ಇವತ್ತು ಶುಕ್ರವಾರ, ನಿಮ್ಮ ರಾಶಿ ಭವಿಷ್ಯದಲ್ಲಿ ಏನ್ ವಿಶೇಷವಿದೆ? ಪಂಡಿತ್ ರಾಮಚಂದ್ರ ರಾವ್ ಹೇಳಿದ ರಾಶಿ ಭವಿಷ್ಯ

ಶ್ರೀ ಕ್ಷೇತ್ರ ಚಾಮುಂಡೇಶ್ವರಿ ದೇವಿ ಆರಾಧನೆಯಿಂದ ಈ ದಿನದ ನಿಮ್ಮ ರಾಶಿ ಫಲವನ್ನು ನೋಡೋಣ ಶ್ರೀ ಸಾಯಿ ವೈಷ್ಣವಿ ಜ್ಯೋತಿಷ್ಯ ಶಾಸ್ತ್ರಂ ಪಂಡಿತ್ :: ರಾಮಚಂದ್ರ ರಾವ್ 9845307809 ಮೇಷ ರಾಶಿ : ಪ್ರೀತಿ ಪಾತ್ರರ ಭೇಟಿ ಮನಸ್ಸಿಗೆ ಮುದ ನೀಡುವುದು. ಕಾರ್ಯನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿನ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರ ಸಿಗುವುದು. ಸಂಗಾತಿಯೊಂದಿಗೆ ದುಡುಕಿನ ಮಾತನಾಡಿದರೆ ಕಲಹವಾದೀತು. ಎಚ್ಚರ. ವೃಷಭ ರಾಶಿ : ದಾಯಾದಿಗಳೊಂದಿಗಿನ ಆಸ್ತಿ ವಿವಾದಗಳಿಗೆ ತಾತ್ಕಾಲಿಕ ಪರಿಹಾರ ಸಿಗುವುದು. ಹಿರಿಯ […]