ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಳ್ವಾಸ್ ಪದವಿ ಪೂರ್ವ ಕಾಲೇಜಿನಲ್ಲಿ 2024-25ರ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಸೈನ್ಸ್, ಕಾಮರ್ಸ್ ಮತ್ತು ಆರ್ಟ್ಸ್ ವಿಭಾಗದಲ್ಲಿ ಪ್ರವೇಶಾತಿ ಪ್ರಾರಂಭವಾಗಿದೆ.
ರಾಜ್ಯದ ಟಾಪ್ 10 ರ‍್ಯಾಂಕ್‌ಗಳಲ್ಲಿ ಆಳ್ವಾಸ್’ನ 55 ವಿದ್ಯಾರ್ಥಿಗಳು ಸ್ಥಾನ ಪಡೆದುಕೊಂಡಿದ್ದಾರೆ.
701 ವಿದ್ಯಾರ್ಥಿಗಳು (570/600) 95%ಕ್ಕಿಂತ ಹೆಚ್ಚು ಅಂಕಗಳು, 2027 ವಿದ್ಯಾರ್ಥಿಗಳು (540/600) 90%ಕ್ಕಿಂತ ಹೆಚ್ಚು ಅಂಕಗಳು ಹಾಗೂ 2882 ವಿದ್ಯಾರ್ಥಿಗಳು (510/600) 85%ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿ ಅತ್ಯುತ್ತಮ ಸಾಧನೆಯನ್ನು ಮೆರೆದಿದ್ದಾರೆ.
ಎರಡು ವರ್ಷಗಳ ಇಂಟಿಗ್ರೇಟೆಡ್ ಪಿಯು ಪ್ರೋಗ್ರಾಂ’ನ ಪ್ರವೇಶಾತಿ ಆರಂಭಗೊಂಡಿದೆ.
ವಿಜ್ಞಾನ: ಪಿಸಿಎಂಬಿ(PCMB)/ಪಿಸಿಎಂಸಿ(PCMC)/ಪಿಸಿಎಂಸ್(PCMS)/ಪಿಸಿಎಂಇ(PCME) ಜೊತೆಗೆ ನೀಟ್(NEET)/ಸಿಇಟಿ(CET)/ಜೆಇಇ(JEE)/ನಾಟಾ(NATA) ಎನ್ ಡಿಎ(NDA)/ ಸಿಎಲ್ ಎಟಿ(CLAD)
ವಾಣಿಜ್ಯ: ಇಬಿಎಸಿ(EBAC)/ಇಬಿಎಎಸ್(EBAS)/ಇಬಿಎಎಚ್(EBAH)/ ಬಿಎಎಸ್ ಬಿಎಂ(BASBm)/ಬಿಎಇಬಿಎಂ(BAEBm) ಜೊತೆಗೆ ಸಿಎ(CA)/ಸಿಎಸ್(CS)/ಎನ್ ಡಿಎ(NDA)/ಸಿಎಲ್ ಎಟಿ(CLAT)
ಆರ್ಟ್ಸ್: ಎಚ್ ಇಪಿಎಸ್ (HEPS) ಜೊತೆಗೆ ಸಿಎಲ್ ಎಟಿ (CLAT)/ ಸಿವಿಲ್ ಸರ್ವಿಸ್, ಶಿಕ್ಷಣವನ್ನು ನೀಡಲಾಗುವುದು.
ರಾಜ್ಯದ ಸಿಬಿಎಸ್ ಇ (CBSE) ಮತ್ತು ಐಸಿಎಸ್ ಇ (ICSE) ಮೆರಿಟೋರಿಯಸ್ ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯಿತಿ ಹಾಗೂ ಕ್ರೀಡೆ ಮತ್ತು ಸಂಸ್ಕೃತಿ ಕ್ಷೇತ್ರದ ಸಾಧಕರಿಗೆ ಉಚಿತ ಶಿಕ್ಷಣ ನೀಡಲಾಗುವುದು. ಆಳ್ವಾಸ್ ಶಿಕ್ಷಣ ಸಂಸ್ಥೆಯ ಬೇರೆ ಯಾವುದೇ ಶಾಖೆಗಳಿಲ್ಲ ಎಂದು ಸಂಸ್ಥೆಯು ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
📞 6366377825
📞 6366377827
📞 6366377823
www.alvaspucollege.org