ಮಣಿಪಾಲ: MSDC ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ. ಟಿ.ಎಂ.ಎ ಪೈ ಫೌಂಡೇಶನ್‌ನ ಒಂದು ಘಟಕ) ಓರನ್ ಇಂಟರ್ನ್ಯಾಷನಲ್ ನಲ್ಲಿ ಜೂ.7 (ಶುಕ್ರವಾರ) ರಂದು ಮಧ್ಯಾಹ್ನ 2 ರಿಂದ 4 ರವರೆಗೆ “ರಿಸೆಪ್ಷನ್ ಮೆಕಪ್” ಉಚಿತ ಕಾರ್ಯಗಾರ ನಡೆಯಲಿದೆ.
ಯುವತಿಯರಿಗೆ ಇದು ಉಪಯುಕ್ತ ಕಾರ್ಯಗಾರವಾಗಿದ್ದು ಸೀಮಿತ ಸೀಟುಗಳು ಮಾತ್ರಲಭ್ಯವಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಸ್ಥಳ: 3 ನೇ ಮಹಡಿ, MSDC, ಓರೇನ್ ಇಂಟರ್ನ್ಯಾಷನಲ್, ಡಾ ಟಿಎಂಎ ಪೈ ಪಾಲಿಟೆಕ್ನಿಕ್ ಕ್ಯಾಂಪಸ್, ಮಿಲ್ಕ್ ಡೈರಿ ರಸ್ತೆ, ಈಶ್ವರನಗರ ಮಣಿಪಾಲ
📞8123165068
📞8123163935 https://msdcskills.org/beauty-wellness/
✉[email protected]
oranemsdc_manipal