ಮನೆಯಲ್ಲೇ ರುಚಿರುಚಿಯಾದ ಎಗ್ ಬಿರಿಯಾನಿ ಮಾಡುವುದು ಹೇಗೆ.? ಇಲ್ಲಿದೆ ನೋಡಿ ವಿವರ

ಮೊಟ್ಟೆ ಬಿರಿಯಾನಿ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅಂದಹಾಗೆ ಈ ಬಿಸಿಬಿಸಿಯಾದ ರುಚಿಕರ ಮೊಟ್ಟೆ ಬಿರಿಯಾನಿ ಮಾಡುವುದು ಹೇಗೆ?. ಇದರ ವಿವರ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು: ಮೊಟ್ಟೆ–5, ಟೊಮೆಟೊ–1, ಹಸಿಮೆಣಸು – 4ರಿಂದ 5, ಪುದಿನ – ಸ್ವಲ್ಪ, ಮೊಸರು – 1/4 ಕಪ್‌, ಶುಂಠಿ–ಬೆಳ್ಳುಳ್ಳಿ ಪೇಸ್ಟ್‌ – 1 ಟೀ ಚಮಚ, ಅರಿಸಿನ – 4 ಚಮಚ, ಖಾರದಪುಡಿ – 1 ಚಮಚ, ಕೊತ್ತಂಬರಿ ಪುಡಿ– 1 ಚಮಚ, ಗರಂಮಸಾಲ – 1 […]