ಮಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆಸಿದ ಸಿಇಟಿ ಪರೀಕ್ಷೆಯ ಏಳು ವಿಭಾಗದಲ್ಲಿ ಮಂಗಳೂರಿನ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಬಿಎನ್ವೈಎಸ್ ಹಾಗೂ ಕೃಷಿಯಲ್ಲಿ ಪ್ರಥಮ ರ್ಯಾಂಕ್ ಹಾಗೂ ದ್ವಿತೀಯ ರ್ಯಾಂಕ್ ಮತ್ತು ಪಶುವೈದ್ಯಕೀಯ ಹಾಗೂ ನರ್ಸಿಂಗ್ನಲ್ಲಿ ತೃತೀಯ ರ್ಯಾಂಕ್ ಪಡೆದುಕೊಂಡಿದ್ದಾರೆ.
ಮೊದಲ 10 ರ್ಯಾಂಕ್ಗಳಲ್ಲಿ 19 ರ್ಯಾಂಕ್, ಮೊದಲ 50 ರ್ಯಾಂಕ್ಗಳಲ್ಲಿ 65, ಮೊದಲ 100 ರ್ಯಾಂಕ್ನಲ್ಲಿ 113, ಮೊದಲ 150ರಲ್ಲಿ 155, ಮೊದಲ 200 ರ್ಯಾಂಕ್ಗಳಲ್ಲಿ 207, ಮೊದಲ 300 ರ್ಯಾಂಕ್ಗಳಲ್ಲಿ 309 ರ್ಯಾಂಕ್ಗಳನ್ನು ಸಂಸ್ಥೆಯ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ಕಾಲೇಜಿನ ನಿಹಾರ್ ಎಸ್.ಆರ್. ಬಿಎನ್ವೈಎಸ್ ಮತ್ತು ಬಿಎಸ್ಸಿ ಕೃಷಿಯಲ್ಲಿ ಪ್ರಥಮ ರ್ಯಾಂಕ್ ಪಡೆದರೆ, ಪಶುವೈದ್ಯಕೀಯ ಮತ್ತು ನರ್ಸಿಂಗ್ನಲ್ಲಿ 3, ಬಿಫಾರ್ಮಾ ಮತ್ತು ಡಿಫಾರ್ಮಾದಲ್ಲಿ 5 ಹಾಗೂ ಎಂಜಿನಿಯರಿಂಗ್ನಲ್ಲಿ 12ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.
ಅದೇ ರೀತಿ ಸಂಜನಾ ಎಸ್.ಕಟ್ಟಿ ಅವರು ಬಿಎನ್ವೈಎಸ್ನಲ್ಲಿ 2, ಬಿಎಸ್ಸಿ ಕೃಷಿಯಲ್ಲಿ 4, ಪಶುವೈದ್ಯಕೀಯ ಮತ್ತು ನರ್ಸಿಂಗ್ನಲ್ಲಿ 6, ಬಿಫಾರ್ಮಾ ಮತ್ತು ಡಿಫಾರ್ಮಾದಲ್ಲಿ 8, ಎಂಜಿನಿಯರಿಂಗ್ನಲ್ಲಿ 31ನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ಮಿಹಿರ್ ಗಿರೀಶ್ ಕಾಮತ್ ಬಿಎಸ್ಸಿ ಕೃಷಿಯಲ್ಲಿ 2, ಎಂಜಿನಿಯರಿಂಗ್ನಲ್ಲಿ 22, ಬಿಎನ್ವೈಎಸ್ 27, ಪಶುವೈದ್ಯಕೀಯ 40, ಬಿ ಫಾರ್ಮಾ ಮತ್ತು ಡಿ ಫಾರ್ಮಾ 66, ಬಿಎಸ್ಸಿ ನರ್ಸಿಂಗ್ 40, ಸ್ವಸ್ಥಿಕ್ ಅಖಿಲ್ ಶರ್ಮಾ ಬಿಎನ್ವೈಎಸ್ 6, ಪಶುವೈದ್ಯಕೀಯ 16, ಬಿಎಸ್ಸಿ ನರ್ಸಿಂಗ್ 16, ಬಿ ಫಾರ್ಮಾ ಮತ್ತು ಡಿ ಫಾರ್ಮಾ 26, ಬಿಎಸ್ಸಿ ಕೃಷಿಯಲ್ಲಿ 48, ಆಕರ್ಷ್ ಎಸ್ ಕಂಕನವಾಡಿ ಬಿಎಸ್ಸಿ ಕೃಷಿಯಲ್ಲಿ 8, ಬಿಎನ್ವೈಎಸ್ 17, ಪಶುವೈದ್ಯಕೀಯ ಹಾಗೂ ಬಿಎಸ್ಸಿ ನರ್ಸಿಂಗ್ 26, ಬಿ ಫಾರ್ಮಾ ಮತ್ತು ಡಿ ಫಾರ್ಮಾ 43, ಸುಹಾಸ್ ಎಂ ಪಶುವೈದ್ಯಕೀಯ ಹಾಗೂ ಬಿಎಸ್ಸಿ ನರ್ಸಿಂಗ್ 9, ಬಿಎನ್ವೈಎಸ್ 10, ಬಿ ಫಾರ್ಮಾ ಮತ್ತು ಡಿ ಫಾರ್ಮಾ 16, ಬಿಎಸ್ಸಿ ಕೃಷಿಯಲ್ಲಿ 52, ಪ್ರಣವ್ ಟಾಟಾ ಆರ್ ಬಿಎಸ್ಸಿ ಕೃಷಿಯಲ್ಲಿ 9, ಎಂಜಿನಿಯರಿಂಗ್ನಲ್ಲಿ 76, ಬಿಎನ್ವೈಎಸ್ 87, ಪ್ರಣವ್ ಪಿ. ಆಚಾರ್ ಬಿಎಸ್ಸಿ ಕೃಷಿಯಲ್ಲಿ 13, ಬಿಎನ್ವೈಎಸ್ 23, ಪಶುವೈದ್ಯಕೀಯ ಹಾಗೂ ಬಿಎಸ್ಸಿ ನರ್ಸಿಂಗ್ 46, ಬಿ ಫಾರ್ಮಾ ಮತ್ತು ಡಿ ಫಾರ್ಮಾ 73, ಸಂಜನ್ ಡಿ. ಬಿಎಸ್ಸಿ ಕೃಷಿಯಲ್ಲಿ 15, ಬಿಎನ್ವೈಎಸ್ 34, ಪಶುವೈದ್ಯಕೀಯ ಹಾಗೂ ಬಿಎಸ್ಸಿ ನರ್ಸಿಂಗ್ 35, ಬಿ ಫಾರ್ಮಾ ಮತ್ತು ಡಿ ಫಾರ್ಮಾ 51, ಆದಿತ್ಯಾ ಆನಂದೆ ಬಿಎಸ್ಸಿ ಕೃಷಿಯಲ್ಲಿ 23, ಬಿಎನ್ವೈಎಸ್ 59, ಪಶುವೈದ್ಯಕೀಯ ಹಾಗೂ ಬಿಎಸ್ಸಿ ನರ್ಸಿಂಗ್ 77, ಉತ್ಸವ್ ಆರ್. ಬಿಎಸ್ಸಿ ಕೃಷಿಯಲ್ಲಿ 24, ಬಿಎನ್ವೈಎಸ್ 52, ಪಶುವೈದ್ಯಕೀಯ ಹಾಗೂ ಬಿಎಸ್ಸಿ ನರ್ಸಿಂಗ್ 58, ಮಹಿಜ್ ಉಮರ್ ಬಿಎನ್ವೈಎಸ್ 25, ಪಶುವೈದ್ಯಕೀಯ ಹಾಗೂ ಬಿಎಸ್ಸಿ ನರ್ಸಿಂಗ್ 29, ಬಿ ಫಾರ್ಮಾ ಮತ್ತು ಡಿ ಫಾರ್ಮಾ 46, ಬಿಎಸ್ಸಿ ಕೃಷಿಯಲ್ಲಿ 70, ಆದಿತ್ಯ ರಿಟ್ಟಿಗಾನಿಗರ್ ಬಿಎಸ್ಸಿ ಕೃಷಿಯಲ್ಲಿ 27, ಲೋಚನ್ ಬಿ.