಂ ಹೋಂ ಡೆಕೋರ್ ನಲ್ಲಿ ದೀಪೋತ್ಸವ: ಹಬ್ಬದ ಪ್ರಯುಕ್ತ ವಿಶೇಷ ಆಫರ್30% ರಿಯಾಯತಿ, ೦% ಬಡ್ಡಿ ಇಎಂಐ.ಫರ್ನಿಚರ್ ಗಳ ವಿಶೇಷ ಸಂಗ್ರಹ ಮತ್ತು ಆಕರ್ಷಕ ಬೆಲೆವಿಳಾಸರಾ. ಹೆ 66, ಕರಾವಳಿ ಜಂಕ್ಷನ್, ಉಡುಪಿ9886141761

ಉಡುಪಿ ಕಿನ್ನಿಮೂಲ್ಕಿ “ಪೃಥ್ವಿ ಏಜೆನ್ಸೀಸ್”ನಲ್ಲಿ ದೀಪಾವಳಿ ಸಂಭ್ರಮ: ನಿಮಗಾಗಿ ಕಾದಿದೇ ವಿಶೇಷ ಆಫರ್ಸ್..

ಉಡುಪಿ: ಕಿನ್ನಿಮೂಲ್ಕಿ ಪೃಥ್ವಿ ಏಜೆನ್ಸೀಸ್ ನಲ್ಲಿ ದೀಪಾವಳಿ ಆಫರ್ ನಡೆಯುತ್ತಿದೆ. ಇಲ್ಲಿ ಫರ್ನಿಚರ್ ಗೃಹೋಪಕರಣ, ಗೃಹ ಬಳಕೆಯ ವಸ್ತುಗಳ ವಿಶಾಲ ಶ್ರೇಣಿಯ ಸಂಗ್ರಹವಿದ್ದು, ಗ್ರಾಹಕರ ಅನುಕೂಲಕ್ಕಾಗಿ ದೀಪಾವಳಿ ಆಫರ್ ಆಯೋಜಿಸಲಾಗಿದೆ.ಬೆಡ್ ರೂಂ ಸೆಟ್, ವುಡನ್ ಕಾಟ್, ವಾರ್ಡ್ ರೋಬ್, ಸೋಫಾ ಸೆಟ್, ಡೈನಿಂಗ್ ಟೇಬಲ್ ಹಾಗೂ ಇನ್ನಿತರ ಫರ್ನಿಚರ್ ಗಳ ಮೇಲೆ ವಿಶೇಷ ರಿಯಾಯಿತಿ ಲಭಿಸಲಿದೆ. ಡೈನಿಂಗ್ ಟೇಬಲ್ 9,999 ರೂ., ವುಡನ್ ಡಬಲ್ ಕಾಟ್ 8500 ರೂ., 3 ಸೀಟರ್ ಸೋಫಾ 5,999 ರೂ., ಫೋಲ್ಡಿಂಗ್ […]

ದೀಪಾವಳಿ ಹಬ್ಬದ ಪ್ರಯುಕ್ತ ಉಡುಪಿ “ಬಳ್ಳಾಲ್ ಮೊಬೈಲ್ಸ್” ತಂದಿದೆ ಆಕರ್ಷಕ ಉಡುಗೊರೆಗಳು..

ಉಡುಪಿ: ಉಡುಪಿ‌ ಕಲ್ಪನಾ ಚಿತ್ರಮಂದಿರ ಬಳಿಯ ಒರಾಯನ್ ಕಟ್ಟಡದಲ್ಲಿ ಹೆಸರಾಂತ ಮೊಬೈಲ್ ಶೋರೂಮ್ ಆದ “ಬಳ್ಳಾಲ್ ಮೊಬೈಲ್ಸ್” ನಲ್ಲಿ ಇದೀಗ ಗ್ರಾಹಕರಿಗೆ ಅ.15 ರಿಂದ ಜ.26ರ ವರೆಗೆ “ದಿ ಗ್ರೇಟ್ ಫೆಸ್ಟಿವಲ್ ಸೇಲ್ಸ್” ನಡೆಯುತ್ತಿದ್ದು, ಪ್ರತಿ ಖರೀದಿಗೆ ಖಚಿತ ಉಡುಗೊರೆ ಸಿಗುವ ಮೂಲಕ ಗ್ರಾಹಕರಿಂದ ಒಳ್ಳೆಯ ರೆಸ್ಪಾನ್ಸ್ ದೊರಕಿದೆ. ಇಲ್ಲಿ ದೀಪಾವಳಿ ಹಬ್ಬವನ್ನು ಸ್ಮಾರ್ಟ್ ಫೋನ್ ಖರೀದಿಯ ಮೂಲಕ ವಿಶೇಷವಾಗಿ ಆಚರಿಸಿಕೊಳ್ಳಬಹುದಾಗಿದೆ. ಕಳೆದ 38 ವರ್ಷದಿಂದ ಗ್ರಾಹಕರ ವಿಶ್ವಾಸವನ್ನು ಗೆದ್ದು, ಗ್ರಾಹಕರಿಗೆ ಅತ್ಯುತ್ತಮವಾದ ಸೇವೆಯನ್ನು ಸಲ್ಲಿಸುತ್ತಿರುವ, ಗ್ರಾಹಕರ […]

ಶ್ರೀನಗರದ ದಾಲ್ ಸರೋವರದ ಪ್ರವಾಸಿ ಕೇಂದ್ರದಲ್ಲಿ ಭಾರೀ ಅಗ್ನಿ ದುರಂತ: ಕೋಟ್ಯಂತರ ಮೌಲ್ಯದ ಆಸ್ತಿ ನಾಶ

ಶ್ರೀನಗರ: ಜಮ್ಮು-ಕಾಶ್ಮೀರದ ಶ್ರೀನಗರದ ದಾಲ್ ಸರೋವರದ ಪ್ರವಾಸಿ ಕೇಂದ್ರದಲ್ಲಿ ಶನಿವಾರ ಮುಂಜಾನೆ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಕೋಟ್ಯಂತರ ಮೌಲ್ಯದ ಆಸ್ತಿ ನಾಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಲವಾರು ಹೌಸ್‌ಬೋಟ್‌ಗಳು ಬೆಂಕಿಗೆ ಆಹುತಿಯಾಗಿವೆ. ಆದರೆ, ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಎಲ್ಲ ಪ್ರವಾಸಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಕನಿಷ್ಠ ಐದು ಹೌಸ್‌ಬೋಟ್‌ಗಳು ಮತ್ತು ಮೂರು ಗುಡಿಸಲುಗಳು ಹಾನಿಗೊಳಗಾಗಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.