ಇಂದು MSDC ಓರೇನ್ ಇಂಟರ್ನ್ಯಾಷನಲ್’ನಲ್ಲಿ ‘CAT EYE NAIL ART’ ಕಾರ್ಯಾಗಾರ

ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ ಓರೇನ್ ಇಂಟರ್ನ್ಯಾಷನಲ್’ನಲ್ಲಿ ‘CAT EYE NAIL ART’ ಪ್ರಮಾಣೀಕರಣದೊಂದಿಗೆ ಪ್ರಾಯೋಗಿಕ ಕಾರ್ಯಾಗಾರ ಫೆ.25 (ಇಂದು) ರಂದು ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ ನಡೆಯಲಿದೆ.

ಎಲ್ಲರೂ ಮುಕ್ತವಾಗಿ ಭಾಗವಹಿಸಬಹುದು. (ವಿಶೇಷವಾಗಿ ಉಗುರು ಕಲಾವಿದರು, ಸಲೂನ್ ಮಾಲೀಕರು, ಬ್ಯೂಟಿಷಿಯನ್).

ಶುಲ್ಕ ಕೇವಲ ರೂ.500

ಸೀಮಿತ ಸ್ಥಳಗಳು ಮಾತ್ರ ಲಭ್ಯವಿದೆ.

ಆಸಕ್ತರು ಸಂಪರ್ಕಿಸಬಹುದು:
8123165068, 8123163935
ಒರೇನ್ ಇಂಟರ್ನ್ಯಾಷನಲ್, MSDC ಕಟ್ಟಡ, 3 ನೇ ಮಹಡಿ, ಈಶ್ವರ್ ನಗರ, ಮಣಿಪಾಲ.