ಜುಲೈ 4 ರಿಂದ ತ್ರಿಶಾ ಕ್ಲಾಸಸ್ ನಲ್ಲಿ ದ್ವಿತೀಯ ಪಿಯುಸಿ ಕಾಮರ್ಸ್ ತರಗತಿಗಳು ಪ್ರಾರಂಭ
ಉಡುಪಿ: ಕೋರ್ಟ್ ಮುಂಭಾಗದ ಅನಂತ ಟವರ್ಸ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ತ್ರಿಶಾ ಸಂಸ್ಥೆ ಕಳೆದ 24 ವರ್ಷಗಳಿಂದ ಚಾರ್ಟರ್ಡ್ ಅಕೌಂಟೆನ್ಸಿ, ಕಂಪನಿ ಸೆಕ್ರೆಟರಿ, ಎಂ.ಬಿ.ಎ, ಪದವಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ನುರಿತ ಶಿಕ್ಷಕರಿಂದ ತರಬೇತಿ ನೀಡಿ, ಉತ್ತಮ ಫಲಿತಾಂಶ ದಾಖಲಿಸುತ್ತಾ ಹಂತಹಂತವಾಗಿ ಬೆಳೆದು ಗುಣಮಟ್ಟದ ಶಿಕ್ಷಣ ಸಂಸ್ಥೆಯಾಗಿ ರೂಪುಗೊಂಡಿದೆ. ಜುಲೈ 4 ರಿಂದ ಸಾಯಂಕಾಲ 5 ಗಂಟೆಗೆ ದ್ವಿತೀಯ ಪಿಯುಸಿ ಕಾಮರ್ಸ್ ವಿದ್ಯಾರ್ಥಿಗಳಿಗೆ ತರಬೇತಿ ಪ್ರಾರಂಭವಾಗಲಿದೆ. ದ್ವಿತೀಯ ಪಿಯು ಪರೀಕ್ಷೆಗೆ ಸಂಬಂಧಿಸಿದ ಅಕೌಂಟೆನ್ಸಿ, ಬೇಸಿಕ್ ಮ್ಯಾತ್ಸ್ ಮತ್ತು […]
ಭಾರತ ವರ್ಸಸ್ ಇಂಗ್ಲೆಂಡ್: ವೇಗದ ಟೆಸ್ಟ್ ಶತಕ ಗಳಿಕೆಯ ದಾಖಲೆ ನಿರ್ಮಿಸಿದ ರಿಷಬ್ ಪಂತ್
ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಸರಣಿ ಟೆಸ್ಟ್‌ನ ನಿರ್ಣಾಯಕ ಮೊದಲ ದಿನವಾದ ಶುಕ್ರವಾರ ಇಂಗ್ಲೆಂಡ್ ವಿರುದ್ಧ ಭಾರತ ತಂಡದ ವಿಕೆಟ್ ಕೀಪರ್-ಬ್ಯಾಟರ್ ರಿಷಬ್ ಪಂತ್ ಮತ್ತು ಆಲ್‌ರೌಂಡರ್ ರವೀಂದ್ರ ಜಡೇಜಾ ನೇತೃತ್ವದಲ್ಲಿ ಭಾರತ 7 ವಿಕೆಟ್‌ಗೆ 338 ರನ್ ಗಳಿಸಿದೆ. ಎಡ್ಜ್‌ಬಾಸ್ಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವೇಗದ ಟೆಸ್ಟ್ ಶತಕವನ್ನು ಗಳಿಸಿ ಪಂತ್ ದಾಖಲೆ ನಿರ್ಮಿಸಿದ್ದಾರೆ. ಭಾರತದ ಯಾವುದೇ ವಿಕೆಟ್‌ಕೀಪರ್‌ನಿಂದ ದಾಖಲಾದ ಅತಿ ವೇಗದ ಟೆಸ್ಟ್ ಶತಕ ಇದಾಗಿದ್ದು, ಪಂದ್ಯದಲ್ಲಿ ಭಾರತದ ಎರಡನೇ ಅತಿ ವೇಗವಾಗಿ ದಾಖಲಾದ […]