ಮಣಿಪಾಲ: ಆಗಸ್ಟ್ 8ರಂದು MSDC ಓರೇನ್ ಇಂಟರ್ನ್ಯಾಷನಲ್ ನಲ್ಲಿ “ನೇಲ್ ಆರ್ಟ್” ಬಗ್ಗೆ ಕಾರ್ಯಾಗಾರ.

ಮಣಿಪಾಲ: ಮಣಿಪಾಲ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ (ಡಾ.ಟಿಎಂಎ ಪೈ ಫೌಂಡೇಶನ್‌ನ ಒಂದು ಘಟಕ), ಓರೇನ್ ಇಂಟರ್ನ್ಯಾಷನಲ್ ನಲ್ಲಿ ಆಗಸ್ಟ್ 8ರಂದು ಮಧ್ಯಾಹ್ನ 2:30 ರಿಂದ 3:30 ರವರೆಗೆ ನೇಲ್ ಆರ್ಟ್ ಬಗ್ಗೆ ಕಾರ್ಯಾಗಾರ ನಡೆಯಲಿದೆ.

ಈ ಕಾರ್ಯಗಾರದಲ್ಲಿ ವಿವಿಧ ಪ್ರಕಾರದ ಕಲೆಗಳಾದ ಎಂಬೊಸ್ಡ್ ಆರ್ಟ್, ಎನಿಮಲ್ ಆರ್ಟ್ ಹಾಗೂ ಡಾಟ್ ಲೈನ್ ಆರ್ಟ್ ಬಗ್ಗೆ ನೋಡಿ, ಕಲಿತು ಅಭ್ಯಾಸ ಮಾಡಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ಸ್ಥಳ: ಎಂಎಸ್‌ಡಿಸಿ, ಓರೇನ್ ಇಂಟರ್‌ನ್ಯಾಶನಲ್, 3ನೇ ಮಹಡಿ, ಈಶ್ವರನಗರ, ಮಣಿಪಾಲ📞8123165068📞8123163935🌐https://msdcskills.org/beauty-wellness/✉[email protected]_manipal