ಆರೋಗ್ಯ, ಕ್ರೀಡಾ ಸ್ಪೂರ್ತಿ, ನೆಮ್ಮದಿಗಾಗಿ “ಮ್ಯಾರಥಾನ್” ಮಿಸ್ ಮಾಡದೇ ಬನ್ನಿ ಬ್ರಹ್ಮಾವರಕ್ಕೆ
ದೈನಂದಿನ ಜಂಜಾಟಗಳಿಂದ ನಮ್ಮ ಜೀವನ ಶೈಲಿಯೇ ಬದಲಾಗುತ್ತಿದೆ.ಇಲ್ಲಿ ನಮ್ಮ ಆರೋಗ್ಯದ ಬಗ್ಗೆ ಯೋಚಿಸಲು ನಮಗೆ ಪುರುಸೊತ್ತು ಇಲ್ಲದಂತಾಗಿದೆ.ಸಿಂಪಲ್ಲಾಗಿ ಆರೋಗ್ಯ ಕಾಪಾಡಿಕೊಳ್ಳುವ ಸುಲಭ ದಾರಿಗಳಿದ್ದರೂ ನಾವದ್ದನ್ನು ಕೇರ್ ಲೇಸ್ ಮಾಡುತ್ತಿದ್ದೇವೆ. ಆದ್ರೆ ಯಾರಾದ್ರೂ ಕಿವಿ ಹಿಂಡಿ ಹೀಗೆ ಮಾಡಿ, ಹಾಗೆ ಮಾಡಿ ಅಂದ್ರೆ ನಾವದ್ದನ್ನು ಚಾಚೂ ತಪ್ಪದೇ ಪಾಲಿಸುತ್ತೇವೆ. ಆದ್ರೆ ಹೇಳುವವರು ಯಾರು ಮಾರಾರ್ರೆ, ಅನ್ನೋದು ನಿಮ್ಮ ಪ್ರಶ್ನೆ ಅಲ್ವಾ? ಹಾಗೇನಿಲ್ಲ, ಹೇಳುವವರೂ ಇದ್ದಾರೆ. ಯಾರದು ಅಂತೀರಾ? ಹಾಗಾದ್ರೆ ಇಲ್ಲಿ ಕೇಳಿ. ಆರೋಗ್ಯ ಮಾಹಿತಿಗೆ ಇಲ್ಲಿದೆ ದಾರಿ: ಆರೋಗ್ಯವನ್ನು […]