ಮೂಡುಬಿದಿರೆ: ಗೋಕಳ್ಳರ ಮೇಲೆ ಪೊಲೀಸರಿಂದ ಶೂಟೌಟ್; ಆರು ಜಾನುವಾರುಗಳ ವಶ
ಮೂಡುಬಿದಿರೆ: ಅಕ್ರಮವಾಗಿ ಜಾನುವಾರುಗಳನ್ನು ತುಂಬಿಸಿಕೊಂಡು ಸಾಗಿಸುತ್ತಿದ್ದ ಕಾರೊಂದನ್ನು ಪೊಲೀಸರು ಹಿಂಬಾಲಿಸಿಕೊಂಡು ಹೋಗಿ ಗಾಳಿಯಲ್ಲಿ ಗುಂಡು ಹಾರಿಸಿ ಹಿಡಿದ ಘಟನೆ ಮೂಡುಬಿದಿರೆ ಶಿರ್ತಾಡಿಯ ಓದಾಲ್ ಎಂಬಲ್ಲಿ ಇಂದು ಮುಂಜಾನೆ ನಡೆದಿದೆ. ಪೊಲೀಸರ ಗುಂಡಿನ ಸದ್ದಿಗೆ ಬೆದರಿದ ಆರೋಪಿಗಳು ಕಾರನ್ನು ರಸ್ತೆಯಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಪೊಲೀಸರು ರಿಡ್ಜ್ ಕಾರು ಮತ್ತು ಅದರೊಳಗೆ ಹಿಂಸಾತ್ಮಕ ರೀತಿಯಲ್ಲಿ ತುಂಬಿದ್ದ ಆರು ಜಾನುವಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಶಿರ್ತಾಡಿಯಿಂದ ಓದಾಲ್ ಕಡೆಗೆ ಅಕ್ರಮವಾಗಿ ಗೋ ಸಾಗಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ತಿಳಿದ ತಕ್ಷಣ ಸರ್ಕಲ್ ಇನ್ […]
ಕೊರೊನಾ: ಪಾಠ ಬೇಡ, ಆಟ ಬೇಕು!: ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಹೇಳುವುದೇನು?
♦ ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಇಂದು ಶೈಕ್ಷಣಿಕ ವಲಯದಲ್ಲಿ ಸಾಕಷ್ಟು ಚಚೆ೯ಯಾಗುತ್ತಿರುವ ವಿಶೇಷವೆಂದರೆ ಶಾಲಾ ಕಾಲೇಜುಗಳು ತೆರೆಯಬೇಕಾ? ಅಥವಾ ಬೇಡವೇ?ಸರಕಾರಕ್ಕಿಂತೂ ಇದು ನಂಬರ್ ಒನ್ ಚಿಂತೆಗೆ ಎಡಮಾಡಿ ಕೊಟ್ಟ ಸಂಗತಿಯೂ ಹೌದು. ಮಾಧ್ಯಮಗಳಲ್ಲಿ ದಿನ ನಿತ್ಯವೂ ಇದರದ್ದೇ ಚಚೆ೯. ಶಿಕ್ಷಣ ತಜ್ಞರು ಸದ್ಯಕ್ಕೆ ಬೇಡವೆಂದರೆ. ಹೆತ್ತವರು ತಮ್ಮಮಕ್ಕಳನ್ನು ಶಾಲೆಗೆ ಕಳುಹಿಸಲು ತಯಾರಿಲ್ಲ ಎನ್ನುವ ಕುಾಗು ಇನ್ನೊಂದು ಕಡೆ. ಈ ಎಲ್ಲಾ ಕಥೆ ವ್ಯಥೆಗಳ ಮಧ್ಯೆ ಕೊರೊನಾದ ವಾಸ್ತವಿಕತೆಯ ವಿಚಾರವೇ ಬೇರೆ..!ಆಶ್ಚರ್ಯವಾದರೂ ಸತ್ಯ. ಶಾಲೆ ಕಾಲೇಜುಗಳಿಗೆ ಹೇೂಗದ ಚಿಕ್ಕ […]
ಕಾರ್ಕಳ ಹಿತಾ ಆಯುರ್ವೇದಿಕ್ ಮೆಡಿಕಲ್ ನಲ್ಲಿ ಡಾ.ಗಿರಿಧರ್ ಕಜೆಯವರ “ಸಮತ್ವ” ಲಭ್ಯ
ಕಾರ್ಕಳ: ವೈರಸ್ ಸಂಬಂಧಿತ ರೋಗ ಲಕ್ಷಣಗಳಿಗೆ ಕೊಡುವ, ಪರಿಣಾಮಕಾರಿ ಔಷಧಿ ಡಾ.ಗಿರಿಧರ್ ಕಜೆಯವರ “ಸಮತ್ವ”ಈಗ ಕಾರ್ಕಳದ ಹಿತಾ ಆಯುರ್ವೇದಿಕ್ ಮೆಡಿಕಲ್ ನಲ್ಲಿ ಲಭ್ಯವಿದೆ.ಇದು ಅತ್ಯಂತ ಪರಿಣಾಮಕಾರಿ ಔಷಧಿಯಾಗಿದೆ.(ಬೆಲೆ ರೂ 240/) ಎಲ್ಲಾ ವೈರಸ್ ಸಂಬಂಧಿ ರೋಗಗಳ ನಿವಾರಣೆಗೆ ಈ ಔಷಧಿ ಪರಿಣಾಮಕಾರಿ.ವೈದ್ಯರ ಸಲಹೆಯೊಂದಿಗೆ ಕ್ರಮ ಪ್ರಕಾರವಾಗಿ ಈ ಔಷಧಿಯನ್ನು ತೆಗೆದುಕೊಳ್ಳಬಹುದು ಎಂದು ಹಿತಾ ಆಯುರ್ವೇದಿಕ್ ಮೆಡಿಕಲ್ಸ್ ನ ವೈದ್ಯರಾದ ಡಾ.ರವಿರಾಜ್ ಶೆಟ್ಟಿ ಅವರು ತಿಳಿಸಿದ್ದಾರೆ. ಮಾಹಿತಿಗಾಗಿ ಸಂಪರ್ಕಿಸಿ- 08258231129 -8150016172