ಮಣಿಪಾಲ್ ಸ್ಕಿಲ್ ಡೆವೆಲಪ್ ಮೆಂಟ್ ಸೆಂಟರ್(MSDC) ಓರಣೆ ಇಂಟರ್ ನ್ಯಾಷನಲ್’ನಲ್ಲಿ ಮೇಕಪ್ ಕುರಿತು ವಿವಿಧ ಕೋರ್ಸ್’ಗಳು ಲಭ್ಯ.

ಮಣಿಪಾಲ: ಮಣಿಪಾಲ ಟಿಎಂಎ ಪೈ ಫೌಂಡೇಶನ್ ನ ಸಂಸ್ಥೆಯಾದ ಮಣಿಪಾಲ್ ಸ್ಕಿಲ್ ಡೆವೆಲಪ್ ಮೆಂಟ್ ಸೆಂಟರ್(MSDC) ಓರಣೆ ಇಂಟರ್ ನ್ಯಾಷನಲ್’ ಈಶ್ವರನಗರದಲ್ಲಿ ಮೇಕಪ್ ಕ್ಷೇತ್ರದಲ್ಲಿ ಪರಿಣಿತರಾಗಲು ಒಂದು ಉತ್ತಮ ಅವಕಾಶ ಕಲ್ಪಿಸಿದೆ.

ಓರಣೆ ಇಂಟರ್ ನ್ಯಾಷನಲ್ ಸುಮಾರು 13 ವಿಭಾಗಗಳಲ್ಲಿ ಮೇಕಪ್ ಕುರಿತ ವಿವಿಧ ಕೋರ್ಸ್ ಗಳನ್ನು ರಚಿಸಿದ್ದು ಅತ್ಯುತ್ತಮ ಗುಣಮಟ್ಟ ಶಿಕ್ಷಣ ನೀಡುತ್ತಿದೆ.

🔹 Masters In Cosmetology

🔹Post Graduate Diploma In Cosmetology

🔹Advance Diploma In Aesthetics And Hair Designing

🔹Advance Diploma In Cosmetology

🔹Advance Diploma In Pro Hair Designing

🔹Advance Diploma In Pro Makeup Artistry

🔹Diploma In Nail Technician

🔹Diploma In Professional Makeup

🔹Diploma In Beauty Culture

🔹Diploma In Mehndi Designing

🔹CIBTAC Courses

🔹CIDESCO Courses

🔹Short Term Courses

ಹೆಚ್ಚಿನ ಮಾಹಿತಿಗೆ

📞8123 1650 68

📞8123 163 935🪩https://msdcskills.org/beauty-wellness/✉️[email protected]_manipal ಸಂಪರ್ಕಿಸಬಹುದು.