ಸ್ವಂತ ಮನೆಯ ಕನಸು ನನಸಾಗಿಸಲು “ಸಾಯಿ ಪಂಚಮಿ ರೆಸಿಡೆನ್ಸಿ”


ಉಡುಪಿ ನಗರದಲ್ಲಿ ಸ್ವಂತ ಮನೆ ಮಾಡಬೇಕು ಎಂಬುದು ಹಲವಾರು ಜನರ ಕನಸು. ಇದಕ್ಕಾಗಿ ಸಾಯಿ ಪಂಚಮಿ ಡೆವೆಲಪರ್ ಜನರಿಗೆ ಅನುಕೂಲವಾಗುವ ರೀತಿ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಬಜೆಟ್ ಫ್ರೆಂಡ್ಲಿ ಫ್ಲ್ಯಾಟ್ಗಳು ನಿರ್ಮಿಸಲ್ಪಟ್ಟಿದೆ.

ಆಧುನಿಕ 12 ಫ್ಲಾಟ್ ಅಪಾರ್ಟ್‌ಮೆಂಟ್ ಬಿಲ್ಡಿಂಗ್‌ನಲ್ಲಿ ಸುಖಮಯ ಜೀವನವನ್ನು ಕಂಡುಕೊಳ್ಳಿ!

ವೈಶಿಷ್ಟತೆಗಳು

  • 7 ವಿಶಾಲ 2BHK ಯೂನಿಟ್‌ಗಳು ಲಭ್ಯ 
  • ಸಂಪೂರ್ಣ CCTV ನಿಗಾವಳಿ ಮತ್ತು ಮನೆಯೊಳಗಿನ ಭದ್ರತೆ
  • 24 ಗಂಟೆಗಳ ವಿದ್ಯುತ್ ಪೂರೈಕೆ ಪವರ್ ಬ್ಯಾಕಪ್‌
  • 365 ದಿನ ಶುದ್ಧ ನೀರಿನ ಪೂರೈಕೆ 14k ಸಂಪ್ ಟ್ಯಾಂಕ್ ಮತ್ತು 10k ಓವರ್‌ಹೆಡ್ ಟ್ಯಾಂಕ್
  • ಪ್ರತಿಯೊಂದು ಫ್ಲಾಟ್‌ಗೂ ಸುರಕ್ಷಿತ ಪಾರ್ಕಿಂಗ್ ಸೌಲಭ್ಯ ಮತ್ತು EV ಚಾರ್ಜಿಂಗ್ ಪಾಯಿಂಟ್
  • ಸುಲಭ ಪ್ರವೇಶಕ್ಕಾಗಿ 10 ಪ್ರಯಾಣಿಕರ ಜಾನ್ಸನ್ ಲಿಫ್ಟ್
  • ಟೀಕ್ ವುಡ್ ಮುಖ್ಯ ದ್ವಾರಗಳು,
  • UPVC ಸ್ಲೈಡಿಂಗ್ ದ್ವಾರಗಳು ಮತ್ತು ಕಿಟಕಿಗಳು,
  • ರೆಟಿಕುಲೆಟೆಡ್ ಗ್ಯಾಸ್ ಸಿಸ್ಟಮ್, ಜ್ಯಾಕ್ವಾರ್ ಸ್ಯಾನಿಟರಿ ಫಿಟಿಂಗ್‌ಗಳು,GM ಎಲೆಕ್ಟ್ರಿಕಲ್ ಫಿಟಿಂಗ್‌ಗಳು
  • ಸಣ್ಣ ಸಮಾರಂಭಗಳಿಗಾಗಿ ವಿಶಾಲವಾದ ಮೇಲ್ಛಾವಣಿ

https://www.instagram.com/saipanchamidevelopers?igsh=MXU0MzdqcWlqZ2xlNg==