ನಾಸಾದಿಂದಲೂ ಪ್ರಶಂಸೆ : 11ನೇ ವಯಸ್ಸಿನಲ್ಲೇ ಬಾಹ್ಯಾಕಾಶ ವಿಜ್ಞಾನಿ ಈ ಬಾಲಕಿ

ಹೈದರಾಬಾದ್ : ಏಳನೇ ತರಗತಿಯಲ್ಲಿರುವಾಗ ಮಕ್ಕಳು ಶಾಲೆಗೆ ಹೋಗುವುದು, ಟ್ಯೂಷ#ನ್​ಗೆ ಹೋಗುವುದು, ಮನೆಕೆಲಸ ಮಾಡುವುದು ಮತ್ತು ಸಮಯವಿದ್ದಾಗ ಆಟ ಆಡುವುದು ಸ್ವಾಭಾವಿಕ.ಆದರೆ ಇಲ್ಲೊಬ್ಬಳು ಬಾಲಕಿ ತುಂಬಾ ವಿಭಿನ್ನವಾಗಿದ್ದಾಳೆ. 11 ನೇ ವಯಸ್ಸಿನಲ್ಲಿಯೇ ಈಕೆ ಖಗೋಳ ಶಾಸ್ತ್ರದ ಸಂಶೋಧನೆ ಮಾಡುತ್ತ ಮತ್ತು ಕ್ಷುದ್ರಗ್ರಹಗಳ ಕುರುಹುಗಳನ್ನು ಕಂಡು ಹಿಡಿಯಲು ಪ್ರಯತ್ನಿಸುತ್ತಿದ್ದಾಳೆ. ಬಾಲಕಿಯ ತಾಯಿ ಡಾ. ಚೈತನ್ಯ ಅವರು ವಿಜಯಾ ಸ್ಕೂಲ್ ಆಫ್ ಬಿಸಿನೆಸ್ ಮ್ಯಾನೇಜಮೆಂಟ್​ನಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಿದ್ದಾರೆ. ತಂದೆ ವಿಜಯ್ ಷೇರು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಸಿದ್ದಿಕ್ಷಾ ಮತ್ತು […]

19,443ಕ್ಕೆ ಇಳಿದ ನಿಫ್ಟಿ: ಬಿಎಸ್‌ಇ ಸೆನ್ಸೆಕ್ಸ್ 325 ಪಾಯಿಂಟ್ಸ್​ ಕುಸಿತ

ಮುಂಬೈ : ನಿಫ್ಟಿ ಬ್ಯಾಂಕ್, ನಿಫ್ಟಿ ಫೈನಾನ್ಷಿಯಲ್ ಸರ್ವೀಸಸ್ ಮತ್ತು ನಿಫ್ಟಿ ಐಟಿಯಂತಹ ಹೆವಿವೇಯ್ಟ್​ ಗಮನಾರ್ಹ ಕುಸಿತದೊಂದಿಗೆ, ನಿಫ್ಟಿ ಮೆಟಲ್ ಮತ್ತು ನಿಫ್ಟಿ ಪಿಎಸ್​ಯು ಬ್ಯಾಂಕ್ ಮಾತ್ರ ವಲಯ ಸೂಚ್ಯಂಕಗಳಲ್ಲಿ ಲಾಭ ಗಳಿಸಿದವು. ನಿಫ್ಟಿ-50 ಯಲ್ಲಿ ಕೋಲ್ ಇಂಡಿಯಾ, ಐಷರ್ ಮೋಟಾರ್ಸ್, ಹಿಂಡಾಲ್ಕೊ, ಎಂ & ಎಂ ಮತ್ತು ಬಿಪಿಸಿಎಲ್ ಲಾಭ ಗಳಿಸಿದ ಪ್ರಮುಖ ಐದು ಷೇರುಗಳಾಗಿವೆ. ಮತ್ತೊಂದೆಡೆ ಎಸ್​ಬಿಐ ಲೈಫ್, ಬಜಾಜ್ ಫೈನಾನ್ಸ್, ಗ್ರಾಸಿಮ್, ಇನ್ಫೋಸಿಸ್ ಮತ್ತು ನೆಸ್ಲೆ ನಷ್ಟ ಅನುಭವಿಸಿದವು.ಮಾಹಿತಿ ತಂತ್ರಜ್ಞಾನ (ಐಟಿ) ಮತ್ತು […]

ಬಹುದೊಡ್ಡ ಮೊತ್ತಕ್ಕೆ ಮಾರಿದ ನಟ 2 ಐಷಾರಾಮಿ ಅಪಾರ್ಟ್​ಮೆಂಟ್​ಗಳನ್ನು ರಣ್​ವೀರ್​ ಸಿಂಗ್​

ಇತ್ತೀಚೆಗೆ ಅವರ ನಟನೆಯ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಬ್ಲಾಕ್​ಬಸ್ಟರ್​ ಆಗಿತ್ತು. ಇದೀಗ ನಟನ ಕುರಿತ ಸುದ್ದಿಯೊಂದು ಹೊರಬಿದ್ದಿದೆ. ಮುಂಬೈನಲ್ಲಿರುವ ಎರಡು ಐಷಾರಾಮಿ ಅಪಾರ್ಟ್​ಮೆಂಟ್​ಗಳನ್ನು ಅವರು ದೊಡ್ಡ ಮೊತ್ತಕ್ಕೆ ಮಾರಾಟ ಮಾಡಿದ್ದಾರೆ.ಹಿಂದಿ ಚಿತ್ರರಂಗದ ಸೂಪರ್​ಸ್ಟಾರ್​ ನಟ ರಣ್​ವೀರ್​ ಸಿಂಗ್​. ಕಳೆದೆರಡು ವರ್ಷಗಳಿಂದ ಹಿಟ್​ ಚಿತ್ರಗಳನ್ನು ನೀಡುತ್ತಾ ವೃತ್ತಿ ಜೀವನದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದಾರೆ.ನಟ ರಣ್​ವೀರ್​ ಸಿಂಗ್​ ಮುಂಬೈನಲ್ಲಿರುವ ಎರಡು ಐಷಾರಾಮಿ ಅಪಾರ್ಟ್​ಮೆಂಟ್​ಗಳನ್ನು ದೊಡ್ಡ ಮೊತ್ತಕ್ಕೆ ಮಾರಾಟ ಮಾಡಿದ್ದಾರೆ ಎಂದು ವರದಿಯಾಗಿದೆ. 1,324 ಚದರ ಅಡಿಗಳಷ್ಟು […]

