ಲೋಕಸಭಾ ಚುನಾವಣೆ ಫಲಿತಾಂಶ: ಉಡುಪಿ ಚಿಕ್ಕಮಗಳೂರು-ಕೋಟಾ ಶ್ರೀನಿವಾಸ್ ಪೂಜಾರಿ, ದ.ಕ.- ಕ್ಯಾ. ಬ್ರಿಜೇಶ್‌ ಚೌಟ ಮುನ್ನಡೆ.

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿ ಹಾಗೂ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಮುನ್ನಡೆ ಸಾಧಿಸಿದ್ದಾರೆ.
ದಕ್ಷಿಣ ಕನ್ನಡ:
ಬಿಜೆಪಿ ಅಭ್ಯರ್ಥಿ ಚೌಟಗೆ 188203 ಮತ.
ಕಾಂಗ್ರೇಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ 154192 ಮತ.
ಜಿಲ್ಲೆಯಲ್ಲಿ ನೋಟಕ್ಕೆ 6240 ಮತ
ಬಿಜೆಪಿ ಅಭ್ಯರ್ಥಿ ಚೌಟ 34011 ಅಂತರದಲ್ಲಿ ಮುನ್ನಡೆ.

ಉಡುಪಿ ಚಿಕ್ಕಮಗಳೂರು:
ಬಿಜೆಪಿ ಕೋಟಾ ಶ್ರೀನಿವಾಸ್ ಪೂಜಾರಿ – 204952
ಕಾಂಗ್ರೆಸ್ ಜಯಪ್ರಕಾಶ್ ಹೆಗ್ಡೆ – 127690
ಬಿಜೆಪಿ ಅಂತರ – 77262