ದೀಪಾವಳಿ ಹಬ್ಬದ ಪ್ರಯುಕ್ತ ಉಡುಪಿ “ಬಾಂಬೆ ಸ್ವೀಟ್ಸ್”ನಲ್ಲಿ ರಿಯಾಯಿತಿ ದರದಲ್ಲಿ ಸ್ವೀಟ್ ಮಾರಾಟ

ಉಡುಪಿ:‌ ಮೊಮೆಂಟೊ ಮತ್ತು ಗಿಫ್ಟ್ ವಸ್ತುಗಳಿಗೆ ಹೆಸರುವಾಸಿ ಆದ ಉಡುಪಿಯ ಪ್ರತಿಷ್ಠಿತ ಸ್ಮರಣಿಕಾ ಸಂಸ್ಥೆಯು ತನ್ನ ಸಹಸಂಸ್ಥೆಯಾದ ಬಾಂಬೆ ಸ್ವೀಟ್ಸ್ ಈ ಸಲದ ದೀಪಾವಳಿ ಹಬ್ಬ ಸ್ಮರಣೀಯವಾಗಿ ಆಚರಿಸಲು ವಿವಿಧ ರೀತಿಯ ಸ್ವೀಟ್ಸ್ ಗಳನ್ನು ಸಂಗ್ರಹಿಸಿದ್ದು, ದೀಪಾವಳಿ ಪ್ರಯುಕ್ತ ಉತ್ಪನ್ನಗಳನ್ನು ವಿಶೇಷ ರಿಯಾಯಿತಿ ದರದಲ್ಲಿ ಆಯೋಜಿಸಿದೆ.

ಉಡುಪಿ ಸಿಟಿ ಬಸ್ಟ್ಯಾಂಡ್ ಹತ್ತಿರದ ಕೆಎಸ್ಆರ್ಟಿಸಿ ನರ್ಮ್ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣದ ಕಟ್ಟಡದಲ್ಲಿರುವ ಸ್ಮರಣಿಕಾ ಮೊಮೆಂಟೊ, ಗಿಫ್ಟ್ ಸೆಂಟರ್ ಹಾಗೂ ಬಾಂಬೆ ಸ್ವೀಟ್ಸ್ ನಲ್ಲಿ ವಿವಿಧ ರೀತಿಯ ವಿಶೇಷ ಉತ್ಪನ್ನಗಳನ್ನು ಲಭ್ಯವಿದೆ.

ಏನಿದೆ ಸ್ಪೆಷಲ್:

ಸವಿರುಚಿಯದ ಬಗೆಬಗೆಯ ಸ್ವೀಟ್ಸ್ ಗಳು, ಬಾಂಬೆಯ ಸ್ಪೆಷಲ್ ಸ್ವೀಟ್ಸ್ ಗಳು, ಡ್ರೈಫ್ರೂಟ್ಸ್ ಹಾಗೂ ಶುಗರ್ ಫ್ರೀ ಸ್ವೀಟ್ಸ್ ಗಳು ಗ್ರಾಹಕರಿಗೆ ವಿಶೇಷ ರಿಯಾಯಿತಿ ದರದಲ್ಲಿ ಪಡೆದುಕೊಳ್ಳಬಹುದಾಗಿದೆ ಎಂದು ಸಂಸ್ಥೆಯ ಮಾಲೀಕ ದಿವಾಕರ್ ಸನಿಲ್ ತಿಳಿಸಿದ್ದಾರೆ.