ಮಣಿಪಾಲದ MSDC ಯಲ್ಲಿ ಸ್ವ ಉದ್ಯೋಗಾಧಾರಿತ ಹೊಸ ಕೋರ್ಸ್ :ಕೇವಲ 25 ಗಂಟೆಗಳಲ್ಲಿ ಬ್ಲೌಸ್ ಸ್ಟಿಚ್ಚಿಂಗ್ ಕ್ಷೇತ್ರದಲ್ಲಿ ಪರಿಣಿತರಾಗಲು ಇದೊಳ್ಳೆ ಚಾನ್ಸ್!

ಮಣಿಪಾಲ: ಮಣಿಪಾದಲ್ಲಿರುವ ಸ್ಕೂಲ್ ಆಫ್ ಫ್ಯಾಶನ್ ಆಂಡ್ ಇಂಟೀರಿಯರ್ ಡಿಸೈನಿಂಗ್ MSDC ಯಲ್ಲಿ ಹೊಸತೊಂದು ಸರ್ಟಿಫಿಕೇಟ್ ಕೋರ್ಸ್ ಆರಂಭಗೊಂಡಿದೆ. ಅಂದ ಹಾಗೆ ಈ ಕೋರ್ಸ್ ಬ್ಲೌಸ್ ಸ್ಟಿಚ್ಚಿಂಗ್ ಕೋರ್ಸ್ ಒಟ್ಟು 25 ಗಂಟೆಯ ಕೋರ್ಸ್ ಇದು .ಬರೀ 25 ಗಂಟೆಗಳಲ್ಲಿ ಬ್ಲೌಸ್ ಸ್ಟಿಚ್ಚಿಂಗ್ ನಲ್ಲಿ ನೀವು ಪರಿಣಿತರಾಗಲು ಇಲ್ಲಿ ಅದ್ಬುತ ಅವಕಾಶ ನೀಡಲಾಗಿದೆ.

ಈ ಕೋರ್ಸ್ ಗೆ ಕೇವಲ ರೂ. 5000 ನಿಗಧಿಪಡಿಸಲಾಗಿದ್ದು, ತರಬೇತಿ ಪಡೆದ ನಂತರ ನೀವು ಬ್ಲೌಸ್ ಸ್ಟಿಚ್ಚಿಂಗ್ ನಲ್ಲಿ ಹಿಡಿತ ಸಾಧಿಸುತ್ತೀರಿ. ಎಲ್ಲಾ ಕಾಲಕ್ಕೂ ಬೇಕಾದ ಬ್ಲೌಸ್ ಸ್ಟಿಚ್ಚಿಂಗ್ ಕೆಲಸದಲ್ಲೇ ನೀವು ಬದುಕು ಕಟ್ಟಿಕೊಳ್ಳಬಹುದು.ಆದರೆ ಅದಕ್ಕೆ ಬೇಕಾದ ಎಲ್ಲಾ ಗುಟ್ಟು ಮತ್ತು ಪಟ್ಟುಗಳನ್ನು ಹೇಳಿಕೊಡುತ್ತದೆ ಬ್ಲೌಸ್ ಸ್ಟಿಚ್ಚಿಂಗ್ ಕೋರ್ಸ್

ಹಾಗಾದ್ರೆ ತಡ ಮಾಡ್ಬೇಡಿ. ಈ ಕೋರ್ಸ್ ಗೆ ಸೇರಲು ಕೂಡಲೇ ಸಂಪರ್ಕಿಸಿರಿ: 8050806674ವಿಳಾಸ: ಡ್ರೀಮ್ ಝೋನ್, MSDC ಬಿಲ್ಡಿಂಗ್, ಸೆಕೆಂಡ್ ಫ್ಲೋರ್, ಈಶ್ವರ ನಗರ ಮಣಿಪಾಲ