Apple iPhone 15 Pro ಗೆ ISRO ಸಂಪರ್ಕ: ಭಾರತೀಯ GPS- NavIC ಗೆ ಸ್ಥಾನ

ಕಾರ್ಯಕ್ಷಮತೆ ಮತ್ತು ಹೊಸ ಕ್ಯಾಮೆರಾ ಸಾಮರ್ಥ್ಯದಲ್ಲಿ ದೊಡ್ಡ ನವೀಕರಣಗಳೊಂದಿಗೆ Apple iPhone 15 Pro ಸರಣಿಯನ್ನು ಬಿಡುಗಡೆ ಮಾಡಿದೆ. ಕಂಪನಿಯು ಅದರ ಸಂಪರ್ಕ ವೈಶಿಷ್ಟ್ಯಗಳಿಗೆ ದೊಡ್ಡ ಬದಲಾವಣೆಯನ್ನು ಮಾಡಿದ್ದು, ಈಗ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ISRO ದ NavIC ತಂತ್ರಜ್ಞಾನವನ್ನು ಹೊಂದಿದೆ. NavIC ಇದು ಭಾರತದ ಸ್ವಂತ ಆವೃತ್ತಿಯಾದ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (GPS) ಆಗಿದೆ. NavIC ಅನ್ನು ISRO ಅಭಿವೃದ್ಧಿಪಡಿಸಿದೆ, ಇದು ನ್ಯಾವಿಗೇಷನ್ ತಂತ್ರಜ್ಞಾನವನ್ನು ಅದರ ಮೊಬೈಲ್ ಚಿಪ್‌ಸೆಟ್‌ಗಳಲ್ಲಿ ಸಂಯೋಜಿಸಲು Qualcomm ನೊಂದಿಗೆ ಸಹಯೋಗ […]

ಅ. 22 ರಂದು ಫಾದರ್ ಮ್ಯಾಥ್ಯು ವಾಸ್ ಮೆಮೊರಿಯಲ್‌ ಇಂಟರ್ ಪ್ಯಾರಿಶ್‌ ಟೂರ್ನಮೆಂಟ್

ಮಂಗಳೂರು: ಸಮಾಜ ಮತ್ತು ಕಥೊಲಿಕ್ ಸಭೆಗಾಗಿ ನಿಸ್ವಾರ್ಥ ಸೇವೆ ನೀಡಿದ ಕಮ್ಯೂನಿಟಿ ಎಂಪವರ್‌ಮೆಂಟ್ ಟ್ರಸ್ಟಿನ ಸ್ಥಾಪಕ ಟ್ರಸ್ಟಿ, ಫಾದರ್ ಮ್ಯಾಥ್ಯು ವಾಸ್‌ ಇವರ ಸ್ಮರಣಾರ್ಥವಾಗಿ ಕಮ್ಯುನಿಟಿ ಎಂಪವರ್‌ಮೆಂಟ್‌ ಟ್ರಸ್ಟ್ (ರಿ) ಮಂಗಳೂರು, ಕ್ರಿಶ್ಚಿಯನ್ ಸ್ಪೋರ್ಟ್ಸ್ ಅಸೋಶಿಯೇಶನ್ ಮಂಗಳೂರು, ಕಥೊಲಿಕ್ ಸಭಾ ಮಂಗಳೂರು ಪ್ರದೇಶ (ರಿ) ಮತ್ತುಕಥೊಲಿಕ್ ಸಭಾ,ಉಡುಪಿ ಪ್ರದೇಶ (ರಿ) ಇವರ ಸಹಯೋಗದಲ್ಲಿಇಂಟರ್ ಪ್ಯಾರಿಶ್ ಫುಟ್‌ಬಾಲ್ (ಪುರುಷರಿಗೆ) ಮತ್ತು ತ್ರೋಬಾಲ್ (ಮಹಿಳೆಯರಿಗೆ) ಟೂರ್ನಮೆಂಟ್‌ ಅನ್ನು ಅ. 22 ಭಾನುವಾರದಂದು ಸಂತ ಅಲೋಶಿಯಸ್ ಪಿಯು ಕಾಲೇಜಿನ ಮೈದಾನದಲ್ಲಿಆಯೋಜಿಸಲಾಗಿದೆ ಎಂದು […]

ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ತಜ್ಞ ವೈದ್ಯರ ಹುದ್ದೆಗೆ ಅರ್ಜಿ ಆಹ್ವಾನ

ಉಡುಪಿ: ಉಡುಪಿ ಜಿಲ್ಲೆಯ ರಾಷ್ಟ್ರೀಯ ಆರೋಗ್ಯ ಅಭಿಯಾನಾದ ಎನ್. ಪಿ-ಎನ್.ಸಿ.ಡಿ, ಎಂ.ಪಿ.ಎಚ್.ಸಿ.ಇ, ಎನ್ ಪಿ ಸಿ ಕಾರ್ಯಕ್ರಮದಡಿ ಜಿಲ್ಲಾ ಆಸ್ಪತ್ರೆ ಉಡುಪಿಯಲ್ಲಿ ಖಾಲಿ ಇರುವ ಒಟ್ಟು 6 ತಜ್ಞರು ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಲು 1 ಎಂಡಿ ಕಾರ್ಡಯಾಲಜಿ ಅಥವಾ ಫಿಜಿಷಿಯನ್, 3ಎಂ.ಡಿ ಫಿಜಿಷಿಯನ್,02 ಎಂ ಡಿ ಫಿಜಿಶಿಯನ್ ಅಥವಾ ಎಂ.ಡಿ ಅನಸ್ತೇಶಿಯ ಅಥವಾ ಎಂ ಡಿ ರೇಡಿಯೋ ಥೆರಪಿ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ವೇತನ ವೇತನ 1.10 ಲಕ್ಷ ರೂಪಾಯಿ. ಆಸಕ್ತ ಅಭ್ಯರ್ಥಿಗಳು ಸೆ.20 […]

