ಸಖತ್ ಹಾಟ್ ಆಗಿ ಸದ್ದು ಮಾಡ್ತಿದೆ ರಾಮ್ ಗೋಪಾಲ್ ವರ್ಮ ಸಿನಿಮಾದ ಟ್ರೈಲರ್
ಟಾಲಿವುಡ್ ನಿರ್ದೇಶಕ ರಾಮಗೋಪಾಲ್ ವರ್ಮಾ ಸಲಿಂಗಿಗಳ ಚಿತ್ರವೊಂದನ್ನು ನಿರ್ದೇಶಿಸಿದ್ದು ಡೇಂಜರಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ನೈನಾ ಗಂಗೂಲಿ ಮತ್ತು ಅಪ್ಸರ ರಾಣಿ ಸಲಿಂಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಟ್ರೈಲರ್ ಸಖತ್ ಸದ್ದು ಮಾಡ್ತಿದೆ
ನಮ್ಮ ನಿದ್ರೆ ಮೇಲೆಯೂ ಪರಿಣಾಮ ಬೀರಿದ ಲೌಕ್ ಡೌನ್ : ನಿದ್ರಾ ಗುಣಮಟ್ಟ ಕುಸಿತ, ಅಧ್ಯಯನದಲ್ಲಿ ಬಹಿರಂಗ
ವಿಶೇಷ:ಲಾಕ್ ಡೌನ್ ನಮ್ಮ ನಿದ್ದೆ ಮೇಲೆಯೂ ಪರಿಣಾಮವನ್ನು ಬೀರಿದ್ದು ಮಾನಸಿಕವಾಗಿಯೂ ಪರಿಣಾಮ ಬೀರಿರುವ ಕುರಿತು ಇದೀಗ ಅಧ್ಯಯನದಲ್ಲಿ ಬಹಿರಂಗವಾಗಿದೆ.ಹೌದು ಕೋವಿಡ್-19 ಲಾಕ್ ಡೌನ್ ಜನರ ನಿದ್ರೆಯ ಮೇಲೆ ಪರಿಣಾಮ ಬೀರಿದ್ದು, ರಾತ್ರಿ ಸಮಯದ ನಿದ್ರೆಯ ಪ್ರಮಾಣ ಹಾಗೂ ಗುಣಮಟ್ಟದಲ್ಲಿ ಬದಲಾವಣೆಯಾಗಿರುವುದು ಹೃಷಿಕೇಶದ ಏಮ್ಸ್ ಮತ್ತಿತರ ದೇಶದಲ್ಲಿನ 25 ವೈದ್ಯಕೀಯ ಸಂಶೋಧನೆಗಳ ಅಧ್ಯಯನಗಳಿಂದ ಬಹಿರಂಗವಾಗಿದೆ. ಲಾಕ್ ಡೌನ್ ಜಾರಿ ಹಾಗೂ ಲಾಕ್ ಡೌನ್ ನಂತರ ನಿದ್ರೆಯ ಗುಣಮಟ್ಟದಲ್ಲಿನ ಬದಲಾವಣೆ ಬಗ್ಗೆ ಕಳಪೆ ಗುಣಮಟ್ಟದ ನಿದ್ರೆ ಮಾಡಿದವರು, ಎರಡು ಅವಧಿಯಲ್ಲಿ […]
ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಸದಾನಂದ ಗೌಡ ಅಸಮಾಧಾನ.!
ಮಂಗಳೂರು: ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ರಾಜ್ಯ ಸರ್ಕಾರದ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾದ ಆಡಿಯೋ ರೆಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಆಡಿಯೋ ತುಳು ಭಾಷೆಯಲ್ಲಿದೆ. ಕೇಂದ್ರ ಸರ್ಕಾರ ರಾಜ್ಯದ ಬಗ್ಗೆ ನಿರ್ಲಕ್ಷ್ಯ ಧೋರಣೆ ತಳೆದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ಮಂಗಳೂರಿನ ಬಿಜೆಪಿ ಕಾರ್ಯಕರ್ತರೊಬ್ಬರು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರಿಗೆ ಕರೆ ಮಾಡಿದ್ದರು. ಆ ವೇಳೆ ಕೋವಿಡ್ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ನಿರೀಕ್ಷಿತ ಸಹಕಾರ ನೀಡುತ್ತಿಲ್ಲ ಎಂದು ಕಾರ್ಯಕರ್ತ ಹೇಳಿದ್ದಾನೆ. ಅದಕ್ಕೆ […]