ಮಣಿಪಾಲ MSDCಯಲ್ಲಿ “ರೆಟ್ರೋ ಫಿಟ್ಟಿಂಗ್ ಆಫ್ ಟು ವೀಲರ್” ಒಂದು ವಾರದ ಅಲ್ಪಾವಧಿ ಕೋರ್ಸ್

ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ.ಟಿಎಂಎ ಪೈ ಫೌಂಡೇಶನ್‌ನ ಒಂದು ಘಟಕ)ದಲ್ಲಿ ವಿದ್ಯಾರ್ಥಿಗಳಿಗೆ ‘ರೆಟ್ರೋ ಫಿಟ್ಟಿಂಗ್ ಆಫ್ ಟು ವೀಲರ್’ ಅಲ್ಪಾವಧಿ ಕೋರ್ಸ್’ಗೆ ಆರ್ಜಿ ಅಹ್ವಾನಿಸಲಾಗಿದೆ.

ಪ್ರಯೋಜನಗಳು:

  • EV ವ್ಯವಸ್ಥೆಗಳು ಮತ್ತು ಘಟಕಗಳ ಮೂಲಭೂತ ತಿಳುವಳಿಕೆಯನ್ನು ಪಡೆದುಕೊಳ್ಳಿ.
  • ಎಲೆಕ್ಟ್ರಿಕ್ ಮೋಟಾರ್ ವಿಧಗಳು ಮತ್ತು ಬ್ಯಾಟರಿ ತಂತ್ರಜ್ಞಾನಗಳ ಬಗ್ಗೆ ತಿಳಿಯಿರಿ.
  • ಎಲೆಕ್ಟ್ರಿಕ್ ವಾಹನಗಳು, ಮರುಹೊಂದಿಸುವ ಪ್ರಕ್ರಿಯೆಗಳು ಮತ್ತು ಮೋಟಾರ್ ಜೋಡಣೆಯ ಮೂಲಭೂತ ಅಂಶಗಳನ್ನು ಅರ್ಥಮಾಡಿಕೊಳ್ಳಿ.
  • EVಗಳೊಂದಿಗೆ ಕೆಲಸ ಮಾಡಲು ಮೂಲಭೂತ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಅರ್ಥಮಾಡಿಕೊಳ್ಳಿ.
  • ಪ್ರಾಯೋಗಿಕ ಸ್ಥಾಪನೆ ಮತ್ತು ಮರುಹೊಂದಿಸುವಿಕೆಗೆ ಪರಿಚಯವನ್ನು ಪಡೆಯಿರಿ.

ಕೋರ್ಸ್ ಅವಧಿಯು 1 ವಾರ (15ಗಂಟೆ) ಆಗಿದ್ದು, ಅಕ್ಟೋಬರ್ 22ರಂದು ಪ್ರಾರಂಭವಾಗಲಿದೆ. ತರಗತಿಗಳು ಸಂಜೆ 4 ರಿಂದ 6 ಗಂಟೆಯವರೆಗೆ ಇರಲಿವೆ. ಈ ಕೋರ್ಸಿಗೆ ಶೇಕಡ 50ರಷ್ಟು ರಿಯಾಯಿತಿ ನೀಡಲಾಗಿದೆ. ಸೀಮಿತ ಸೀಟುಗಳು ಮಾತ್ರ ಲಭ್ಯಿಇವೆ.

ಸಂಪರ್ಕಿಸಿ:
📞ಫೋನ್: 8123163934/8123163935
🌐ವೆಬ್‌ಸೈಟ್: https://msdcskills.org
📍ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಎಲೆಕ್ಟ್ರಿಕ್ ವೆಹಿಕಲ್, ಡಾ.ಟಿ.ಎಂ.ಎ ಪೈ ಪಾಲಿಟೆಕ್ನಿಕ್ ಕ್ಯಾಂಪಸ್, ಮಿಲ್ಕ್ ಡೈರಿ ರಸ್ತೆ, ಮಣಿಪಾಲ