ಜ.೧೧ರಿಂದ ಆಕಾಶಕ್ಕೆ ಹಾರಲು ಮತ್ತೊಂದು ಅವಕಾಶ ಮೂರು ದಿನಗಳ ‘ಹೆಲಿ ಟೂರಿಸಂ’

ಉಡುಪಿ: ಉಡುಪಿಯ ಶ್ರೀಕೃಷ್ಣ ಮಠ, ಸೇಂಟ್ ಮೇರಿಸ್ ದ್ವೀಪ, ಮಲ್ಪೆ ಬೀಚ್, ಗಂಗೊಳ್ಳಿ ಕಡಲ ಕಿನಾರೆ ಹಾಗೂ ಇತರ ಪ್ರದೇಶಗಳನ್ನು ಕಣ್ತುಂಬಿ ಕೊಳ್ಳುವ, ಆಸ್ವಾದಿಸುವ ಮತ್ತೊಂದು ಅವಕಾಶ ಉಡುಪಿಗೆ ಆಗಮಿಸುವ ಪ್ರವಾಸಿಗರಿಗೆ ದೊರೆಯಲಿದೆ. ಉಡುಪಿ  ಜಿಲ್ಲಾಡಳಿತ ಹಾಗೂ ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ ಹೆಲಿಟೂರಿಸಂ ಈಗಾಗಲೇ ಆರಂಭಿಸಿದ್ದು, ಪ್ರವಾಸಿಗರು ಹೆಲಿಕಾಪ್ಟರ್ ಮೂಲಕ ಆಯಾ ಪ್ರದೇಶಗಳ ಸೌಂದರ್ಯ ಆಸ್ವಾದಿಸಬಹುದು. ಈಗಾಗಲೇ ೪, ೫ ಹಾಗೂ ೬ರಂದು ಪ್ರವಾಸಿಗರಿಗೆ ಒಂದು ಸುತ್ತಿನಲ್ಲಿ ನಡೆದಿದ್ದು, ಈಗ ಮತ್ತೊಮ್ಮೆ  ನವರಿ ೧೧, ೧೨ […]

ಜನಸಾಮಾನ್ಯರಲ್ಲಿ ಆರೋಗ್ಯದ ಬಗ್ಗೆ ಜನ ಜಾಗೃತಿ”ಬಿ ಹೆಲ್ತಿ” ; ಬ್ರಹ್ಮಾವರದಲ್ಲಿ ಬೃಹತ್ ಮಟ್ಟದ ಮ್ಯಾರಥಾನ್

ಬ್ರಹ್ಮಾವರ; ಎಕ್ತಾ ಇವೆಂಟ್ ಮ್ಯಾನೇಜ್ಮೆಂಟ್ ಮತ್ತು ಕಲ್ಯಾಣಿ ಸ್ಪೋರ್ಟ್ಸ್ ರವರ ಜಂಟಿ ಆಶ್ರಯದಲ್ಲಿ ಹಾಗೂ ಸಮಾಜ ಸೇವಕರು ಆಗಿರುವ ಶ್ರೀಯುತ ಅಮೃತ್ ಶೆಣೈಯವರ ಮುಂದಾಳತ್ವದಲ್ಲಿ ಜನವರಿ 20 ರಂದು ಬ್ರಹ್ಮಾವರದ ಹೃದಯ ಭಾಗದಲ್ಲಿ “ಬಿ ಹೆಲ್ತಿ” ಎಂಬ‌, ಜನಸಾಮಾನ್ಯರಲ್ಲಿ ಆರೋಗ್ಯ ಬಗ್ಗೆ ಜನ ಜಾಗೃತಿ ಮೂಡಿಸುವ ಸಲುವಾಗಿ ಬೃಹತ್ ಮಟ್ಟದ ಮ್ಯಾರಥಾನ್ ನಡೆಯಲಿದೆ.  ಬ್ರಹ್ಮಾವರ ಪರಿಸರದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಜನ ಜಾತ್ರೆ ಸಾಗಲಿದ್ದು, ದೇಶದ ಮೂಲೆ ಮೂಲೆಗಳಿಂದ ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ. ಈ ಮ್ಯಾರಥಾನ್ ನ ಸ್ಪರ್ಧೆ […]