ಮಾಹೆ: ಜಾಗತಿಕ ಮಟ್ಟದ ಫೊಟೊಬಯೊಮಾಡ್ಯುಲೇಶನ್‌ ಥೆರಪಿ ಕಾರ್ಯಾಗಾರ

ಮಣಿಪಾಲ: ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌, ಫೊಟೊಬಯೊಮಾಡ್ಯುಲೇಶನ್‌ ಥೆರಪಿಯ ಜಾಗತಿಕ ಸಂಘಟನೆ [ವರ್ಲ್ಡ್‌ ಎಸೋಸಿಯೇಶನ್‌ ಫಾರ್‌ ಫೊಟೊಬಯೊಮಾಡ್ಯುಲೇಶನ್‌ ಥೆರಪಿ-WALT) ಮತ್ತು ಭಾರತೀಯ ಪಾದಚಿಕಿತ್ಸೆ ಸಂಘಟನೆ [ಇಂಡಿಯನ್‌ ಪೋಡಿಯಾಟ್ರಿ ಎಸೋಸಿಯೇಶನ್‌- IPA]ಯ ಕರ್ನಾಟಕ ವಿಭಾಗ- ಸಂಯುಕ್ತವಾಗಿ ಡಯಾಬಿಟಿಕ್‌ ಪಾದ ಪ್ರಮಾಣಮಾಪನ ಮತ್ತು ನಿಭಾವಣೆಯ ಕುರಿತ ಸಮ್ಮೇಳನ ಪೂರ್ವ ಕಾರ್ಯಾಗಾರ [ಪ್ರಿ- ಕಾಂಗ್ರೆಸ್‌ ವರ್ಕ್‌ಶಾಪ್‌] ವನ್ನು ಸೆಪ್ಟೆಂಬರ್‌ 13 ರಂದು ಮಣಿಪಾಲ್ ಆರೋಗ್ಯವಿಜ್ಞಾನ ಕಾಲೇಜಿನ ಕೆಳಮಹಡಿಯ ಟವರ್‌-1 ರ ಪ್ರಿಕ್ಲಿನಿಕಲ್‌ ಲ್ಯಾಮ್‌ನಲ್ಲಿ ಆಯೋಜಿಸಲಾಯಿತು. ಈ ಕಾರ್ಯಾಗಾರದಲ್ಲಿ ಆರೋಗ್ಯ ವಿಜ್ಞಾನ […]

ಉಡುಪಿ ವಕೀಲರ ಸಂಘದ ಚುನಾವಣೆ: ಅಭ್ಯರ್ಥಿಯಾಗಿ ಶಿರಿಯಾರ್ ಪ್ರಭಾಕರ ನಾಯಕ್ ಕಣಕ್ಕೆ

ಶಿರಿಯಾರ್ ಪ್ರಭಾಕರ ನಾಯಕ್ (ಎಸ್‌ಪಿಎನ್) ನ್ಯಾಯವಾದಿ ಮತ್ತು ನೋಟರಿ ಪಬ್ಲಿಕ್  ಡಾಕ್ಯುಮೆಂಟೇಶನ್ಸ್, ಸೊಸೈಟಿ, ಬ್ಯಾಂಕಿಂಗ್, ಇನ್ಶುರೆನ್ಸ್ ಕ್ಲೈಮ್ ಮತ್ತು ಕ್ರಿಮಿನಲ್ ಮತ್ತು ಕೌಟುಂಬಿಕ ನ್ಯಾಯಾಲಯ, ಕಾರ್ಮಿಕ, ಗ್ರಾಹಕ, ಆದಾಯ ಹಾಗೂ ಎಲ್ಲಾ ಇತರ ನಾಗರಿಕ ವಿಷಯಗಳಲ್ಲಿ 23 ವರ್ಷ ಅನುಭವವಿದ್ದು, 30 ವರ್ಷ ಪಬ್ಲಿಕ್ ಸರ್ವಿಸ್ ಆಗಿ ಸೇವೆ ಸಲ್ಲಿಸುತ್ತಾರೆ. 1987-88ರಲ್ಲಿ ಬ್ರಹ್ಮಾವರದ S.M.S ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದರು. 1989-90ರಲ್ಲಿ ಧಾರವಾಡ ವಿಶ್ವವಿದ್ಯಾನಿಲಯದಿಂದ ವಾಣಿಜ್ಯಶಾಸ್ತ್ರದ ಸ್ನಾತಕೋತ್ತರ ಪದವಿಯನ್ನು 1992-93ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಉಡುಪಿಯ ವೈಕುಂಠ […]