ಕಾರ್ಕಳ: ವಿವಿಧ ರೀತಿಯ ಗಿಡಗಳ ವಿತರಣೆ.

ಕಾರ್ಕಳ ಅತ್ತೂರಿನ ಶ್ರೀಮತಿ ಶೋಭಾ ಮತ್ತು ಶ್ರೀ ಪ್ರಕಾಶ್ ಆಚಾರ್ಯರವರು ನೂತನವಾಗಿ ನಿರ್ಮಿಸಿದ ಶ್ರಾವಣಿ ಗ್ರಹಪ್ರವೇಶದ ಅಂಗವಾಗಿ ಆಗಮಿಸಿದ ಎಲ್ಲರಿಗೂ ವಿವಿಧ ರೀತಿಯ ಹೂ ಹಾಗೂ ರಂಬೂಟಾನ್, ಸೀತಾಪಾಲ, ಪೇರಲೆ, ಜೀಗುಜ್ಜೆ ಗಿಡ ಗಳನ್ನು ವಿತರಿಸಲಾಯಿತು.