ತಾಯಿ ಮತ್ತು ಮಗುವಿನ ಎಲ್ಲಾ ಆಕಾಂಕ್ಷೆಗಳನ್ನು ಒಂದೇ ಸೂರಿನಡಿ ಪೂರೈಸುವ ಏಕೈಕ ಮಳಿಗೆ ‘ಮದರ್ ಕೇರ್’

“ನಿಮ್ಮ ಮಗು ನಿಮ್ಮ ಪ್ರಪಂಚ” ನಿಮ್ಮ ಈ ಪ್ರಪಂಚದ ಸಂತೋಷವನ್ನು, ಸಿಹಿತನವನ್ನು ದುಪ್ಪಟ್ಟುಗೊಳಿಸಲು ‘ಮದರ್ ಕೇರ್’ ಸಂಸ್ಥೆಯು ಸದಾ ನಿಮ್ಮೊಂದಿಗಿದೆ. ವೈವಾಹಿಕ ಜೀವನದಲ್ಲಿ ಪ್ರಕೃತಿಯ ಅತ್ಯುನ್ನತ ಕಾಣಿಕೆಯಾದ ‘ಕಂದನ ಆಗಮನ’ವನ್ನು ‘ಮದರ್ ಕೇರ್’ (Mother Care) ಸಂಸ್ಥೆಯು ಸಂಭ್ರಮಿಸುತ್ತದೆ. ಉಡುಪಿಯ ಕೆ.ಎಂ ಮಾರ್ಗದಲ್ಲಿನ ಸೂಪರ್ ಬಜಾರ್ ನಲ್ಲಿ ಕಳೆದ 35 ವರ್ಷಗಳಿಂದ ಉತ್ಕೃಷ್ಟ ಗುಣಮಟ್ಟದ ಸೇವೆಯನ್ನು ನೀಡಿ ಎಲ್ಲರ ಪ್ರೀತಿ ಹಾಗೂ ಪ್ರಶಂಸೆಗೆ ಪಾತ್ರವಾದ ಸಂಸ್ಥೆಯೇ ‘ಮದರ್ ಕೇರ್’ ಗರ್ಭವತಿಯ ಆಶೋತ್ತರಗಳು ಅನೇಕ. ಆಕೆಗಾಗಿ ಹೆರಿಗೆಯ ಮೊದಲು […]

ಚಂದ್ರಯಾನ- 3 ಯಶಸ್ವಿ ಉಡಾವಣೆಗೆ ಇಸ್ರೋ ಲಾಂಛನದ ವಿನ್ಯಾಸ ರಚಿಸಿ ಅಭಿನಂದನೆ

ಉಡುಪಿ: ಜಿಲ್ಲೆಯ ಬೈಂದೂರು ತಾಲೂಕಿನ ಸರಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ ಉಪ್ಪುಂದದ ವಿದ್ಯಾರ್ಥಿಗಳಿಂದ ಚಂದ್ರಯಾನ 3 ಯಶಸ್ವಿ ಉಡಾವಣೆಗೊಳಿಸಿದ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಲು ಇಸ್ರೋ ಲಾಂಛನದ ವಿನ್ಯಾಸವನ್ನು ರಚಿಸಿ ಅಭಿನಂದಿಸಿದರು.

ಫಿಡೆ ಚೆಸ್ ವಿಶ್ವ ಕಪ್ ಫೈನಲ್: ಎರಡನೇ ದಿನವೂ ಡ್ರಾನಲ್ಲಿ ಪಂದ್ಯ ಕೊನೆಗೊಳಿಸಿದ ಆರ್. ಪ್ರಗ್ನಾನಂದ

ಬಾಕು, ಅಜೆರ್ಬೈಜಾನ್ ನಲ್ಲಿ ನಡೆಯುತ್ತಿರುವ ಫಿಡೆ ಚೆಸ್ ವಿಶ್ವ ಕಪ್ ಫೈನಲ್ ನ ಗುರುವಾರದ ಎರಡನೇ ಪಂದ್ಯದಲ್ಲಿಯೂ ಭಾರತದ ಆರ್. ಪ್ರಗ್ನಾನಂದ ವಿಶ್ವ ನಂ 1 ಮ್ಯಾಗ್ನಸ್ ಕಾರ್ಲ್ಸನ್ ಮಧ್ಯದ ಪಂದ್ಯವೂ ಕೂಡಾ ಡ್ರಾನಲ್ಲಿ ಕೊನೆಯಾಗಿದೆ. ಮೊದಲನೇ ಪಂದ್ಯದಲ್ಲಿ ೩೪ ನಡೆಗಳಲ್ಲಿ ಪಂದ್ಯ ಡ್ರಾ ಆಗಿದ್ದರೆ, ಎರಡನೇ ಪಂದ್ಯದಲ್ಲಿ ೩೦ ನಡೆಗಳಲ್ಲಿ ಇಬ್ಬರು ಆಟಗಾರರೂ ಡ್ರಾ ಘೋಷಿಸಿದ್ದಾರೆ. ಎರಡನೇ ಶಾಸ್ತ್ರೀಯ ಸಮಯ-ನಿಯಂತ್ರಣ ಆಟದ ಸ್ಪರ್ಧೆಯು ಎರಡೂ ಆಟಗಾರರಿಗೆ ಅತ್ಯಂತ ಚಿಕ್ಕದಾಗಿತ್ತು. ಮ್ಯಾಗ್ನಸ್ ಕಾರ್ಲ್ಸನ್ ಅಹಾರ ಸೇವನೆಯಲ್ಲಿ ವ್ಯತ್ಯಾಸವಾಗಿದ್ದರಿಂದ […]

