ವಿಶ್ವ ಆಯುರ್ವೇದ ದಿನಾಚರಣೆಯ ಶುಭ ಹಾರೈಕೆಗಳು..
ವಿಶ್ವ ಆಯುರ್ವೇದ ದಿನಾಚರಣೆಯ ಶುಭ ಹಾರೈಕೆಗಳು..
ಶಕಲಕ ಬೂಮ್ ಬೂಮ್ ಶೀರ್ಷಿಕೆ ಚಿತ್ರದ ಗೀತೆ ಬಿಡುಗಡೆ
ಉಡುಪಿ: ತುಳು ಹಾರರ್ ಚಿತ್ರ ಶಕಲಕ ಬೂಮ್ ಬೂಮ್ ಚಿತ್ರದ ಶೀರ್ಷಿಕೆ ಹಾಡನ್ನು ಶನಿವಾರದಂದು ಶಾಸಕ ರಘುಪತಿ ಭಟ್ ಜಸ್ಟ್ ರೋಲ್ ಫಿಲ್ಮ್ಸ್ ಯು ಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಗೊಳಿಸಿದರು. https://www.youtube.com/watch?v=Wc5SJQ-Y6cc ಡಾಲ್ವಿನ್ ಕೊಳಲಗಿರಿ ಗಾಯನಕ್ಕೆ ಪ್ರಶಾಂತ್ ಸಿ.ಕೆ ಸಾಹಿತ್ಯ ಬರೆದಿದ್ದಾರೆ. ಸಂಗೀತ ಸಂಯೋಜನೆ, ಆಲ್ ಕೀಸ್ ಸಿಂಥ್ಸ್ ರಿದಮ್ ಡಾಲ್ವಿನ್ ಕೊಳಲಗಿರಿ ಎಲೆಕ್ಟ್ರಿಕ್ ಗಿಟಾರ್ ನಲ್ಲಿ ಪ್ರಜ್ವಲ್ ಶೆರ್ವಿನ್, ಬಾಸ್ ಗಿಟಾರ್ ನಲ್ಲಿ ಲಿಯಾನ್ ಶೇನ್ ಪತ್ರರಾವ್, ಕೊಳಲು ವಾದನ ರೂಬೆನ್ ಮಚಾಡೊ ಹೆಚ್ಚುವರಿ ತಾಳವಾದ್ಯಗಳು […]
ಕಳತ್ತೂರಿನಲ್ಲಿಂದು ಉಚಿತ ನೇತ್ರ ತಪಾಸಣೆ ಮತ್ತು ಪೊರೆ ಶಸ್ತ್ರ ಚಿಕಿತ್ಸೆ ಶಿಬಿರ
ಕಳತ್ತೂರು: ಇಂದು ಕಳತ್ತೂರಿನ ಕುಶಲ ಶೇಖರ ಶೆಟ್ಟಿ ಇಂಟರ್ ನ್ಯಾಶನಲ್ ಆಡಿಟೋರಿಯಂ ನಲ್ಲಿ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಆಯೋಜಿಸಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯುವಂತೆ ಕಾರ್ಯಕ್ರಮದ ಪ್ರಾಯೋಜಕ ಶೇಖರ ಬಿ.ಶೆಟ್ಟಿ ತಿಳಿಸಿದ್ದಾರೆ.
ಮನುಷ್ಯ ದೀರ್ಘಾಯುಷಿಯಾಗಿರಲು ಬೇಕಾಗಿರುವ ಜ್ಞಾನವನ್ನು ಒದಗಿಸುವ ಆಯುರ್ವೇದ
ಆಯುಸ್ + ವೇದ ಈ ಎರಡು ಶಬ್ದಗಳಿಂದ ಉತ್ಪತ್ತಿಯಾಗಿರುವುದು ಆಯುರ್ವೇದ. ಆಯುಸ್ ಎಂದರೆ ದೀರ್ಘಾಯುಷ್ಯ, ವೇದ ಅಂದರೆ ಜ್ಞಾನ. ಮನುಷ್ಯ ದೀರ್ಘಾಯುಷಿಯಾಗಿರಲು ಬೇಕಾಗಿರುವ ಜ್ಞಾನವನ್ನು ಒದಗಿಸುವುದು ಆಯುರ್ವೇದ.ಆಯುರ್ವೇದ ಅಮೃತ ಕೇಂದ್ರದ ಸುಧಾರಿತ ಸಂಶೋಧನೆಯ ಸಂಶೋಧನಾ ನಿರ್ದೇಶಕರಾದ ಡಾ.ಪಿ.ರಾಮ್ ಮನೋಹರ್ ‘ಭಾರತೀಯ ಮನೋವಿಜ್ಞಾನ- ಆಯುರ್ವೇದದ ದೃಷ್ಟಿಕೋನ’ ಈ ಕುರಿತು ಒಂದು ಉಪನ್ಯಾಸವನ್ನು ನೀಡಿದ್ದಾರೆ. ಆಯುರ್ವೇದ ಮತ್ತು ಮನೋವಿಜ್ಞಾನ ಹೇಗೆ ದೇಹ ಮತ್ತು ಆತ್ಮದಂತೆ ಒಂದಕ್ಕೊಂದು ಬೆಸೆದುಕೊಂಡಿವೆ ಎಂಬುದನ್ನು ಈ ಉಪನ್ಯಾಸದಲ್ಲಿ ವಿವರಿಸಿದ್ದಾರೆ. ಆಯುರ್ವೇದ ಎನ್ನುವುದು ಜೀವ ವಿಜ್ಞಾನ. ಸಾವು […]