ಎಲೆಯ ಮೇಲೆ ಎಂತೆಂತ ಕಲೆ ಅರಳಿಸ್ತಾರೆ ನೋಡಿ, ಇದು ಲೀಫ್ ಆರ್ಟಿಸ್ಟ್ “ಅಕ್ಷಯ್ ದೇವಾಡಿಗ” ಮೋಡಿ !
“ಬಣ್ಣದ ಕನಸುಗಾರರ” ಬಗ್ಗೆ ಇಂದಿನಿಂದ udupixpress.com ನಲ್ಲಿ ಗಣಪತಿ ದಿವಾಣ ಬರಿತಾರೆ. “ಬಣ್ಣದ ಕನಸುಗಾರರು” ಸರಣಿಯಲ್ಲಿ ಬರುವ ನಮ್ಮ ನಡುವಿನ ಯುವ ಕಲಾವಿದರು ನಿಮ್ಮ ಬದುಕಿಗೂ ಸ್ಪೂರ್ತಿಯಾಗುತ್ತಾರೆ ಎನ್ನುವ ನಂಬಿಕೆ ಉಡುಪಿ XPRESS ತಂಡದ್ದು.ಯುವ ಪ್ರತಿಭೆಗಳನ್ನು ಪರಿಚಯಿಸುವ ಈ ಸರಣಿ ನಿಮಗಿಷ್ಟವಾದೀತು ಎನ್ನುವುದು ನಮ್ಮ ನಂಬಿಕೆ. ನಿಮ್ಮ ಸುತ್ತ-ಮುತ್ತ ಇಂತಹ ಯುವಪ್ರತಿಭೆಗಳಿದ್ದರೆ ನಮ್ಮ ಗಮನಕ್ಕೆ ತನ್ನಿ. ಪೆನ್ಸಿಲ್ ಸ್ಕೆಚ್ ಗಳು, ಬಣ್ಣದ ಚಿತ್ರಗಳನ್ನು ನೀವು ನೋಡಿರುತ್ತೀರಿ. ಆದರೀಗ ಚಿತ್ರಕಲೆ ಎಂಬ ವಿಷಯ ಅಷ್ಟಕ್ಕೇ ಉಳಿದಿಲ್ಲ. ಇಂದಿನ ಯುವಜನತೆ […]