ವೀಕ್ಷಣಾ ಉಪಗ್ರಹ ‘ಅಬ್ಸರ್ವರ್ -1ಎ’ ಯಶಸ್ವಿಯಾಗಿ ಕಕ್ಷೆಗೆ ಸೇರ್ಪಡೆ : ದಕ್ಷಿಣ ಕೊರಿಯಾ

ಸಿಯೋಲ್ : ಕ್ಯಾಲಿಫೋರ್ನಿಯಾದ ವ್ಯಾಂಡೆನ್​ಬರ್ಗ್ ಬಾಹ್ಯಾಕಾಶ ಪಡೆಯ ನೆಲೆಯಿಂದ ಭಾನುವಾರ ಸ್ಪೇಸ್‌ಎಕ್ಸ್ ಫಾಲ್ಕನ್ 9 ರಾಕೆಟ್​ ಮೂಲಕ ಉಡಾವಣೆಗೊಂಡ ಅಬ್ಸರ್ವರ್ -1 ಎ, ಕಕ್ಷೆ ಪ್ರವೇಶಿಸಿದ ಸುಮಾರು 10 ನಿಮಿಷಗಳ ನಂತರ ಬೆಳಗ್ಗೆ 5:05 ಕ್ಕೆ ನಾರ್ವೆ ಮೂಲದ ಕಾಂಗ್ಸ್​ಬರ್ಗ್ ಉಪಗ್ರಹ ಸೇವೆಗಳನ್ನು (Kongsberg Satellite Services) ನಿರ್ವಹಿಸುವ ಸ್ವಾಲ್​ಬಾರ್ಡ್ ಉಪಗ್ರಹ ನಿಲ್ದಾಣದೊಂದಿಗೆ ತನ್ನ ಮೊದಲ ಸಂಪರ್ಕ ಸಾಧಿಸಿದೆ ಎಂದು ನಾರಾ ಸ್ಪೇಸ್ ವರದಿ ಮಾಡಿದೆ.ದಕ್ಷಿಣ ಕೊರಿಯಾದ ಸ್ಟಾರ್ಟ್ ಅಪ್ ನಾರಾ ಸ್ಪೇಸ್ ಇಂಕ್ ಅಭಿವೃದ್ಧಿಪಡಿಸಿದ ವೀಕ್ಷಣಾ […]

ಆಸ್ಟ್ರೇಲಿಯಾದಲ್ಲಿ 42 ವರ್ಷಗಳ ನಂತರ ಪತ್ತೆಯಾದ ಹಾವಿನಂತಿರುವ ಹಲ್ಲಿ ಪ್ರಭೇದಗಳು

ಅಳಿವಿನಂಚಿನಲ್ಲಿದೆ ಎಂದು ಭಾವಿಸಲಾದ ಹಲ್ಲಿಯ ಪ್ರಭೇದವು 42 ವರ್ಷಗಳ ನಂತರ ಪತ್ತೆಯಾಗಿದೆ. ಕ್ವೀನ್ಸ್‌ಲ್ಯಾಂಡ್ ಮ್ಯೂಸಿಯಂನ ಸಂಶೋಧಕರು ಮತ್ತು ಜೇಮ್ಸ್ ಕುಕ್ ವಿಶ್ವವಿದ್ಯಾಲಯದ ತಜ್ಞರು (ಎರಡೂ ಆಸ್ಟ್ರೇಲಿಯಾದಲ್ಲಿ) ಈ ವರ್ಷದ ಏಪ್ರಿಲ್‌ನಲ್ಲಿ ಅಪರೂಪದ ಸರೀಸೃಪವನ್ನು ಹುಡುಕಲು ಹುಡುಕಾಟ ತಂಡವನ್ನು ಪ್ರಾರಂಭಿಸಿದರು. ಲಿಯಾನ್‌ನ ಹುಲ್ಲುಗಾವಲು ಪಟ್ಟೆ ಸ್ಕಿಂಕ್ ಎಂಬ ಜಾತಿಯನ್ನು ಕೊನೆಯದಾಗಿ 1981 ರಲ್ಲಿ ನೋಡಲಾಯಿತು ಮತ್ತು ಈಗ ಅದನ್ನು ಮರುಶೋಧಿಸಲಾಗಿದೆ. ಕೈರ್ನ್ಸ್‌ನಿಂದ ದಕ್ಷಿಣಕ್ಕೆ ಸುಮಾರು 300 ಕಿಮೀ ದೂರದಲ್ಲಿರುವ ಮೌಂಟ್ ಸರ್‌ಪ್ರೈಸ್ ಬಳಿ 5 ಚದರ/ಕಿಮೀ ಪ್ರದೇಶದ ಕೃಷಿಭೂಮಿಯಲ್ಲಿ […]