
ಉಡುಪಿಯ ಪ್ರಸಿದ್ಧ ಕರಾವಳಿ ಆಟೋಮೊಬೈಲ್ಸ್ ನಲ್ಲಿ ೧೦೦ನೇ ಕಾರ್ ಡೆಲಿವರಿ ಕಾರ್ಯಕ್ರಮವು 24 ಜುಲೈ ಶುಕ್ರವಾರದಂದು ನಡೆದಿದ್ದು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೈಲಾಸ್ ನಾಥ್ ರೈ ಅಡ್ಮಿಶನ್ ಮ್ಯಾನೇಜರ್ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಮೂಡಬಿದ್ರೆ , ಹಾಗೂ ಅನುಪಿಲ್ಲಯ್ ಗಣಪತಿ ಕ್ಲಸ್ಟರ್ ಹೆಡ್ ರೆಸ್ಟ್ ಆಫ್ ಕರ್ನಾಟಕ, ಕರಾವಳಿ ಆಟೋಮೊಬೈಲ್ಸ್ ಮಾಲೀಕರಾದ ಮಿಥುನ್ ಇವರು ಉಪಸ್ಥಿತರಿದ್ದರು .ಈ ಸಂದರ್ಭದಲ್ಲಿ 100 ನೇ ಗ್ರಾಹಕರಾದ ಪ್ರವೀಣ್ ಭಟ್
ಅವರಿಗೆ ಕಾರನ್ನು ಹಸ್ತಾಂತರಿಸಲಾಯಿತು .















