ಮಣಿಪಾಲ: MSDC ಓರೇನ್ ಇಂಟರ್ನ್ಯಾಷನಲ್’ನಲ್ಲಿ”ನೈಲ್ ಜೆಲ್ ವಿಸ್ತರಣೆ” ಸರ್ಟಿಫಿಕೇಟ್ ಕೋರ್ಸ್.

ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ ಟಿಎಂಎ ಪೈ ಫೌಂಡೇಶನ್‌ನ ಒಂದು ಘಟಕ) ಓರೇನ್ ಇಂಟರ್ನ್ಯಾಷನಲ್’ನಲ್ಲಿ”ನೈಲ್ ಜೆಲ್ ವಿಸ್ತರಣೆ” ಸರ್ಟಿಫಿಕೇಟ್ ಕೋರ್ಸ್ ಪ್ರಾರಂಭಗೊಂಡಿದೆ.

ಓರೇನ್ ಇಂಟರ್ನ್ಯಾಷನಲ್’ನಲ್ಲಿ ಸಮಗ್ರ ಪ್ರಮಾಣಪತ್ರ ಕೋರ್ಸ್ ತರಬೇತಿ ಪಡೆಯಿರಿ ಹಾಗೂ ತಂತ್ರಗಳು ಮತ್ತು ಉದ್ಯಮದ ಪ್ರವೃತ್ತಿಗಳೊಂದಿಗೆ ಉಗುರು ಜೆಲ್ ವಿಸ್ತರಣೆಗಳ ಕಲೆಯನ್ನು ಕಲಿತು ಪರಿಣಿತರಾಗಿ. ಯುವತಿಯರಿಗೆ ವೃತ್ತಿಯನ್ನಾಗಿಸಲು ಹಾಗೂ ತಮ್ಮ ಕೌಶಲ್ಯಗಳನ್ನು ಹೆಚ್ಚಿಸಲು ಈ ಕೋರ್ಸ್ ಪರಿಪೂರ್ಣವಾಗಿದೆ.

ಕೋರ್ಸ್ ವಿಷಯಗಳು:

▪️ Clear job

▪️ Built-in Glitter

▪️ French tip

▪️ Refills

▪️Removal

▪️ Builder French White

▪️Reverseಕೋರ್ಸ್’ನ ಅವಧಿ 8 ದಿನಗಳು/16 ಗಂಟೆಗಳಾಗಿವೆ. ಹಾಗೂ ಈ ಕೋರ್ಸ್ ಶುಲ್ಕ ರೂ.24,888 ಆಗಿದ್ದು, ಓರೇನ್ ಇಂಟರ್ನ್ಯಾಷನಲ್ ರಿಯಾಯಿತಿಯೊಂದಿಗೆ ಈಗ ಕೇವಲ ರೂ.16499 ನೀಡಿದೆ. ಇದು ಆಫರ್ ಸೀಮಿತ ಅವಧಿಗೆ ಮಾತ್ರ ಮಾನ್ಯವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ಓರೇನ್ ಇಂಟರ್ನ್ಯಾಷನಲ್, MSDC ಕಟ್ಟಡ, 3 ನೇ ಮಹಡಿ, ಈಶ್ವರ್ ನಗರ, ಮಣಿಪಾಲ 📞8123165068