ಉಡುಪಿಯ “ಅಮರ್ ವಿಶ್ವಾಸ್ ಹಾಲಿಡೇಸ್ ಮತ್ತು ರೆಸಾರ್ಟ್‌ ನಿಂದ ಚಾರ್ ಧಾಮ್ ಯಾತ್ರೆಯ ಸ್ಪೆಷಲ್ ಪ್ಯಾಕೇಜ್: ತೀರ್ಥ ಕ್ಷೇತ್ರಗಳಲ್ಲಿ ಪಡೆಯಿರಿ ಭಕ್ತಿಯ ವಿಶೇಷ ಅನುಭವ!

ಉಡುಪಿ: ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕಳೆದ 25 ವರ್ಷಗಳಿಂದ ವಿಶ್ವಾಸಾರ್ಹ ಸೇವೆ ನೀಡುತ್ತಿರುವ ಉಡುಪಿಯ “ಅಮರ್ ವಿಶ್ವಾಸ್ ಹಾಲಿಡೇಸ್ ಮತ್ತು ರೆಸಾರ್ಟ್‌ ಸಂಸ್ಥೆ ವಿಶೇಷ ಚಾರ್ಧಾಮ್ ಯಾತ್ರಾ ಪ್ಯಾಕೇಜ್ ಘೋಷಿಸಿದೆ.

ಈ ವಿಶೇಷ ಯಾತ್ರೆ 4 ರಾತ್ರಿ ಮತ್ತು 5 ದಿನಗಳ ಅವಧಿಯಲ್ಲಿ ನಡೆಯಲಿದ್ದು, ಹೆಲಿಕಾಫ್ಟರ್ ಗಳ‌ ಮೂಲಕ ಭಕ್ತಿಯ ದರ್ಶನ ಪಡೆಯಬಹುದಾಗಿದೆ. ಯಮುನೋತ್ರಿ, ಗಂಗೋತ್ರಿ, ಕೇದಾರನಾಥ್ ಮತ್ತು ಬದ್ರಿನಾಥ್ ಧಾಮಗಳ ದರ್ಶನವನ್ನು ಈ ಯಾತ್ರೆ ಒಳಗೊಂಡಿದೆ.

ಡೆಹ್ರಾಡೂನ್‌ನಿಂದ ಆರಂಭವಾಗಿ ಮತ್ತೆ ಡೆಹ್ರಾಡೂನ್‌ನಲ್ಲೇ ಮುಕ್ತಾಯಗೊಳ್ಳುವ ಈ ಪ್ಯಾಕೇಜ್ ಸಂಪೂರ್ಣವಾಗಿ ಎಲ್ಲ ಸೌಲಭ್ಯಗಳನ್ನು ಒಳಗೊಂಡಿದೆ.

ಪ್ಯಾಕೇಜ್ ಎಷ್ಟು? ಈ ವಿಶೇಷ ಪ್ಯಾಕೇಜ್‌ನ ವೆಚ್ಚವನ್ನು ₹2,35,000 ನಿಗದಿಪಡಿಸಲಾಗಿದೆ. ಸೀಮಿತ ಸೀಟುಗಳಿರುವುದರಿಂದ ಆಸಕ್ತರು ತಕ್ಷಣವೇ ಬುಕ್ಕಿಂಗ್ ಮಾಡಿಕೊಳ್ಳಬಹುದು.

ಸಂಸ್ಥೆಯ ಕಚೇರಿ ಮಣಿಪಾಲ–ಉಡುಪಿ ಹೆದ್ದಾರಿಯ ಕುಂಜಿಬೆಟ್ಟಿನ ICAI ಭವನದಲ್ಲಿದ್ದು, ಹೆಚ್ಚಿನ ಮಾಹಿತಿಗಾಗಿ 9353011494, 8277361149, 9379096010 ಮತ್ತು 9353011492 ಮೂಲಕ ಸಂಪರ್ಕಿಸಿ. ಪ್ರವಾಸದ ಆನಂದ ಅನುಭವಿಸಿ.