ಮಣಿಪಾಲ: MSDC ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ ಟಿಎಂಎ ಪೈ ಫೌಂಡೇಶನ್‌ನ ಒಂದು ಘಟಕ) ದಲ್ಲಿ CNC, 3D ಪ್ರಿಂಟಿಂಗ್ ಮತ್ತು ಮರಗೆಲಸ(ವುಡ್ ವರ್ಕಿಂಗ್) ಕೌಶಲ್ಯದ ಕುರಿತು ಕ್ರಾಶ್ ಕೋರ್ಸ್’ಗಳಿಗೆ ದಾಖಲಾತಿ ಆರಂಭಗೊಂಡಿದೆ.
ಕೋರ್ಸ್’ಗಳು:
- CNC ಮತ್ತು 3D ಪ್ರಿಂಟಿಂಗ್ ಅಲ್ಪಾವಧಿಯ ತರಬೇತಿ ಕಾರ್ಯಕ್ರಮ. (02 ವಾರ/20 ಗಂಟೆ)
- CNC, 3d ಪ್ರಿಂಟಿಂಗ್ ಮತ್ತು ವುಡ್ ವರ್ಕಿಂಗ್‌ನಲ್ಲಿ ಅಲ್ಪಾವಧಿಯ ತರಬೇತಿ ಕಾರ್ಯಕ್ರಮ. (02 ವಾರ/25 ಗಂಟೆಗಳು)
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
📍ಡಾ.ಟಿ.ಎಂ.ಎ ಪೈ ಪಾಲಿಟೆಕ್ನಿಕ್ ಕ್ಯಾಂಪಸ್ ಮಿಲ್ಕ್ ಡೈರಿ ರಸ್ತೆ, ಮಣಿಪಾಲ
ದೂರವಾಣಿ: 9148757193/8123163934 ವೆಬ್‌ಸೈಟ್: https://msdcskills.org
admissions@msdcskills.org