ಉಡುಪಿ: 7 ದಶಕಗಳ ಪರಂಪರೆಯುಳ್ಳ ಜಿಲ್ಲೆಯ ಪ್ರಥಮ ಚಿನ್ನಾಭರಣ ಅಂಗಡಿ “ನೋವೆಲ್ಟಿ” ಯ ಸಹ ಸಂಸ್ಥೆಯಾಗಿರುವ ಉಡುಪಿ ರಥ ಬೀದಿಯ” ನೋವೆಲ್ಟಿ ಜುವೆಲ್ಲರಿಯಲ್ಲಿ” ಅಕ್ಷಯ ತೃತೀಯ ಸಲುವಾಗಿ ದಿನಾಂಕ 10.05.2024 ರಂದು ನಮ್ಮಲ್ಲಿ ಖರೀದಿಸುವ ಎಲ್ಲಾ ಗ್ರಾಹಕರಿಗೆ ವಿಶೇಷ ರಿಯಾಯಿತಿಯನ್ನು ನೀಡಲಾಗುವುದು.
916 ಹಾಲ್ ಮಾರ್ಕ್ ಚಿನ್ನಾಭರಣಗಳಲ್ಲದೆ ಎಲ್ಲಾ ತರಹದ ಬೆಳ್ಳಿಯ ಪೂಜಾ ಸಾಮಗ್ರಿ ಹಾಗೂ ಬೆಳ್ಳಿಯ ಗಿಫ್ಟ್ ಐಟಂಗಳು ನಮ್ಮಲ್ಲಿ ಲಭ್ಯ.
ಈ ಶುಭದಿನದಂದು ಬೆಳ್ಳಿ ಬಂಗಾರವನ್ನು ಖರೀದಿಸಿದ ನಮ್ಮೆಲ್ಲ ಗ್ರಾಹಕರಿಗೆ ಸಂಪತ್ತು ವೃದ್ಧಿಯಾಗಲೆಂದು ಹಾರೈಸುತ್ತೇವೆ.