Udupi: ಮಹಿಳೆಯರಿಗಾಗಿ ಏಂಜೆಲ್ಸ್ zumba ಫಿಟ್ ನೆಸ್ ಕ್ಲಾಸ್

ಉಡುಪಿ: ಇಲ್ಲಿನ ಸಿಟಿ ಬಸ್ ನಿಲ್ದಾಣದ ಬಳಿ ಇರುವ ರಾಜ್ ಟವರ್ಸ್ ನ 5 ನೇ ಮಹಡಿಯಲ್ಲಿ ದರ್ಪಣ ಸ್ಕೂಲ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ನಲ್ಲಿ ಪ್ರತಿದಿನ ಬೆಳಗ್ಗೆ 10.30 ರಿಂದ 11.30 ಮತ್ತು ಸಂಜೆ 6.30 ರಿಂದ 7.30 ರವರೆಗೆ ಮಹಿಳೆಯರಿಗಾಗಿ zumba ಫಿಟ್ ನೆಸ್ ತರಗತಿಗಳು ನಡೆಯುತ್ತಿದ್ದು ಆಸಕ್ತರು 9380323108 ಅನ್ನು ಸಂಪರ್ಕಿಸಬಹುದು. https://instagram.com/ange_lsfitness? https://g.co/kgs/dW2VsH  

ವೆರಿಕೋಸ್ ವೇನ್ಸ್ ರೋಗಿಗಳ ಆಶಾಕಿರಣ: ಡಾ. ಎಂ. ವಿ. ಉರಾಳ್

ವೆರಿಕೋಸ್ ವೇನ್ಸ್ ಗೆ ಸೂಕ್ತ ಔಷಧ ಅಥವಾ ಚಿಕಿತ್ಸಾ ಕ್ರಮಗಳ ಆವಿಷ್ಕಾರಗಳಿಲ್ಲದೆ ಇಂದಿನ ವೃತ್ತಿಪರ ಜಗತ್ತಿನಲ್ಲಿ ಅತ್ಯಂತ ದೊಡ್ಡ ಪಿಡುಗಾಗಿ ಪರಿಣಮಿಸಿದೆ. ಸರಿ ಸುಮಾರು 30% ಜನರು ಇದರಿಂದ ಬಳಲುತ್ತಿದ್ದರೂ ಇದಕ್ಕೆ ಯಾವುದೇ ಸೂಕ್ತ ಔಷಧಿ ದೊರಕುತ್ತಿಲ್ಲ. ಕ್ಯಾನ್ಸರ್ ರೋಗಿಗಳೂ ಜೀವನದಲ್ಲಿ ಆಶಾವಾದಿಗಳಾಗಿರಬಹುದು, ಏಕೆಂದರೆ ಕ್ಯಾನ್ಸರ್ ಔಷಧಿ ಬಗ್ಗೆ ಅತ್ಯುತ್ತಮ ಸಂಶೋಧನೆಗಳು ನಡೆಯುತ್ತಿದ್ದು ಹತ್ತು ಹಲವಾರು ಹೊಸ ಔಷಧಿಗಳು ಅಥವಾ ಚಿಕಿತ್ಸಾಕ್ರಮಗಳು ಆವಿಷ್ಕಾರ ಗೊಳ್ಳುತ್ತಿವೆ. ಆದರೆ ವೆರಿಕೋಸ್ ವೇನ್ಸ್ ನ 5ನೇ ಹಂತದಲ್ಲಿರುವ ರೋಗಿಗಳಿಗೆ ಯಾವುದೇ ಸೂಕ್ತ […]

ಮುನಿಯಾಲ್ ಆಯುರ್ವೇದ ಕಾಲೇಜು ವತಿಯಿಂದ ಜುಲೈ 1 ರಿಂದ 7ರ ವರೆಗೆ ಮಕ್ಕಳಿಗಾಗಿ ಉಚಿತ ತಪಾಸಣಾ ಶಿಬಿರ

ಮಣಿಪಾಲ: ಶಿವಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಮುನಿಯಾಲ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯು ಕಳೆದ ಇಪ್ಪತೈದು ವರ್ಷಗಳಿಂದ ವೈದ್ಯಕೀಯ ರಂಗದಲ್ಲಿ ಸಾವಿರಾರು ರೋಗಿಗಳಿಗೆ ಪ್ರಾಚೀನ ಆಯುರ್ವೇದ ಶಾಸ್ತ್ರದಿಂದ ಸೇವೆ ಸಲ್ಲಿಸಿ ಆಶಾಕಿರಣವಾಗಿದೆ. ಈ ನಿಟ್ಟಿನಲ್ಲಿ ತನ್ನ ರಜತ ಮಹೋತ್ಸವದ ಸಂಭ್ರಮದ ಅಂಗ ವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇದರ ಭಾಗವಾಗಿ ಜುಲೈ 1 ರಿಂದ 7 ನೇ ತಾರೀಕಿನವರೆಗೆ ಬೆಳಿಗ್ಗೆ 9.00 ರಿಂದ ಅಪರಾಹ್ನ 4.00 ರವರೆಗೆ ಮಕ್ಕಳ ಉಸಿರಾಟ ಸಂಬಂಧಿ ರೋಗಗಳ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ–ಕುಮಾರ […]

