11 ದಿನದಲ್ಲಿ ಬೆಂಗಳೂರಿನಲ್ಲಿ 178 ಡೆಂಘೀ ಪ್ರಕರಣ ದಾಖಲು
ಬೆಂಗಳೂರು: ಬೆಂಗಳೂರಿನಲ್ಲಿ ಮಳೆ ಆರಂಭವಾಗಿದ್ದು, ಈ ನಡುವೆ ಡೆಂಘೀ ಪ್ರಕರಣಗಳ ಸಂಖ್ಯೆ ಏರಿಕೆ ಕಂಡಿದೆ. ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆ ಜನರು ಈ ಬಗ್ಗೆ ಎಚ್ಚರಿಕೆವಹಿಸುವಂತೆ ಸೂಚಿಸಿದೆ. ನಿಂತ ನೀರಿನಲ್ಲಿ ಸೊಳ್ಳೆಗಳ ಸಂತಾನಾಭಿವೃದ್ಧಿ ಹೆಚ್ಚುವ ಹಿನ್ನೆಲೆಯಲ್ಲಿ ಮನೆ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು ಅವಶ್ಯಕವಾಗಿದೆ ಎಂದಿದ್ದಾರೆ.ಸಿಲಿಕಾನ್ ಸಿಟಿಯಲ್ಲಿ ಡೆಂಘೀ ಪ್ರಕರಣಗಳ ಏರಿಕೆ ಕಂಡಿದ್ದು, ಕಳೆದ 11 ದಿನಗಳಲ್ಲಿ ಒಟ್ಟು 178 ಹೊಸ ಪ್ರಕರಣಗಳು ವರದಿಯಾಗಿದೆ.ಕರ್ನಾಟಕದಲ್ಲಿ 900 ಡೆಂಘೀ ಪ್ರಕರಣಗಳು ದೃಢ ಪಟ್ಟಿದೆ. ಬೆಂಗಳೂರಿನಲ್ಲಿ ಇದುವರೆಗೆ […]
ಹೊಸ ಇಂಟ್ರಾಡೇ ಎತ್ತರಕ್ಕೇರಿದ Nifty ಪ್ರಥಮ ಬಾರಿಗೆ 66,000 ಗಡಿ ದಾಟಿ ಮುಕ್ತಾಯವಾದ BSE Sensex
ಮುಂಬೈ :ಬಿಎಸ್‌ಇ ಸೆನ್ಸೆಕ್ಸ್ 502 ಪಾಯಿಂಟ್‌ಗಳ ಏರಿಕೆಯೊಂದಿಗೆ 66,060 ಕ್ಕೆ ಮುಕ್ತಾಯಗೊಂಡಾಗ ಬೃಹತ್ ಐಟಿ ಕಂಪನಿಗಳು ರ‍್ಯಾಲಿಯನ್ನು ಮುನ್ನಡೆಸಿದವು. ಐಟಿ ದಿಗ್ಗಜರ ಪೈಕಿ ಟಿಸಿಎಸ್ ಶೇ 5.1, ಟೆಕ್ ಮಹೀಂದ್ರಾ ಶೇ 4.4, ಇನ್ಫೋಸಿಸ್ ಶೇ 4.4ರಷ್ಟು ಏರಿಕೆ ಕಂಡಿವೆ. ಎಚ್‌ಸಿಎಲ್ ಟೆಕ್ ಶೇ 3.8ರಷ್ಟು ಮತ್ತು ವಿಪ್ರೋ ಶೇ 2.6 ರಷ್ಟು ಏರಿಕೆಯಾಗಿವೆ. ಐಟಿ ಷೇರು ಮೌಲ್ಯಗಳ ತೀವ್ರ ಏರಿಕೆಯಿಂದಾಗಿ ಶುಕ್ರವಾರ ಮೊದಲ ಬಾರಿಗೆ ಸೆನ್ಸೆಕ್ಸ್ 66,000 ಅಂಕಗಳ ಗಡಿ ದಾಟಿ ಮುಕ್ತಾಯವಾಗಿದೆ.ಬಿಎಸ್‌ಇ ಸೆನ್ಸೆಕ್ಸ್ ಮತ್ತು […]
ಶತಕ ಸಿಡಿಸಿದ ಎಡಗೈ ಬ್ಯಾಟ್ಸ್ಮನ್: ಚೊಚ್ಚಲ ಟೆಸ್ಟ್ನಲ್ಲೇ ಯಶಸ್ವಿ ಜೈಸ್ವಾಲ್
ಹೈದರಾಬಾದ್: ಡೊಮಿನಿಕಾದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್‌ನ ಎರಡನೇ ದಿನದಂದು ಯಶಸ್ವಿ ಜೈಸ್ವಾಲ್ ಅಜೇಯ 143 ರನ್ ಗಳಿಸಿದರು. ವೆಸ್ಟ್ ಇಂಡೀಸ್‌ನ 150ಕ್ಕೆ ಪ್ರತ್ಯುತ್ತರವಾಗಿ, ಭಾರತವು 312/2ಕ್ಕೆ ಆರಾಮವಾಗಿ ಸಿದ್ಧವಾಯಿತು. ಜೈಸ್ವಾಲ್ ಜೊತೆಗೆ ಮಾಜಿ ನಾಯಕ ವಿರಾಟ್ ಕೊಹ್ಲಿ ಸಾಥ್ ನೀಡಿದ್ದಾರೆ.ಯುವ ಬ್ಯಾಟ್ಸ್ಮನ್ ಯಶಸ್ವಿ ಜೈಸ್ವಾಲ್‌ಗೆ ಮುಂಬೈನಲ್ಲಿ ಪಾನಿಪುರಿ ಮಾರಾಟ ಮಾಡುವುದರಿಂದ ಹಿಡಿದು ಚೊಚ್ಚಲ ಟೆಸ್ಟ್‌ನಲ್ಲಿ ಶತಕ ಸಿಡಿಸಿದ ಭಾರತೀಯ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಸೇರುವವರೆಗಿನ ಇದು ಸುದೀರ್ಘ ಹಾಗೂ ಪ್ರಯಾಸಕರವಾದ ಪ್ರಯಾಣ ಆಗಿದೆ. ಚೊಚ್ಚಲ […]
ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಮತ್ತೊಂದು ಚೀತಾ ಸಾವು
ಶುಕ್ರವಾರ ಅರಣ್ಯ ಇಲಾಖೆ ಅಧಿಕಾರಿಗಳು ಗಂಡು ಚೀತಾ ಸೂರಜ್ ಸಾವನ್ನಪ್ಪಿರುವುದು ಪತ್ತೆ ಮಾಡಿದ್ದಾರೆ. ಸದ್ಯ ಗಂಡು ಚೀತಾ ಸೂರಜ್‌ನ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಆ ಬಳಿಕವಷ್ಟೇ ಚೀತಾ ಸಾವಿಗೆ ಕಾರಣವೇನು ಎಂಬುದು ಬಹಿರಂಗವಾಗಲಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಚೀತಾಗಳ ಸುರಕ್ಷತೆಯ ಬಗ್ಗೆ ನಿರಂತರವಾಗಿ ಸಭೆಗಳನ್ನು ನಡೆಸುತ್ತಿದ್ದಾರೆ. ಇದರ ಮಧ್ಯೆ ಮತ್ತೊಂದು ಕಹಿ ಸುದ್ದಿ ಹೊರ ಬಂದಿದೆ. ಗ್ವಾಲಿಯರ್, ಮಧ್ಯಪ್ರದೇಶ: ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಚೀತಾಗಳ ಸಾವಿನಿಂದಾಗಿ ಸರ್ಕಾರವು ಸಂಕಷ್ಷಕ್ಕೆ ಸಿಲುಕಿಕೊಂಡಿದೆ.ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಚೀತಾಗಳ ಸಾವಿನ […]
ಶೇಕಡಾ 72ರಷ್ಟಕ್ಕೆ ಬಿಸಿಸಿಐ ಆದಾಯದ ಪಾಲು ಜಿಗಿತ..
ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಆದಾಯದಿಂದ ಆಟದ ಅಭಿವೃದ್ಧಿಗಾಗಿ ವಿಶ್ವ ಆಡಳಿತ ಮಂಡಳಿಯ ಕಾರ್ಯತಂತ್ರದ ನಿಧಿಗೆ ಸಾಕಷ್ಟು ಮೊತ್ತವನ್ನು ಮೀಸಲಿಡುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರತಿಪಾದಿಸಿದೆ.ಐಸಿಸಿಯ ಆದಾಯದಿಂದ ವಿಶ್ವ ಆಡಳಿತ ಮಂಡಳಿ ಕಾರ್ಯತಂತ್ರದ ನಿಧಿಗೆ ಗಣನೀಯ ಮೊತ್ತ ವಿನಿಯೋಗಿಸುವುದಾಗಿ ಬಿಸಿಸಿಐ ಹೇಳಿದೆ. ಏಕೆಂದರೆ, ಈ ನಿಧಿಯನ್ನು ಟೆಸ್ಟ್ ಕ್ರಿಕೆಟ್ ರಕ್ಷಿಸಲು ಹಾಗೂ ಮಹಿಳೆಯರ ಕ್ರಿಕೆಟ್ ಅಭಿವೃದ್ಧಿಗೆ ಬಳಕೆ ಮಾಡಲಾಗುತ್ತದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಬರೆದ ಪತ್ರದಲ್ಲೇನಿದೆ?: ಶುಕ್ರವಾರ ರಾಜ್ಯ ಅಸೋಸಿಯೇಷನ್‌ಗಳಿಗೆ ಪತ್ರ […]