ಹೆಬ್ರಿ: ವಿದ್ಯಾರ್ಥಿ ನಾಪತ್ತೆ

ಹೆಬ್ರಿ: ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿ ಕೆಲಸದ ಹುಡುಕಾಟದಲ್ಲಿದ್ದ ಹೆಬ್ರಿಯ ಆಕಾಶ ಎಸ್.(26) ಎಂಬವರು ಫೆ.10ರಂದು ಮನೆಯಿಂದ ಬೈಕಿನಲ್ಲಿ ಹೆಬ್ರಿ ಪೇಟೆ ಕಡೆಗೆ ಹೋದವರು ಈವರೆಗೆ ಮನೆಗೆ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ.

ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪೊಲೀಸರು ತನಿಖೆ ನಡೆಸುತ್ತಿದ್ದಾರೆ.