ಉಡುಪಿ: ಉಡುಪಿ – ಪ್ರಕೃತಿ, ಕ್ಲಬ್ನ 2024-25ನೇ ಸಾಲಿನ ಪದಾಧಿಕಾರಿಗಳ ಆಯ್ಕೆಯಾದ ನೂತನ ಅಧ್ಯಕ್ಷರಾಗಿ ಲ| ಶೇಖರ್ ಡಿ. ಶೆಟ್ಟಿ, ಕಾರ್ಯದರ್ಶಿಯಾಗಿ ಲ|ಸೋಮ್ನಾಥ್, ಖಜಾಂಜಿಯಾಗಿ ಲ| ಭಾಸ್ಕರ ಶೆಟ್ಟಿಗಾರ್ ಮತ್ತು ಉಪಾಧ್ಯಕ್ಷರುಗಳಾಗಿ ಲ|ಸುಧಾಕರ್ ವಿ. ಶೆಟ್ಟಿ ಹಾಗೂ ಲ| ಮುರಳೀಧರ್ ರಾವ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.












