ಉಡುಪಿ: ಗೀತಾಂಜಲಿ ಸಿಲ್ಕ್”ನಲ್ಲಿ  ಮಳೆಗಾಲದ ಮಾನ್ಸೂನ್ ಮೆಗಾ ಸೇಲ್ ಆರಂಭ.

ಉಡುಪಿ : ಕರಾವಳಿ ಕರ್ನಾಟಕದ ಅತೀ ದೊಡ್ಡ ವಸ್ತ್ರಮಳಿಗೆ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ವಸ್ತ್ರ ಮಳಿಗೆಯಾದ “ಗೀತಾಂಜಲಿ ಸಿಲ್ಕ್”ನಲ್ಲಿ ಮಳೆಗಾಲದ ಮಾನ್ಸೂನ್ ಮೆಗಾ ಸೇಲ್ ಜೂನ್ 7 ರಿಂದ ಆರಂಭವಾಗಿದೆ.

ಗೀತಾಂಜಲಿ ಮಾನ್ಸೂನ್ ಮೆಗಾ ಸೇಲ್ ನಲ್ಲಿ ರಿಯಾಯಿತಿ ಹಾಗೂ ದರಕಡಿತ ದಲ್ಲಿ ಬಟ್ಟೆಗಳ ಮೆಗಾ ಸೇಲ್ ನಡೆಯಲಿದೆ ಗ್ರಾಹಕರು ಇಂದೇ ಭೇಟಿ ಕೊಡಿ ಹಾಗೂ ವೈವಿದ್ಯಮಯ ಬಟ್ಟೆಗಳನ್ನು ಅತೀ ಕಡಿಮೆ ದರದಲ್ಲಿ ಪಡೆಯಿರಿ.

ಭಾನುವಾರವು ಗ್ರಾಹಕರ ಅನುಕೂಲಕ್ಕಾಗಿ ಮಳಿಗೆ ತೆರೆದಿರಲಿದೆ.