ಉಡುಪಿ:ಕೃಷಿ ಯಂತ್ರೋಪಕರಣಗಳ ಮಾರಾಟ ಮತ್ತು ಸೇವಾ ಕೇಂದ್ರದ ಸ್ಥಳಾಂತರ ಹಾಗೂ ಉದ್ಘಾಟನಾ ಸಮಾರಂಭ

ಉಡುಪಿ:ಈಸೀ ಲೈಫ್ ಎಂಟರ್ಪ್ರೈಸಸ್ ನ ಉಡುಪಿ ಶಾಖೆಯು ನೂತನ ಕಟ್ಟಡಕ್ಕೆ ಸ್ಥಳಾಂತರಗೊಳ್ಳುತ್ತಿದೆ.

ಉದ್ಘಾಟನಾ ಸಮಾರಂಭವು ದಿನಾಂಕ : 11 ಅಕ್ಟೋಬರ್ 2024 ಶುಕ್ರವಾರ ಸಮಯ:ಬೆಳಿಗ್ಗೆ 10.30 ಕ್ಕೆ ಸರಿಯಾಗಿ ಎನ್.ಎಚ್-66, ನಿಟ್ಟೂರು, ಉಡುಪಿ ಇಲ್ಲಿ ನಡೆಯಲಿರುವುದು.

ಶ್ರೀ ಕುದಿ ಶ್ರೀನಿವಾಸ ಭಟ್, ಪ್ರಗತಿಪರ ಕೃಷಿಕರು ಹಾಗೂ ನವೀನ್‌ ಚಂದ್ರ ಜೈನ್ ನಿಟ್ಟೆ – ಪ್ರಗತಿಪರ ಕೃಷಿಕರು ಸಂತೋಷ್ ಜತ್ತನ್, ನಗರ ಸಭೆ ಸದಸ್ಯರು, ನಿಟ್ಟೂರು,ಇವರೆಲ್ಲರೂ ಉದ್ಘಾಟನಾ ಸಭೆಯಲ್ಲಿ ಉಪಸ್ಥಿತಲಿರಲಿದ್ದಾರೆ.