ಎಚ್ ಬಿಎನ್ವೈಎಸ್ 28, ಪಶುವೈದ್ಯಕೀಯ ಹಾಗೂ ಬಿಎಸ್ಸಿ ನರ್ಸಿಂಗ್ 32, ಬಿ ಫಾರ್ಮಾ ಮತ್ತು ಡಿ ಫಾರ್ಮಾ 50, ಗೌತಮ್ ಗೌಡ ಎಂ.ಜೆ. ಬಿಎಸ್ಸಿ ಕೃಷಿಯಲ್ಲಿ 32, ಪಶುವೈದ್ಯಕೀಯ ಹಾಗೂ ನರ್ಸಿಂಗ್ 41, ಬಿಎನ್ವೈಎಸ್ 43,ಬಿ ಫಾರ್ಮಾ ಮತ್ತು ಡಿ ಫಾರ್ಮಾ 67, ಹರ್ಷಿತ್ ಕಾಮತ್ ಬಿಎನ್ವೈಎಸ್ 38, ಪಶುವೈದ್ಯಕೀಯ 65, ಬಿಎಸ್ಸಿ ನರ್ಸಿಂಗ್ 65, ಬಾಲಸುಬ್ರಹ್ಮಣ್ಯ ಎಸ್.ಕೆ. ಬಿಎಸ್ಸಿ ಕೃಷಿಯಲ್ಲಿ 38, ಬಿಎನ್ವೈಎಸ್ 64, ತೇಜಸ್ ಜಿ. ಜವಳಿ ಬಿಎನ್ವೈಎಸ್ 56, ಪಶುವೈದ್ಯಕೀಯ ಹಾಗೂ ಬಿ ಫಾರ್ಮಾ 57, ಡಿ ಫಾರ್ಮಾ ಹಾಗೂ ಬಿಎಸ್ಸಿ ನರ್ಸಿಂಗ್ 92, ಸೌಜನ್ಯ ಎ.ಎಂ. ಬಿಎಸ್ಸಿ ಕೃಷಿಯಲ್ಲಿ 56, ಪುಷ್ಯಂತ್ ಸಿಂಹ ಎಂ.ಆರ್. ಬಿಎಸ್ಸಿ ಕೃಷಿಯಲ್ಲಿ 64, ರುಫೈದಾ ಎಸ್.ವಿ. ಬಿಎನ್ವೈಎಸ್ನಲ್ಲಿ 68, ಸಂಕೇತ್ ಕುಮಾರ್ ಎಂಜಿನಿಯರಿಂಗ್ನಲ್ಲಿ 68, ಸೃಜನ್ ರಮೇಶ್ ಶೆಟ್ಟರ್ ಬಿಎಸ್ಸಿ ಕೃಷಿಯಲ್ಲಿ 71, ನೇಸರ್ ಮಹೇಶ್ ಕುಮಾರ್ ಸಾವಳೇಕರ್ ಬಿಎಸ್ಸಿ ಕೃಷಿಯಲ್ಲಿ 76, ಬಿಎನ್ವೈಎಸ್ 77, ಗೌತಮ್ ಆರ್.ಬಿ ಬಿಎಸ್ಸಿ ಕೃಷಿಯಲ್ಲಿ 77, ಪ್ರತೀಕ್ ಪಿ.ಗೌಡ ಬಿಎಸ್ಸಿ ಕೃಷಿಯಲ್ಲಿ 80, ಪಶುವೈದ್ಯಕೀಯ 90, ಬಿಎಸ್ಸಿ ನರ್ಸಿಂಗ್ 90, ರೋಹನ್ ಪ್ರಜ್ವಲ್ ಪಿ. ಬಿಎಸ್ಸಿ ಕೃಷಿಯಲ್ಲಿ 84, ದಿಸ್ತಿ ನಂದೀಶ್ ಶೆಟ್ಟಿ ಬಿಎಸ್ಸಿ ಕೃಷಿಯಲ್ಲಿ 85, ಸ್ವೀಡಲ್ ಜೋಶ್ನಾ ಸಿಕ್ವೇರಾ ಬಿಎನ್ವೈಎಸ್ 97, ಅಮರ್ ಸಾಂಚಿ ಬಿಎಸ್ಸಿ ಕೃಷಿಯಲ್ಲಿ 99, ಅಭಿರಾಮ್ ಭಟ್ ಬಿಎಸ್ಸಿ ಕೃಷಿಯಲ್ಲಿ 100ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.