ಜುಲೈ 2 ರಂದು ಜೆಸಿಐ ಪರ್ಕಳ ವತಿಯಿಂದ “ಯೂತ್ ಫೆಸ್ಟ್ -2023” ಸಂಭ್ರಮ; ವಿವಿಧ ಸ್ಪರ್ಧೆಗಳ ಆಯೋಜನೆ

ಪರ್ಕಳ: ಜೆಸಿಐ ಭಾರತದ ಪ್ರತಿಷ್ಠಿತ ಘಟಕವಾದ ಜೆಸಿಐ ಪರ್ಕಳದ ವತಿಯಿಂದ ಜುಲೈ 2 ಆದಿತ್ಯವಾರದಂದು ಪರ್ಕಳ ವಿಘ್ನೇಶ್ವರ ಸಭಾಭವನದಲ್ಲಿ “ಯೂತ್ ಫೆಸ್ಟ್ – 2023″ಎಂಬ ಕಾರ್ಯಕ್ರಮವನ್ನು ಹಾಗೂ ವಿವಿಧ ರೀತಿಯ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸ್ಪರ್ಧಾ ವಿವರ: ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ದೆ, ರಸಪ್ರಶ್ನೆ ಸ್ಪರ್ಧೆ , ಸಾರ್ವಜನಿಕರಿಗಾಗಿ ಸಂಗೀತ ಸ್ಪರ್ಧೆ, ರಂಗೋಲಿ ಸ್ಪರ್ಧೆ,ಮೆಹೆಂದಿ ಸ್ಪರ್ದೆ, ನಿಧಿ ಹುಡುಕುವಿಕೆ, ಕಿರು ಚಿತ್ರ ಸ್ಪರ್ದೆ , ನೃತ್ಯ ಸ್ಪರ್ಧೆ ನಡಯಲಿದೆ. ಕಿರು ಚಿತ್ರ ಹಾಗೂ ನೃತ್ಯ ಸ್ಪರ್ಧೆಗೆ ಮುಂಚಿತವಾಗಿ ತಮ್ಮ ತಂಡದ […]

ಕಟಪಾಡಿ: ತ್ರಿಶಾ ವಿದ್ಯಾ ಪಿ.ಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಸೇತುಬಂಧ ಕಾರ್ಯಾಗಾರ ಸಪ್ತಾಹ

ಕಟಪಾಡಿ: ತ್ರಿಶಾ ವಿದ್ಯಾ ಪಿ.ಯು ಕಾಲೇಜಿನ ವಿದ್ಯಾರ್ಥಿಗಳ ಸೇತುಬಂಧ ಕಾರ್ಯಾಗಾರವು ಜೂನ್ 16 ಜೂನ್ ರಿಂದ ಜೂನ್ 21ರ ವರೆಗೆ ಜರುಗಿತು. ಮೊದಲನೆಯ ದಿನ ಕಾಲೇಜಿನ ಪ್ರಾಂಶುಪಾಲ ಡಾ। ಅನಂತ್ ಪೈ , ಮಕ್ಕಳಿಗೆ ಸಂಸ್ಕೃತಿ ಹಾಗೂ ಕಾಲೇಜು ನಿಯಮದ ಬಗ್ಗೆ ತಿಳಿಸಿದರು. ತ್ರಿಶಾ ಸಂಸ್ಥೆಯ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಜಯದೀಪ್ ಸಂವಹನಗಳ ಬಗ್ಗೆ ಚಟಿವಟಿಕೆಗಳನ್ನು ನಡೆಸಿಕೊಟ್ಟರು. ಎರಡನೆಯ ದಿನ “ಇಂಪಾಸಿಬಲ್ ಟು ಪಾಸಿಬಲ್” – ಅಸಾಧ್ಯದಿಂದ ಸಾಧ್ಯದೆಡೆಗೆ ಎನ್ನುವ ಕಾರ್ಯಾಗಾರವನ್ನು ಸಂಪನ್ಮೂಲ ವ್ಯಕ್ತಿಗಳಾದ ಜೈ ಕಿಶನ್ […]