ನೇಪಾಳಕ್ಕೆ 34 ಆಂಬ್ಯುಲೆನ್ಸ್‌ ಮತ್ತು 50 ಶಾಲಾ ಬಸ್‌ ಸೇರಿ 84 ವಾಹನಗಳನ್ನು ಉಡುಗೊರೆ ನೀಡಿದ ಭಾರತ

ಕಠ್ಮಂಡು (ನೇಪಾಳ) : ಭಾರತವು ನೇಪಾಳದ ವಿವಿಧ ಸಂಘ, ಸಂಸ್ಥೆಗಳಿಗೆ 84 ವಾಹನಗಳನ್ನು ಭಾನುವಾರ ಉಡುಗೊರೆ ರೂಪದಲ್ಲಿ ಹಸ್ತಾಂತರಿಸಿದೆ.ಈ ವಾಹನಗಳನ್ನು ನೇಪಾಳದ ಭಾರತೀಯ ರಾಯಭಾರಿ ನವೀನ್​ ಶ್ರೀವಾಸ್ತವ್​ ಅವರು ನೇಪಾಳದ ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ ಸಚಿವ ಅಶೋಕ್​ ಕುಮಾರ್​ ರೈ ಸಮ್ಮುಖದಲ್ಲಿ ಸಂಬಂಧಪಟ್ಟವರಿಗೆ ವಿತರಿಸಿದರುಭಾರತವು ನೇಪಾಳದ ವಿವಿಧ ಸಂಘ, ಸಂಸ್ಥೆಗಳಿಗೆ 34 ಆಯಂಬುಲೆನ್ಸ್​ ಮತ್ತು 50 ಶಾಲಾ ಬಸ್​ ಸೇರಿ ಒಟ್ಟು 84 ವಾಹನಗಳನ್ನು ಉಡುಗೊರೆಯಾಗಿ ನೀಡಿದೆ. .ಈ ಬಗ್ಗೆ ನೇಪಾಳದ ಭಾರತೀಯ ರಾಯಭಾರಿ ನವೀನ್​ ಶ್ರೀವಾಸ್ತವ್​ […]

ಭಾನುವಾರ ಪ್ರವಾಹಪೀಡಿತ ಕುಟುಂಬಗಳಿಗೆ 10,000 ರೂ. ಆರ್ಥಿಕ ನೆರವು ಘೋಷಿಸಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್

ನವದೆಹಲಿ : ನದಿದಡದಲ್ಲಿ ವಾಸಿಸುವ ಅನೇಕ ಬಡ ಕುಟುಂಬಗಳು ತೀವ್ರ ತೊಂದರೆ ಅನುಭವಿಸುತ್ತಿವೆ. ಕೆಲವು ಕುಟುಂಬಗಳ ಗೃಹೋಪಯೋಗಿ ವಸ್ತುಗಳು ಸಂಪೂರ್ಣವಾಗಿ ನೀರಿನಲ್ಲಿ ಕೊಚ್ಚಿ ಹೋಗಿವೆ. ಹೀಗಾಗಿ, ಪ್ರವಾಹಪೀಡಿತ ಕುಟುಂಬಗಳಿಗೆ ತಲಾ 10 ಸಾವಿರ ರೂ. ಪರಿಹಾರಧನ ನೀಡಲಾಗುವುದು ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ . ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಯಮುನಾ ನದಿ ಭಾರಿ ಪ್ರವಾಹ ಉಂಟುಮಾಡಿದೆ.ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಭಾನುವಾರ ದೆಹಲಿಯ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಸಂತ್ರಸ್ತರಿಗೆ […]

ಮಹಿಳಾ ವಿಜ್ಞಾನಿ ಜಗತ್ತಿಗೆ ‘ಹಸಿರು ಮನೆ ಪರಿಣಾಮ’ ತಿಳಿಸಿದ ಯುನಿಸ್ ನ್ಯೂಟನ್ ಫೂಟ್ ಗೆ ಗೂಗಲ್ ಡೂಡಲ್ ಗೌರವ

ಯಾರಿವರು? ಇಂದಿನ ಡೂಡಲ್​ ವಿಶೇಷತೆಯೇನು?. ಇಂದು ದೈತ್ಯ ಮಾಹಿತಿ ಕಣಜದಾರ ಗೂಗಲ್ ಪುಟ ಓಪನ್​ ಮಾಡಿದಾಕ್ಷಣ ಅಲ್ಲಿರುವ ಸ್ಪೆಷಲ್‌ ಡೂಡಲ್​ನಲ್ಲಿ ಅಧ್ಯಯನ ನಿರತರಾಗಿರುವ ಮಹಿಳೆಯೊಬ್ಬಳು ಕಾಣಸಿಗುತ್ತಾರೆ.ಇಂದು ಗೂಗಲ್ ಪುಟ ತೆರೆದರೆ ಮಹಿಳಾ ವಿಜ್ಞಾನಿ ಯುನಿಸ್ ನ್ಯೂಟನ್ ಫೂಟ್ ಅವರ ಸಾಧನೆ ತಿಳಿಯುತ್ತದೆ. ವಿಜ್ಞಾನ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ ಇವರು ಮಹಿಳಾ ಹಕ್ಕುಗಳ ಕಾರ್ಯಕರ್ತೆಯೂ ಹೌದು.ಇಡೀ ಪ್ರಪಂಚಕ್ಕೆ ಹಸಿರುಮನೆ ಪರಿಣಾಮವನ್ನು ಪರಿಚಯಿಸಿದ ಅಮೆರಿಕದ ವಿಜ್ಞಾನಿ ಮತ್ತು ಮಹಿಳಾ ಹಕ್ಕುಗಳ ಕಾರ್ಯಕರ್ತೆ ಯುನಿಸ್ ನ್ಯೂಟನ್ ಫೂಟ್ ಅವರಿಗಿಂದು 204ನೇ […]