ಲ್ಯಾಂಡರ್ ನಿಂದ ಕೆಳಗಿಳಿದ ರೋವರ್!! ಚಂದ್ರನ ಮೇಲೆ ನಡೆದಾಡಿದ ಭಾರತ!

ಬೆಂಗಳೂರು: ಚಂದ್ರಯಾನ-3 ರ ಪಗ್ಯಾನ್ ರೋವರ್ ಲ್ಯಾಂಡಾರ್ ವಿಕ್ರಮ್ ನಿಂದ ಹೊರಬಂದು ಚಂದ್ರನ ಮೇಲೆ ನಡೆದಾಡಿದೆ. ಈ ಬಗ್ಗೆ ಇಸ್ರೋ ಪ್ರಕಟಣೆ ಹೊರಡಿಸಿದೆ. “ಚಂದ್ರಯಾನ-3 ಮಿಷನ್: ಚಂದ್ರಯಾನ-3 ರೋವರ್: ಭಾರತದಲ್ಲಿ ತಯಾರಿಸಲಾಗಿದೆ ಚಂದ್ರನಿಗಾಗಿ ಮಾಡಲ್ಪಟ್ಟಿದೆ! Ch-3 ರೋವರ್ ಲ್ಯಾಂಡರ್‌ನಿಂದ ಕೆಳಕ್ಕೆ ಇಳಿಯಿತು ಮತ್ತು ಚಂದ್ರನ ಮೇಲೆ ನಡೆದಾಡಿದ ಭಾರತ! ಶೀಘ್ರದಲ್ಲೇ ಹೆಚ್ಚಿನ ಅಪ್ಡೇಟ್ ನೀಡಲಾಗುವುದು” ಎಂದು ಇಸ್ರೋ ಟ್ವೀಟ್ ಮಾಡಿದೆ. Pragyan Rover coming out of the lander. 😍 #Chandrayaan3 pic.twitter.com/BQzJGEGHvI — Indian […]

ಚಂದ್ರನ ಅಂಗಳದಿಂದ ಬಂತು ಮೊದಲನೆ ಚಿತ್ರ!! ಕಂಟ್ರೋಲ್ ರೂಂ ನೊಂದಿಗೆ ವಿಕ್ರಮ್ ಸಂವಹನ

ಬೆಂಗಳೂರು: ಚಂದ್ರಯಾನ-3 ರ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದ ಕೆಲವು ಗಂಟೆಗಳ ನಂತರ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಲ್ಯಾಂಡರ್ ವಿಕ್ರಮ್ ತೆಗೆದ ಚಂದ್ರನ ಮೇಲ್ಮೈಯ ಮೊದಲ ಚಿತ್ರಗಳನ್ನು ಹಂಚಿಕೊಂಡಿದೆ. ಇಳಿಯುವ ಸಮಯದಲ್ಲಿ ಲ್ಯಾಂಡರ್‌ನ ಸಮತಲ ವೇಗದ ಕ್ಯಾಮೆರಾದಿಂದ ಚಿತ್ರಗಳನ್ನು ತೆಗೆದುಕೊಳ್ಳಲಾಗಿದೆ. “Ch-3 ಲ್ಯಾಂಡರ್ ಮತ್ತು MOX-ISTRAC, ಬೆಂಗಳೂರಿನ ನಡುವೆ ಸಂವಹನ ಸಂಪರ್ಕವನ್ನು ಸ್ಥಾಪಿಸಲಾಗಿದೆ. ಲ್ಯಾಂಡರ್ ಹಾರಿಜಾಂಟಲ್ ವೆಲಾಸಿಟಿ ಕ್ಯಾಮರಾದಿಂದ ಇಳಿಯುವ ಸಮಯದಲ್ಲಿ ತೆಗೆದ ಚಿತ್ರಗಳು ಇಲ್ಲಿವೆ” ಎಂದು ಇಸ್ರೋ ಟ್ವೀಟ್ […]