ಉಡುಪಿ ಗೀತಾಂಜಲಿ ಸಿಲ್ಕ್ಸ್ ನಲ್ಲಿ ಬೋನಸ್ ಪಿರಿಯಡ್ ಆಫರ್: ಕಡೆಯ ಎರಡು ದಿನ ಬಾಕಿ
ಉಡುಪಿ: ಕರಾವಳಿಯಾದ್ಯಂತ ಮನೆಮಾತಾಗಿರುವ ಉಡುಪಿಯ ಗೀತಾಂಜಲಿ ಸಿಲ್ಕ್ಸ್ ಗ್ರಾಹಕರಿಗೆ ಸಿಹಿ ಸುದ್ದಿಕೊಟ್ಟಿದೆ. ಅದೇನೆಂದರೆ ಬೋನಸ್ ಪಿರಿಯಡ್ ಆಫರ್ ಅನ್ನು ಫೆ. 28ರ ವರೆಗೆ ವಿಸ್ತರಣೆ ಮಾಡಿದೆ. ಗೀತಾಂಜಲಿ ಸಿಲ್ಕ್ಸ್ ಹಬ್ಬಗಳಿಗೆ ನೀಡಿಸ್ದ ಭರ್ಜರಿ ಆಫರ್ ಗಳಿಗೆ ಗ್ರಾಹಕರು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಲ್ಲದೆ, ಅವುಗಳಿಂದ ಸಾಕಷ್ಟು ಅನುಕೂಲತೆಗಳನ್ನು ಪಡೆದುಕೊಂಡಿದ್ದರು. ಫೆಬ್ರವರಿ ತಿಂಗಳಿನಲ್ಲಿ ಪ್ರಕಟಿಸಿದ್ದ ಬೋನಸ್ ಪಿರಿಯಡ್ ಆಫರ್ ಗೂ ನಿರೀಕ್ಷೆ ಮೀರಿ ಗ್ರಾಹಕರು ಸ್ಪಂದಿಸಿದ್ದು, ಇದೀಗ ಈ ಆಫರ್ ಅನ್ನು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಫೆಬ್ರವರಿ 28 ವರೆಗೆ […]
ಸಾಹಿತಿ ರೇಷ್ಮಾ ಶೆಟ್ಟಿ ಗೊರೂರುಗೆ ಸಿರಿಗನ್ನಡ ರಾಷ್ಟ್ರೀಯ ಸೇವಾ ರತ್ನ ಪ್ರಶಸ್ತಿ
ಉಡುಪಿ: ಸಪ್ತಸ್ವರ ಸಂಗೀತ ಕಲಾ ಬಳಗ ಬೆಳಗಾವಿ, ಬೆಂಗಳೂರು ಸಮಾಜ ಕಲ್ಯಾಣ ಸಂಸ್ಥೆ, ಕರ್ನಾಟಕ ರಾಜ್ಯ ರಕ್ಷಣಾ ವೇದಿಕೆ ಬೆಂಗಳೂರು ಹಾಗೂ ಮುರಗುಂಡಿ ಶ್ರೀಮುರುಗ ಸಿದ್ದೇಶ್ವರ ಕಲಾಪೋಷಕ ಸಂಘದ ಸಹಯೋಗದೊಂದಿಗೆ ಕೊಡಮಾಡಲ್ಪಡುವ ಸಾಹಿತಿ ರೇಷ್ಮಾ ಶೆಟ್ಟಿ ಗೊರೂರು ಅವರಿಗೆ ‘ಸಿರಿಗನ್ನಡ ರಾಷ್ಟ್ರೀಯ ಸೇವಾ ರತ್ನ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಫೆ. 28ರಂದು ಬೆಳಗಾವಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ರೇಷ್ಮಾ ಮೂಲತಃ ಕಾರ್ಕಳದ ಎಣ್ಣೆಹೊಳೆಯವರಾಗಿದ್ದಾರೆ. ಅವರಿಗೆ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಗೊರೂರು ಘಟಕ ಹಾಗೂ ಹಾಸನ […]
ಉಡುಪಿ: ನಾಳೆ ‘ಸ್ಟೇಡಿಯಂ ಟ್ರೋಫಿ-2021’ ಹೊನಲು-ಬೆಳಕಿನ ವಾಲಿಬಾಲ್ ಟೂರ್ನಿ
ಉಡುಪಿ: ಸ್ಟೇಡಿಯಂ ಫ್ರೆಂಡ್ಸ್ ಅಜ್ಜರಕಾಡು-ಉಡುಪಿ ಇದರ ವತಿಯಿಂದ ‘ಸ್ಟೇಡಿಯಂ ಟ್ರೋಫಿ-2021’ ಹೊನಲುಬೆಳಕಿನ ವಾಲಿಬಾಲ್ ಟೂರ್ನ್ ಮೆಂಟ್ ಶನಿವಾರ (ಫೆ. 27) ಅಜ್ಜರಕಾಡಿನ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಟೂರ್ನಿ 21 ವರ್ಷದೊಳಗಿನ (2000 ಜ. 1ರ ನಂತರ ಜನಿಸಿದ) ಬಾಲಕರ ವಿಭಾಗ ಹಾಗೂ ಮುಕ್ತ ಮಹಿಳಾ ವಿಭಾಗದಲ್ಲಿ ಜರಗಲಿದೆ. ಬಾಲಕರ ವಿಭಾಗದಲ್ಲಿ ವಿಜೇತರಾದ ತಂಡಗಳಿಗೆ ಕ್ರಮವಾಗಿ ಪ್ರಥಮ ₹ 11,111 ಸಾವಿರ, ದ್ವಿತೀಯ ₹ 7,777 ಸಾವಿರ ಹಾಗೂ ತೃತೀಯ ₹ 3,333 ಸಾವಿರ ನಗದು ಮತ್ತು ಪ್ರಶಸ್ತಿ […]