ಉಡುಪಿಯ ಹೆಸರಾಂತ ಶೋರೂಮ್ ನಲ್ಲಿ ವಿವಿಧ ಹುದ್ದೆಗಳಿಗೆ ಬೇಕಾಗಿದ್ದಾರೆ.

ಉಡುಪಿ:ಉಡುಪಿಯ ಹೆಸರಾಂತ ದ್ವಿಚಕ್ರ ವಾಹನಗಳ ಶೋರೂಮ್‌ನಲ್ಲಿ ನೇರ ನೇಮಕಾತಿಗಾಗಿ ತಕ್ಷಣ ಬೇಕಾಗಿದ್ದಾರೆ.

ಖಾಲಿ ಇರುವ ಹುದ್ದೆಗಳು:

  1. ಶೋರೂಮ್ ಸೇಲ್ಸ್ ಎಕ್ಸಿಕ್ಯೂಟಿವ್
  2. ಟೆಲಿಕಾಲರ್ (Female)
  3. ಸರ್ವಿಸ್ ಎಡ್ವಯ್ಸರ್
  4. ಟೆಕ್ನಿಷಿಯನ್
  5. ಫೈನಾನ್ಸ್ ಎಕ್ಸಿಕ್ಯೂಟಿವ್

ಅತ್ಯುತ್ತಮ ವೇತನವಿದ್ದು, ಡಿಗ್ರಿ, ಡಿಪ್ಲೊಮಾ, ಐಟಿಐ ಆಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಕೂಡಲೇ ಸಂಪರ್ಕಿಸಿ:
9591211987, 6361434397