ಬ್ರಹ್ಮಾವರ: ಎನ್.ಎನ್ ಇನ್ಫ್ರಾಸ್ಟ್ರಕ್ಚರ್ ಡೆವೆಲಪರ್ಸ್ ನವರ ರೇರಾ ಪ್ರಮಾಣೀಕೃತ ಬ್ಲೂಬೆರಿ ಹಿಲ್ಸ್ ಅಪಾರ್ಟ್ ಮೆಂಟ್ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವು ಮಾ.17ರಂದು ನಡೆದಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.
ಈ ಕಟ್ಟಡವು ಉತ್ತಮ ಶೈಲಿಯ ಗುಣಮಟ್ಟದ ಮೂಲ ಸೌಕರ್ಯಗಳನ್ನು ಒಳಗೊಂಡಿದೆ.
3, 2 ಮತ್ತು1 ಬಿ. ಎಚ್. ಕೆ ಅಪಾರ್ಟ್ಮೆಂಟ್ ಗಳ ಸಕಲ ಅತ್ಯಾಧುನಿಕ ಸುಸಜ್ಜಿತ ಕೊಠಡಿಗಳನ್ನು ಹೊಂದಿದೆ. ಈ ನೂತನ ಕಟ್ಟಡವು ಹೊರಾಂಗಣ ವ್ಯವಸ್ಥೆ, 24*7 ಸಿ ಸಿ ಟಿವಿಗಳ ಭದ್ರತೆ, ವಾಕಿಂಗ್ ಮತ್ತು ಜಾಗಿಂಗ್ ಗೆ ಪ್ರತ್ಯೇಕ ಟ್ರ್ಯಾಕ್ , ಯಾವುದೇ ಅವಗಡ ಸಂಭವಿಸದಂತೆ ಇಂಟರ್ಕಾನ್ ಅಗ್ನಿಶಾಮಕ, ವಿಶಾಲವಾದ ಆಟ ಮೈದಾನ ,ಗುಣಮಟ್ಟದ ಫ್ಲೋರಿಂಗ್, ಐ ಎಸ್ ಐ ಮಾನ್ಯತೆ ಪಡೆದಿರುವ 151 ಸ್ವಿಚ್ ವ್ಯವಸ್ಥೆ, ಅಲುಮಿನಿಯಂ ಪೌಡರ್ ಹೊಂದಿರುವ ಟೆರಕೂಡ್ ನಿಂದ ಮಾಡಲ್ಪಟ್ಟ ಬಾಗಿಲುಗಳು ಹಾಗೂ ಕಿಟಕಿ ಮುಂತಾದ ವಿಶೇಷತೆಗಳನ್ನು ಈ ಕಟ್ಟಡ ಹೊಂದಿದ್ದು, ಎಲ್ಲಾ ಬಗೆಯ ಅತ್ಯಧುನಿಕ ಸೌಲಭ್ಯವನ್ನು ಒಳಗೊಂಡಿದೆ. ಆಸ್ಪತ್ರೆ, ಶಾಲೆ, ಕಾಲೇಜು, ಎಲ್ಲ ಧರ್ಮದವರ ಪ್ರಾರ್ಥನಾ ಮಂದಿರ, ಮಾರುಕಟ್ಟೆ, ಬಸ್ ನಿಲ್ದಾಣ ಸಮೀಪದಲ್ಲಿದ್ದು, ಎಲ್ಲ ರೀತಿಯಿಂದಲೂ ಅನುಕೂಲಕರವಾಗಿದೆ.ಹೆಚ್ಚಿನ ಮಾಹಿತಿಗೆ ನೆಯೋನ್ಸ್ ಆಂಟನಿ ಡಿಸೋಜ:9741470799, ಪೀಟರ್ ಡಿಸೋಜ: 9448471127 ಇವರನ್ನು ಸಂಪರ್ಕಿಸಬಹುದು.