ಇದು El Nino ಪರಿಣಾಮ ಏಷ್ಯಾದಲ್ಲಿ ಮಳೆಯಬ್ಬರ ಯುರೋಪ್ ​-ಅಮೆರಿಕದಲ್ಲಿ ವಿಪರೀತ ತಾಪಮಾನ

ಜಾಗತಿಕವಾಗಿ ಹವಾಮಾನ ವೈಪರೀತ್ಯಗಳು ಕಂಡು ಬರುತ್ತಿವೆ. ಅಮೆರಿಕ ಮತ್ತು ಯುರೋಪ್​ನಲ್ಲಿ ಶಾಖದ ಅಲೆ ಹೆಚ್ಚುತ್ತಿವೆ.ಭಾರತ ಸೇರಿದಂತೆ ಏಷ್ಯಾದ ಹಲವು ದೇಶಗಳಲ್ಲಿ ಮಳೆ ಅಬ್ಬರ ತೀವ್ರವಾಗಿದೆ. ಆದರೆ ಇನ್ನೊಂದೆಡೆ, ಯುರೋಪ್​, ಅಮೆರಿಕದಂತಹ ಪಾಶ್ಚಿಮಾತ್ಯ ದೇಶದಲ್ಲಿ ಜನರು ಬಿಸಿಲ ಬೇಗೆಯಿಂದ ತತ್ತರಿಸುತ್ತಿದ್ದಾರೆ. ದಕ್ಷಿಣ ಏಷ್ಯಾದಲ್ಲಿ ಜನರು ಪ್ರವಾಹದಿಂದ ತತ್ತರಿಸುತ್ತಿದ್ದಾರೆ. ಈ ತಾಪಮಾನ ಜುಲೈ 19 ಮತ್ತು 23ರಂದು ಮತ್ತಷ್ಟು ಹೆಚ್ಚಲಿದೆ. ಇಟಲಿ ಮಾತ್ರವಲ್ಲ ಗ್ರೀಸ್​, ಟರ್ಕಿ, ಬ್ಲಲ್ಕಾನ್ಸ್​​ ಜನರು ನೆತ್ತಿ ಸುಡುವ ಬಿಲಿಸಿನಿಂದ ಬಳಲುತ್ತಿದ್ದಾರೆ. ಮುಂದಿನ ವಾರಗಳಲ್ಲಿ ಅನೇಕ ಸ್ಥಳೀಯ […]

ಮೆಟಾದ ಥ್ರೆಡ್ಸ್​ ಆಯಪ್ ಸರಾಸರಿ ಸಕ್ರಿಯ ಬಳಕೆದಾರರ ಅವಧಿ ಅವಧಿ ಶೇ 50ರಷ್ಟು ಕುಸಿತ

ನವದೆಹಲಿ : ಸೆನ್ಸರ್ ಟವರ್ ಡೇಟಾ ಪ್ರಕಾರ ಜುಲೈ 5 ರಂದು ಥ್ರೆಡ್ಸ್​ ಪ್ಲಾಟ್‌ಫಾರ್ಮ್‌ ಪ್ರಾರಂಭವಾದಾಗಿನಿಂದ ಅದರ ದೈನಂದಿನ ಸಕ್ರಿಯ ಬಳಕೆದಾರರ ಸಂಖ್ಯೆ ಸುಮಾರು ಶೇಕಡಾ 20 ರಷ್ಟು ಕಡಿಮೆಯಾಗಿದೆ.ಮೆಟಾ ಒಡೆತನದ ಮೈಕ್ರೊಬ್ಲಾಗಿಂಗ್ ಪ್ಲಾಟ್​ಫಾರ್ಮ್​ ಥ್ರೆಡ್ಸ್​ 150 ಮಿಲಿಯನ್ ಸೈನ್​-ಅಪ್ ದಾಟಿದೆ.ಆರಂಭದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ಮೆಟಾದ ಥ್ರೆಡ್ಸ್​ ಆಯಪ್ ನಿಧಾನವಾಗಿ ಹಿಂದೆ ಬೀಳುತ್ತಿದೆ. ಆಯಪ್​ನ ಸಕ್ರಿಯ ಬಳಕೆದಾರರ ಅವಧಿ ಶೇ 50ರಷ್ಟು ಕಡಿಮೆಯಾಗಿದೆ. , ಸಿಮಿಲರ್ ವೆಬ್‌ ಡೇಟಾ ಪ್ರಕಾರ ಜಾಗತಿಕವಾಗಿ ಆಯಂಡ್ರಾಯ್ಡ್​ ಫೋನ್‌ಗಳಲ್ಲಿ ಥ್ರೆಡ್ಸ್​​ನ […]