ಆರ್ ಎಸ್ ಸೆಕೆಂಡ್ ಹ್ಯಾಂಡ್ ಕಾರ್ ಮಾರಾಟ ನವೀಕೃತ ಶೋರೂಮ್ ಉದ್ಘಾಟನೆ

ಉಡುಪಿ : ಆರ್ ಎಸ್ ಸೆಕೆಂಡ್ ಹ್ಯಾಂಡ್ ಕಾರ್ ಮಾರಾಟ ಶೋರೂಮ್ ಹಿರಿಯಡ್ಕದ ಒಂತಿಬೆಟ್ಟುನಲ್ಲಿ ಪ್ರಾರಂಬಾವಾಗಿದ್ದು, ಇದರ ಉದ್ಘಾಟನಾ ಸಮಾರಂಭಕ್ಕೆ ಜಯಶ್ರೀ ಚಂದ್ರಶೇಖರ್ ನಾಯರ್ , ಚಂದ್ರಶೇಖರ್ ನಾಯರ್ , ಹಿರಿಯಡ್ಕ ಪೊಲೀಸ್ ಸ್ಟೇಷನ್ನ ಠಾಣಾಧಿಕಾರಿ ಮಂಜುನಾಥ್ , ಪಂಚಾಯತ್ ಅಧ್ಯಕ್ಷರಾದ ಸಂದೀಪ್ , ಉಡುಪಿ ಕಾರ್ಸ್ ನ ಮೊಹಮದ್ ಅಶ್ರಫ್ , ಮೊಹಮದ್ ರಫೀಕ್ ಪುತ್ತಿಗೆ ಹಾಗು ಪ್ರಿ ಓನ್ಡ್ ಡೀಲರ್ಸ್ ಅಸೋಸಿಯೆಶನ್ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಉತ್ತಮ ಗುಣ ಮಟ್ಟದ ಎಲ್ಲ ತರಹದ ವಿನ್ಯಾಸಮಯ ಹಾಗು ಗ್ರಾಹಕರಿಗೆ ಕೈಗೆಟುಕುವ ದರಗಳಲ್ಲಿ ಕಾರ್ಸ್ ಗಳನ್ನು ಮಾರಾಟ ಮಾಡಲಾಗುಹುದು ಎಂದು ಸಂಸ್ಥೆಯ ಪಾಲುದಾರರಾದ ಮೊಹಮದ್ ಶಾರೀಕ್ ಹಾಗೂ ಮಹಮದ್ ರಫೀಕ್ ರವರ ಉದ್ದೇಶವಾಗಿರುತ್ತದೆ ಎಂದು ಈ ಸಂದರ್ಬದಲ್ಲಿ ತಿಳಿಸಿದ್ದಾರೆ.