ಫೆ.6: ಕಾರ್ಕಳದಲ್ಲಿ ‘ಕಾರ್ಲ ಚಾಟ್ ಕಾರ್ನರ್’ ಉದ್ಘಾಟನೆ
ಕಾರ್ಕಳ: ಕಾರ್ಕಳ ಸೂಪರ್ ಮಾರ್ಕೆಟ್ ಹತ್ತಿರ, ಭವಾನಿ ಸರ್ಕಲ್ಸ್ ನಲ್ಲಿ ಫೆಬ್ರವರಿ 6 ರಂದು ಬೆಳಗ್ಗೆ ‘ಕಾರ್ಲಾ ಚಾಟ್ ಕಾರ್ನರ್’ ಉದ್ಘಾಟನೆಗೊಳ್ಳಲಿದೆ. ಚಾಟ್ ಐಟಮ್ಸ್ ಗಳಾದ ಪಾವ್ಭಾಜಿ, ಕಾರ್ಲಾ ಸ್ಪೆಷಲ್ ಪಾವ್ ಭಾಜಿ, ಕಾಡ ಪಾವ್ ಭಾಜಿ, ಮಸಾಲಾಪಾವ್, ಚಾಟ್ಸ ಜೊತೆ ಮುಸುಂಬಿ ಜ್ಯೂಸ್, ಎಳ್ಳು ಜ್ಯೂಸ್ ಹಾಗೂ ವಿವಿಧ ಬಗ್ಗೆಯ ಜ್ಯೂಸ್ಗಳು ಲಭ್ಯಿ ಇವೆ. ಸೇವ್ ಪುರಿ, ಬೇಲ್ ಪುರಿ, ಪಾನಿಪುರಿ, ಧೈಲ್ ಪುರಿ , ಮಸಾಲೆಪುರಿ, ಪಾಸ್ತಾ, ಮ್ಯಾಗಿ, ದಾಬೇಲಿ, ಮಿಲ್ಕ್ ಶೇಕ್ ಮ್ಯಾಂಗೋ […]
ಪೆರಂಪಳ್ಳಿ ದೇವಳಕ್ಕೆ ನೂತನ ಉಸ್ತುವಾರಿ ಸಚಿವ ಎಸ್. ಅಂಗಾರ ಭೇಟಿ
ಬಂದರು, ಮೀನುಗಾರಿಕೆ ಮತ್ತು ಒಳನಾಡು ಸಾರಿಗೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಅಂಗಾರ ಅವರು ಗುರುವಾರ ಪೆರಂಪಳ್ಳಿ ಶ್ರೀ ಮಹಾಲಿಂಗೇಶ್ವರ ಹಾಗೂ ಮಹಾಗಣಪತಿ ದೇವಸ್ಥಾನದ ವರ್ಷಾವಧಿ ಉತ್ಸವದ ಪ್ರಯುಕ್ತ ದೇವಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಿ.ಎನ್. ಪ್ರಸನ್ನ ಕುಮಾರ್ ರಾವ್, ವಾಸುದೇವ ಭಟ್ ಪೆರಂಪಳ್ಳಿ ಹಾಗೂ ಸಮಿತಿ ಸದಸ್ಯರು ಸಚಿವರನ್ನು ಬರಮಾಡಿಕೊಂಡರು. ಮಾಜಿ ಜಿಪಂ ಅಧ್ಯಕ್ಷ ದಿನಕರಬಾಬು, ಹೆರ್ಗ ಜಯರಾಮ ತಂತ್ರಿಗಳು, ಅರ್ಚಕ ಪ್ರದ್ಯುಮ್ನ […]
ಕಡೆಕಾರು: ಗೋಡೆಗೆ ಬೈಕ್ ಡಿಕ್ಕಿ: ಉದ್ಯಾವರ ಎಸ್ ಡಿಎಂ ಕಾಲೇಜಿನ ವಿದ್ಯಾರ್ಥಿ ಮೃತ್ಯು
ಉಡುಪಿ: ನಿಯಂತ್ರಣ ತಪ್ಪಿದ ಬೈಕೊಂದು ಅಂಗಡಿಯ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಉದ್ಯಾವರ ಎಸ್ ಡಿಎಂ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿಯೋರ್ವ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಉಡುಪಿ ತಾಲೂಕಿನ ಕಡೆಕಾರಿನ ಸಮೀಪ ಬುಧವಾರ ಮಧ್ಯರಾತ್ರಿ ನಡೆದಿದೆ. ಬೀದರ್ ಜಿಲ್ಲೆಯ ರಿಷಿಕೇಶ್ (23) ಮೃತ ವಿದ್ಯಾರ್ಥಿ. ಈತ ಉದ್ಯಾವರ ಎಸ್ ಡಿಎಂ ಆಯುರ್ವೇದ ಕಾಲೇಜಿನಲ್ಲಿ ಬಿಎಎಸ್ ಎಂ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದು, ಕುತ್ಪಾಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದನು. ನಿನ್ನೆ ರಾತ್ರಿ ಸುಮಾರು 12.30ಕ್ಕೆ ಕುತ್ಪಾಡಿಯಿಂದ ಮಲ್ಪೆ ಬೀಚ್ ಗೆ […]
ಉಡುಪಿ: ಭಾರತ್ ಬಿಲ್ಡರ್ಸ್ ಮಾಲೀಕ ನಿಧನ
ಉಡುಪಿ: ಇಲ್ಲಿನ ರಥಬೀದಿಯಲ್ಲಿರುವ ಭಾರತ್ ಬಿಲ್ಡರ್ಸ್‍ನ ಮಾಲೀಕ ಪ್ರಪುಲ್ಲಾಚ್ಚಂದ್ರ ಅವರು ಹೃದಯಾಘಾತದಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಗುರುವಾರ ಬೆಳಿಗ್ಗೆ ನಿಧನರಾದರು. ಅವರಿಗೆ 61 ವರ್ಷ ವಯಸ್ಸಾಗಿತ್ತು. ಪ್ರಪುಲ್ಲಾಚ್ಚಂದ್ರ ಅವರು ಇಂದು ಬೆಳಿಗ್ಗೆ 4 ಸುಮಾರಿಗೆ ರಕ್ತದೊತ್ತಡ್ಡ ಕಡಿಮೆಯಾಗಿ ಮನೆಯಲ್ಲಿ ಕುಸಿದು ಬಿದ್ದಿದ್ದರು, ತಕ್ಷಣ ಮನೆಯವರು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಹಿಜಾಬ್ ವಿವಾದ ನಿಲ್ಲಿಸಲು ಹೆಚ್ಚು ಹೊತ್ತು ಬೇಕಿಲ್ಲ, ಇದು ಹಿಂದೂ ಸಂಘಟನೆಗೆ ಐದು ನಿಮಿಷದ ಕೆಲಸ; ಯಶ್ ಪಾಲ್ ಸುವರ್ಣ ಎಚ್ಚರಿಕೆ
ಉಡುಪಿ: ಕಳೆದ ಒಂದು ತಿಂಗಳನಿಂದ ಉಡುಪಿ ಸರ್ಕಾರಿ ಬಾಲಕಿಯರ ಕಾಲೇಜಿನಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದ ನಿಲ್ಲಿಸಲು ಹೆಚ್ಚು ಹೊತ್ತು ಬೇಕಿಲ್ಲ. ಇದು ಹಿಂದೂ ಸಂಘಟನೆಗೆ ಐದು ನಿಮಿಷದ ಕೆಲಸ ಅಷ್ಟೇ ಎಂದು ಉಡುಪಿ ಸರಕಾರಿ ಬಾಲಕಿಯರ ಕಾಲೇಜು ಆಡಳಿತ ಅಭಿವೃದ್ಧಿ ಮಂಡಳಿಯ ಉಪಾಧ್ಯಕ್ಷ ಯಶ್ಪಾಲ್ ಸುವರ್ಣ ಎಚ್ಚರಿಕೆ ನೀಡಿದ್ದಾರೆ. ಹಿಜಾಬ್ ವಿವಾದದ ಕುರಿತು ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಗೊಂದಲ ನಿಲ್ಲಿಸಲು ನಮ್ಮ ಸಂಘಟನೆಗೆ ಐದು ನಿಮಿಷದ ಕೆಲಸ. ಆದರೆ, ಕಾಲೇಜಿನ ಆಡಳಿತ ಮಂಡಳಿಯ […]